ತಿದ್ದುಪಡಿಯಾದ ಗ್ರಾಹಕ ಸಂರಕ್ಷಣಾ ಕಾಯ್ದೆ: ಗ್ರಾಹಕರಿಗೆ ಈಗ ಇನ್ನಷ್ಟು ಭದ್ರತೆ
ಜಿಲ್ಲಾ ಮಟ್ಟದಲ್ಲಿದ್ದ ಜಿಲ್ಲಾ ಗ್ರಾಹಕರ ವೇದಿಕೆಗಳು ಇನ್ನು ಮುಂದೆ ‘ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ’ ವೆಂದು ಬದಲಾದ ಹೆಸರಿನಲ್ಲಿ ಕಾರ್ಯ ನಿರ್ವಹಿಸಲಿವೆ. ಜೊತೆಗೆ ಜಿಲ್ಲಾ ಆಯೋಗದ ಆರ್ಥಿಕ ಪರಿಮಿತಿ (pecuniary jurisdiction) ಯನ್ನು ₹ 20 ಲಕ್ಷಗಳಿಂದ ₹ 1 ಕೋಟಿವರೆಗೆ ಪರಿಹಾರ ಮೊತ್ತವನ್ನು ಕೋರಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.Last Updated 29 ಜುಲೈ 2020, 12:00 IST