ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

contractors

ADVERTISEMENT

ಬಾಕಿ ಬಿಲ್‌ ಪಾವತಿಗೆ ರಾಜ್ಯ ಗುತ್ತಿಗೆದಾರರ ಸಂಘ ಒತ್ತಾಯ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ₹31 ಸಾವಿರ ಕೋಟಿ ಮೊತ್ತದ ಬಿಲ್‌ ಬಾಕಿ ಇದೆ. ಅದರಲ್ಲಿ ಶೇಕಡ 50ರಷ್ಟು ಮೊತ್ತವನ್ನು ತಿಂಗಳೊಳಗೆ ಪಾವತಿಸ ದಿದ್ದರೆ ರಾಜ್ಯ ದಾದ್ಯಂತ ಪ್ರತಿಭಟನೆ ಆರಂಭಿಸಲಾಗುವುದು ಎಂದು ರಾಜ್ಯ ಗುತ್ತಿಗೆದಾರರ ಸಂಘ ಹೇಳಿದೆ.
Last Updated 22 ಅಕ್ಟೋಬರ್ 2024, 0:02 IST
ಬಾಕಿ ಬಿಲ್‌ ಪಾವತಿಗೆ ರಾಜ್ಯ ಗುತ್ತಿಗೆದಾರರ ಸಂಘ ಒತ್ತಾಯ

ಬಿಲ್‌ ಮೊತ್ತದ ಶೇ 50ರಷ್ಟು ಬಿಡುಗಡೆಗೆ ಗುತ್ತಿಗೆದಾರರ ಸಂಘ ಆಗ್ರಹ

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಿಂದ ಪ‍್ರತಿಭಟನೆ ಎಚ್ಚರಿಕೆ
Last Updated 21 ಅಕ್ಟೋಬರ್ 2024, 16:05 IST
ಬಿಲ್‌ ಮೊತ್ತದ ಶೇ 50ರಷ್ಟು ಬಿಡುಗಡೆಗೆ ಗುತ್ತಿಗೆದಾರರ ಸಂಘ ಆಗ್ರಹ

2 ವರ್ಷದಿಂದ ಗುತ್ತಿಗೆದಾರರ ₹31 ಸಾವಿರ ಕೋಟಿ ಬಿಲ್‌ ಬಾಕಿ: ಪ‍್ರತಿಭಟನೆ ಎಚ್ಚರಿಕೆ

ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
Last Updated 21 ಅಕ್ಟೋಬರ್ 2024, 11:01 IST
2 ವರ್ಷದಿಂದ ಗುತ್ತಿಗೆದಾರರ ₹31 ಸಾವಿರ ಕೋಟಿ ಬಿಲ್‌ ಬಾಕಿ: ಪ‍್ರತಿಭಟನೆ ಎಚ್ಚರಿಕೆ

ಗುತ್ತಿಗೆದಾರರಿಗೆ ಮೂರು ತಿಂಗಳ ಬಿಲ್‌ ಪಾವತಿ: ಸರ್ಕಾರದಿಂದ ₹750 ಕೋಟಿ ಬಿಡುಗಡೆ

ಬಿಬಿಎಂಪಿ ವ್ಯಾಪ್ತಿಯಲ್ಲಿ 2023ರ ಜನವರಿ, ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಬಿಲ್‌ಗಳನ್ನು ಪಾವತಿಸಲು ₹154.10 ಕೋಟಿ ಬಿಡುಗಡೆ ಮಾಡಲಾಗಿದೆ.
Last Updated 9 ಅಕ್ಟೋಬರ್ 2024, 15:22 IST
ಗುತ್ತಿಗೆದಾರರಿಗೆ ಮೂರು ತಿಂಗಳ ಬಿಲ್‌ ಪಾವತಿ: ಸರ್ಕಾರದಿಂದ ₹750 ಕೋಟಿ ಬಿಡುಗಡೆ

ರಾಜ್ಯ ಗುತ್ತಿಗೆದಾರರ ಸಂಘದ ಪ್ರಭಾರ ಅಧ್ಯಕ್ಷರಾಗಿ ಜಗನ್ನಾಥ ಜಿ. ಶೇಗ್‌ಜಿ ಆಯ್ಕೆ

ರಾಜ್ಯ ಗುತ್ತಿಗೆದಾರರ ಸಂಘದ ಪ್ರಭಾರ ಅಧ್ಯಕ್ಷರಾಗಿ ಕಲಬುರಗಿಯ ಜಗನ್ನಾಥ ಜಿ. ಶೇಗ್‌ಜಿ ಆಯ್ಕೆಯಾಗಿದ್ದಾರೆ.
Last Updated 7 ಅಕ್ಟೋಬರ್ 2024, 14:31 IST
ರಾಜ್ಯ ಗುತ್ತಿಗೆದಾರರ ಸಂಘದ ಪ್ರಭಾರ ಅಧ್ಯಕ್ಷರಾಗಿ ಜಗನ್ನಾಥ ಜಿ. ಶೇಗ್‌ಜಿ ಆಯ್ಕೆ

