ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

constitutional right

ADVERTISEMENT

ಮಡಿಕೇರಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಸ್ವಾಗತ; ನೂರಾರು ವಿದ್ಯಾರ್ಥಿಗಳು ಭಾಗಿ

ಸಂವಿಧಾನ ಜಾಗೃತಿ ಜಾಥಾಕ್ಕೆ ಮಡಿಕೇರಿಯಲ್ಲಿ ಶಾಲಾಮಕ್ಕಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸ್ವಾಗತ ಕೋರಿದರು.
Last Updated 21 ಫೆಬ್ರುವರಿ 2024, 6:02 IST
ಮಡಿಕೇರಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಸ್ವಾಗತ; ನೂರಾರು ವಿದ್ಯಾರ್ಥಿಗಳು ಭಾಗಿ

ಚರ್ಚೆ: ಸಂವಿಧಾನದ ಆಶಯ ಅರಿಯೋಣ

ಸಾಮಾಜಿಕ ಸಮಾನತೆಯ ಸದುದ್ದೇಶಕ್ಕೆ ಕುಂದು ಉಂಟಾಗದಂತೆ ನೋಡಿಕೊಳ್ಳಬೇಕಾದದ್ದು ಸಂವೇದನಾಶೀಲ ಸಮಾಜದ ಜವಾಬ್ದಾರಿ
Last Updated 29 ಡಿಸೆಂಬರ್ 2022, 22:45 IST
ಚರ್ಚೆ: ಸಂವಿಧಾನದ ಆಶಯ ಅರಿಯೋಣ

ಮತಪತ್ರ ಜಾರಿಯಾಗಲಿ, ಇಲ್ಲವೇ ದಯಾಮರಣ ಕೊಡಿ: ಛತ್ತೀಸ್‌ಗಡ ಸಿಎಂ ತಂದೆ ಆಗ್ರಹ

ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್‌ ಅವರ ತಂದೆ ನಂದಕುಮಾರ್ ಬಘೇಲ್‌, ದೇಶದಲ್ಲಿ ಮತಯಂತ್ರಗಳ ಮೂಲಕ ಚುನಾವಣೆ ನಡೆಸುವಂತೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಮನವಿ ಮಾಡಿದ್ದಾರೆ.
Last Updated 11 ಜನವರಿ 2022, 15:04 IST
ಮತಪತ್ರ ಜಾರಿಯಾಗಲಿ, ಇಲ್ಲವೇ ದಯಾಮರಣ ಕೊಡಿ: ಛತ್ತೀಸ್‌ಗಡ ಸಿಎಂ ತಂದೆ ಆಗ್ರಹ

ಭಾರತದ ಅಭಿವೃದ್ಧಿಗೆ ವಸಾಹತುಶಾಹಿ ಮನಸ್ಥಿತಿಗಳು ತೊಡಕಾಗಿವೆ: ಮೋದಿ

ಸುಪ್ರೀಂ ಕೋರ್ಟ್‌ನಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಸಾಹತುಶಾಹಿ ಆಡಳಿತ ಕೊನೆಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಸಹ ವಸಾಹತುಸಾಹಿ ಮನಸ್ಥಿತಿ ಈಗಲೂ ಅಸ್ತಿತ್ವದಲ್ಲಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ದೇಶದ ಬೆಳವಣಿಗೆಯ ಹಾದಿಯಲ್ಲಿ ತೊಡಕಾಗಿದೆ ಎಂದು ಮೋದಿ ಹೇಳಿದ್ದಾರೆ.
Last Updated 26 ನವೆಂಬರ್ 2021, 16:08 IST
ಭಾರತದ ಅಭಿವೃದ್ಧಿಗೆ ವಸಾಹತುಶಾಹಿ ಮನಸ್ಥಿತಿಗಳು ತೊಡಕಾಗಿವೆ: ಮೋದಿ

