ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

court cases

ADVERTISEMENT

ಹೈಕೋರ್ಟ್‌ಗಳಲ್ಲಿ 30 ವರ್ಷಕ್ಕಿಂತ ಹಳೆಯದಾದ ಸುಮಾರು 62,000 ಪ್ರಕರಣಗಳು ಬಾಕಿ

ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 30 ವರ್ಷಕ್ಕಿಂತ ಹಳೆಯದಾದ ಸುಮಾರು 62,000 ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ ಎಂದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್‌ (ಎನ್‌ಜೆಡಿಜಿ) ವರದಿ ತಿಳಿಸಿದೆ.
Last Updated 7 ಸೆಪ್ಟೆಂಬರ್ 2024, 11:38 IST
ಹೈಕೋರ್ಟ್‌ಗಳಲ್ಲಿ 30 ವರ್ಷಕ್ಕಿಂತ ಹಳೆಯದಾದ ಸುಮಾರು 62,000 ಪ್ರಕರಣಗಳು ಬಾಕಿ

ವಿಚಾರಣೆ ಮುಂದೂಡುವ ಸಂಸ್ಕೃತಿ ತಪ್ಪಿಸಿ: ದ್ರೌಪದಿ ಮುರ್ಮು

ತ್ವರಿತ ನ್ಯಾಯದಾನಕ್ಕೆ ಬದವಾವಣೆ ಅಗತ್ಯ –ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ
Last Updated 2 ಸೆಪ್ಟೆಂಬರ್ 2024, 0:18 IST
ವಿಚಾರಣೆ ಮುಂದೂಡುವ ಸಂಸ್ಕೃತಿ ತಪ್ಪಿಸಿ: ದ್ರೌಪದಿ ಮುರ್ಮು

ದೇಶದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ 5 ಕೋಟಿಗೂ ಅಧಿಕ ಪ್ರಕರಣಗಳು

ದೇಶದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಐದು ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ.
Last Updated 26 ಜುಲೈ 2024, 10:24 IST
ದೇಶದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ 5 ಕೋಟಿಗೂ ಅಧಿಕ ಪ್ರಕರಣಗಳು

ಅರವಿಂದ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ, ಕವಿತಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಮತ್ತು ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜುಲೈ31ರವರೆಗೆ ವಿಸ್ತರಿಸಿ ಕೋರ್ಟ್‌ ಆದೇಶ ಹೊರಡಿಸಿದೆ.
Last Updated 25 ಜುಲೈ 2024, 7:30 IST
ಅರವಿಂದ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ, ಕವಿತಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ತಂದೆಗೆ ಜೀವನಾಂಶ ಕೊಡಲು ಒಪ್ಪದ ಮಕ್ಕಳು: ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆ 

ತಿಂಗಳಿಗೆ ₹6 ಸಾವಿರ ಜೀವನಾಂಶ ನೀಡಲು ಆದೇಶ
Last Updated 20 ಜೂನ್ 2024, 23:30 IST
ತಂದೆಗೆ ಜೀವನಾಂಶ ಕೊಡಲು ಒಪ್ಪದ ಮಕ್ಕಳು: ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆ 

ಪ್ರಜಾವಾಣಿ ಚರ್ಚೆ: ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅನಿವಾರ್ಯ

ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಅಥವಾ ತೀರ್ಪಿನಲ್ಲಿ ಧಾರ್ಮಿಕ ಗ್ರಂಥಗಳ ಉಲ್ಲೇಖ ಸರಿಯೇ?
Last Updated 2 ಫೆಬ್ರುವರಿ 2024, 23:30 IST
ಪ್ರಜಾವಾಣಿ ಚರ್ಚೆ: ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅನಿವಾರ್ಯ

ಪ್ರಜಾವಾಣಿ ಚರ್ಚೆ: ಪುರಾಣ ಗ್ರಂಥಗಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ

ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಅಥವಾ ತೀರ್ಪಿನಲ್ಲಿ ಧಾರ್ಮಿಕ ಗ್ರಂಥಗಳ ಉಲ್ಲೇಖ ಸರಿಯೇ?
Last Updated 2 ಫೆಬ್ರುವರಿ 2024, 23:30 IST
ಪ್ರಜಾವಾಣಿ ಚರ್ಚೆ: ಪುರಾಣ ಗ್ರಂಥಗಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ
ADVERTISEMENT

ವಿಶ್ಲೇಷಣೆ: ಹೈಕೋರ್ಟ್‌ಗಳ ಮೇಲೆ ಜಾಮೀನು ಹೊರೆ

‘ಅಪರಾಧ ಸಾಬೀತಾಗುವವರೆಗೂ ನಿರಪರಾಧಿ’ ಎಂಬ ತತ್ವ ಎತ್ತಿಹಿಡಿಯುವ ಕೆಲಸ ಆಗಬೇಕು
Last Updated 22 ಡಿಸೆಂಬರ್ 2023, 23:30 IST
ವಿಶ್ಲೇಷಣೆ: ಹೈಕೋರ್ಟ್‌ಗಳ ಮೇಲೆ ಜಾಮೀನು ಹೊರೆ

ಮೈಸೂರು | ವಾದ ನಡೆಸಿ ಪ್ರಕರಣ ಗೆದ್ದ ದೂರುದಾರ

ನಿವೇಶನ ನೋಂದಣಿ ವಿಚಾರದಲ್ಲಿ ಕಂಪನಿ ವಿರುದ್ಧ ಗ್ರಾಹಕರ ಕೋರ್ಟ್‌ ಮೆಟ್ಟಿಲೇರಿದ್ದ ರಾಮಕೃಷ್ಣಾರ್ಪಣಾಂದ ಅವರು ತಾವೇ ವಾದ ನಡೆಸಿ ಪ್ರಕರಣ ಗೆದ್ದಿದ್ದಾರೆ. ಕಂಪೆನಿಯು ದೂರುದಾರರಿಗೆ ಬಡ್ಡಿಯ ಜೊತೆ ₹63 ಸಾವಿರ ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
Last Updated 1 ಆಗಸ್ಟ್ 2023, 7:45 IST
fallback

ಸಂಗತ: ಗ್ರಾಮ ನ್ಯಾಯಾಲಯ ಗ್ರಾಮ ತಲುಪೇ ಇಲ್ಲ!

ದೇಶದ ನ್ಯಾಯಾಂಗ ವ್ಯವಸ್ಥೆಗೆ ಗ್ರಾಮ ನ್ಯಾಯಾಲಯಗಳ ಅಗತ್ಯವಿದ್ದು, ಇದರಿಂದ ಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬಹುದು
Last Updated 3 ಜುಲೈ 2023, 23:30 IST
ಸಂಗತ: ಗ್ರಾಮ ನ್ಯಾಯಾಲಯ ಗ್ರಾಮ ತಲುಪೇ ಇಲ್ಲ!
ADVERTISEMENT
ADVERTISEMENT
ADVERTISEMENT