ಗುತ್ತಿಗೆದಾರರ ಬಾಕಿ ಶೀಘ್ರ ಬಿಡುಗಡೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ

‘ಗುತ್ತಿಗೆದಾರರ ಬಾಕಿ ಹಣವನ್ನು ಗರಿಷ್ಠ ಒಂದು ಅಥವಾ ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
Last Updated 3 ಸೆಪ್ಟೆಂಬರ್ 2024, 16:04 IST
ಗುತ್ತಿಗೆದಾರರ ಬಾಕಿ ಶೀಘ್ರ ಬಿಡುಗಡೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ

ಗುತ್ತಿಗೆದಾರರಿಗೆ ₹ 31, 000 ಕೋಟಿ ಬಿಲ್ ಬಾಕಿ!

ಜಲಸಂಪನ್ಮೂಲ, ಲೋಕೋಪಯೋಗಿ, ಸಣ್ಣ ನೀರಾವರಿ, ನಗರಾಭಿವೃದ್ಧಿ ಮತ್ತು ಇತರ ಇಲಾಖೆಗಳಲ್ಲಿ ಸಣ್ಣಪುಟ್ಟ ಟೆಂಡರ್‌ ಪಡೆದು ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ರಾಜ್ಯಸರ್ಕಾರ ಸುಮಾರು ₹31 ಸಾವಿರ ಕೋಟಿಯ ಬಿಲ್‌ ಪಾವತಿಸದೇ ಬಾಕಿ ಉಳಿಸಿಕೊಂಡಿದೆ.
Last Updated 8 ಆಗಸ್ಟ್ 2024, 0:00 IST
ಗುತ್ತಿಗೆದಾರರಿಗೆ ₹ 31, 000 ಕೋಟಿ ಬಿಲ್ ಬಾಕಿ!
ADVERTISEMENT

ಬಿಹಾರ: RJD ಅವಧಿಯಲ್ಲಿ ನೀಡಿದ್ದ ₹826 ಕೋಟಿ ಮೊತ್ತದ 350 ಗುತ್ತಿಗೆಗಳು ರದ್ದು

ಬಿಹಾರದಲ್ಲಿ ಈ ಹಿಂದಿನ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಸರ್ಕಾರ ಅವಧಿಯಲ್ಲಿ ನೀಡಿದ್ದ ₹826 ಕೋಟಿ ಮೊತ್ತದ 350 ಗುತ್ತಿಗೆಗಳನ್ನು ಎನ್‌ಡಿಎ ನೇತೃತ್ವದ ಸರ್ಕಾರ ರದ್ದುಗೊಳಿಸಿದೆ.
Last Updated 25 ಜೂನ್ 2024, 5:47 IST
ಬಿಹಾರ: RJD ಅವಧಿಯಲ್ಲಿ ನೀಡಿದ್ದ ₹826 ಕೋಟಿ ಮೊತ್ತದ 350 ಗುತ್ತಿಗೆಗಳು ರದ್ದು

ಬಿಬಿಎಂಪಿ ಗುತ್ತಿಗೆದಾರರಿಗೆ ₹467 ಕೋಟಿ ಬಿಡುಗಡೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ₹467 ಕೋಟಿ ಪಾವತಿ ಮಾಡಲು ವಲಯಗಳ ಮುಖ್ಯ ಎಂಜಿನಿಯರ್‌ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.
Last Updated 14 ಜೂನ್ 2024, 19:47 IST
ಬಿಬಿಎಂಪಿ ಗುತ್ತಿಗೆದಾರರಿಗೆ ₹467 ಕೋಟಿ ಬಿಡುಗಡೆ

ಬೆಂಗಳೂರು: ಬಿಬಿಎಂಪಿಗೆ ಗುತ್ತಿಗೆದಾರರಿಂದ ಮತ್ತೊಂದು ಗಡುವು

ಬೇಡಿಕೆ ಈಡೇರದಿದ್ದರೆ ಜೂನ್‌ 10ರಿಂದ ನಗರದಾದ್ಯಂತ ಕಾಮಗಾರಿ ಸ್ಥಗಿತ
Last Updated 27 ಮೇ 2024, 16:11 IST
ಬೆಂಗಳೂರು: ಬಿಬಿಎಂಪಿಗೆ ಗುತ್ತಿಗೆದಾರರಿಂದ ಮತ್ತೊಂದು ಗಡುವು
ADVERTISEMENT
ADVERTISEMENT
ADVERTISEMENT