ಟೀಕೆ ಪ್ರಜೆಗಳ ಸಾಂವಿಧಾನಿಕ ಹಕ್ಕು

ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿಯ ರೋಗಲಕ್ಷಣ ಗೋಚರಿಸಿದಾಗ ಈ ನಾಡಿನ ಎಷ್ಟು ಮಂದಿ ಸಾಹಿತಿಗಳು, ಚಿಂತಕರು ಪ್ರತಿಭಟನೆಯ ಸೊಲ್ಲೆತ್ತಿದರು? ಆಗ ವಹಿಸಿದ ದಿವ್ಯ ಮೌನದ ಪರಿಣಾಮವನ್ನು ನಾವೀಗ ಅನುಭವಿಸುತ್ತಿದ್ದೇವೆ. ಅದಕ್ಕೆ ಹಂಪನಾ ಪ್ರಕರಣ ಅತ್ಯುತ್ತಮ ಉದಾಹರಣೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ.
Last Updated 25 ಜನವರಿ 2021, 19:30 IST
fallback

ಸಂಪಾದಕೀಯ| ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ: ಮೊಳಗುತ್ತಿದೆ ಎಚ್ಚರಿಕೆಯ ಗಂಟೆ

ಪ್ರಜಾಪ್ರಭುತ್ವದ ಜೀವಾಧಾರವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಸಿರುಗಟ್ಟಿಸುವ ಪ್ರಯತ್ನಗಳು ಸರ್ವಾಧಿಕಾರಕ್ಕೆ ದಾರಿ ತೆಗೆಯುತ್ತವೆ
Last Updated 24 ಜನವರಿ 2021, 19:31 IST
ಸಂಪಾದಕೀಯ| ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ: ಮೊಳಗುತ್ತಿದೆ ಎಚ್ಚರಿಕೆಯ ಗಂಟೆ

ಸಂವಿಧಾನದ ಪ್ರಾಮಾಣಿಕ ರಕ್ಷಣೆ ಅಗತ್ಯ: ಅನ್ಸಾರಿ

ಒಕ್ಕೂಟ ವ್ಯವಸ್ಥೆಯ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆ ದೃಷ್ಟಿಯಿಂದ ರೂಪಿಸಲಾದ ಸಂವಿಧಾನವನ್ನು ಪ್ರಾಮಾಣಿಕವಾಗಿ ರಕ್ಷಿಸಿ ಪೋಷಿಸಬೇಕು ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಹೇಳಿದರು.
Last Updated 22 ಜನವರಿ 2019, 19:41 IST
ಸಂವಿಧಾನದ ಪ್ರಾಮಾಣಿಕ ರಕ್ಷಣೆ ಅಗತ್ಯ: ಅನ್ಸಾರಿ
ADVERTISEMENT

ಶಬರಿಮಲೆಗೆ ಮಹಿಳೆಯರ ಪ್ರವೇಶ ತಡೆಯಲಾಗದು, ಪೂಜೆಗಿಲ್ಲ ಲಿಂಗ ಭೇದ : ಸುಪ್ರೀಂ

ಗಂಡಸರ ಹಾಗೆಯೇ ಹೆಂಗಸರಿಗೆ ಕೂಡ ಯಾವುದೇ ದೇವಾಲಯಕ್ಕೆ ಪ್ರವೇಶಿಸುವ ಮತ್ತು ಅಲ್ಲಿ ಪೂಜೆ ಮಾಡುವ ಸಾಂವಿಧಾನಿಕ ಹಕ್ಕು ಇದೆ. ಇಲ್ಲಿ ಲಿಂಗಾಧರಿತವಾದ ಯಾವುದೇ ತಾರತಮ್ಯಕ್ಕೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
Last Updated 18 ಜುಲೈ 2018, 20:08 IST
ಶಬರಿಮಲೆಗೆ ಮಹಿಳೆಯರ ಪ್ರವೇಶ ತಡೆಯಲಾಗದು, ಪೂಜೆಗಿಲ್ಲ ಲಿಂಗ ಭೇದ : ಸುಪ್ರೀಂ
ADVERTISEMENT
ADVERTISEMENT
ADVERTISEMENT