ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

covid vaccine

ADVERTISEMENT

ಕೋವಿಡ್–19 ಲಸಿಕೆಯಿಂದ ಅಡ್ಡ ಪರಿಣಾಮ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ.ಪಾರ್ದಿವಾಲ್ ಅವರಿದ್ದ ಪೀಠ ಈ ಪಿಐಎಲ್‌ನ್ನು ವಜಾಗೊಳಿಸಿತು.
Last Updated 14 ಅಕ್ಟೋಬರ್ 2024, 6:52 IST
ಕೋವಿಡ್–19 ಲಸಿಕೆಯಿಂದ ಅಡ್ಡ ಪರಿಣಾಮ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಕೋವಿಡ್ ಲಸಿಕೆಗಳ ಖರೀದಿಗೆ ₹ 36,397 ಕೋಟಿ ಖರ್ಚು: ಪ್ರತಾಪರಾವ್ ಜಾಧವ್

ರಾಷ್ಟ್ರೀಯ ಕೋವಿಡ್ ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಪೂರೈಕೆಗಾಗಿ ಕೋವಿಡ್ ಲಸಿಕೆಗಳನ್ನು ಖರೀದಿಸಲು ಭಾರತ ಸರ್ಕಾರ ಇಲ್ಲಿಯವರೆಗೆ ₹36,397.65 ಕೋಟಿ ವೆಚ್ಚ ಮಾಡಿದೆ ಎಂದು ಆರೋಗ್ಯ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ
Last Updated 2 ಆಗಸ್ಟ್ 2024, 11:35 IST
ಕೋವಿಡ್ ಲಸಿಕೆಗಳ ಖರೀದಿಗೆ ₹ 36,397 ಕೋಟಿ ಖರ್ಚು: ಪ್ರತಾಪರಾವ್ ಜಾಧವ್

ಜನರು ಸಾಯುತ್ತಿದ್ದಾರೆ,COVID ಲಸಿಕೆ ತಯಾರಕರಿಂದ ಬಿಜೆಪಿಗೆ ₹52 ಕೋಟಿ: ಪ್ರಿಯಾಂಕಾ

ಕೋವಿಡ್ ಲಸಿಕೆ ಪಡೆದ ಜನರು ಸಾಯುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿ ಕೋವಿಡ್ ಲಸಿಕೆ ತಯಾರಕ ಕಂಪನಿಯಿಂದ ₹52 ಕೋಟಿ ದೇಣಿಗೆಯನ್ನು ಪಡೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ.
Last Updated 29 ಮೇ 2024, 9:50 IST
ಜನರು ಸಾಯುತ್ತಿದ್ದಾರೆ,COVID ಲಸಿಕೆ ತಯಾರಕರಿಂದ ಬಿಜೆಪಿಗೆ ₹52 ಕೋಟಿ: ಪ್ರಿಯಾಂಕಾ

Covid-19: ಕೋವಿಶೀಲ್ಡ್ ಲಸಿಕೆ ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದ ಆಸ್ಟ್ರಾಜೆನೆಕಾ!

ಬ್ರಿಟನ್ ಮೂಲದ ಔಷಧ ತಯಾರಿಕಾ ಕಂಪನಿ ಆಸ್ಟ್ರಾಜೆನೆಕಾ ತಾನು ತಯಾರಿಸುವ ಕೋವಿಡ್ ಲಸಿಕೆಗಳನ್ನು ಜಾಗತಿಕವಾಗಿ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದೆ.
Last Updated 8 ಮೇ 2024, 14:28 IST
Covid-19: ಕೋವಿಶೀಲ್ಡ್ ಲಸಿಕೆ ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದ ಆಸ್ಟ್ರಾಜೆನೆಕಾ!

ಕೋವಿಶೀಲ್ಡ್ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಕೋವಿಶೀಲ್ಡ್ ಲಸಿಕೆ ಪರಿಣಾಮಗಳ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
Last Updated 3 ಮೇ 2024, 9:05 IST
ಕೋವಿಶೀಲ್ಡ್ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಕೋವಿಶೀಲ್ಡ್‌ನ ಗಂಭೀರ ಅಡ್ಡಪರಿಣಾಮ: ಕೇಂದ್ರ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ...

ಯಾವುದೇ ರೋಗವನ್ನು ನಿಯಂತ್ರಿಸುವ ಸಲುವಾಗಿ ಲಸಿಕೆಗಳನ್ನು ಅಭಿವೃದ್ಧಿ‍ಪಡಿಸಿದಾಗ ಅಡ್ಡಪರಿಣಾಮಗಳು ಇದ್ದೇ ಇರುತ್ತವೆ.
Last Updated 1 ಮೇ 2024, 21:47 IST
ಕೋವಿಶೀಲ್ಡ್‌ನ ಗಂಭೀರ ಅಡ್ಡಪರಿಣಾಮ: ಕೇಂದ್ರ ಸರ್ಕಾರಕ್ಕೆ ಮಾಹಿತಿ ಇರಲಿಲ್ಲವೇ...

ಕೋವಿಶೀಲ್ಡ್ ಅಡ್ಡಪರಿಣಾಮ: ದೇಣಿಗೆಗಾಗಿ ಜನರ ಜೀವ ಅಡವಿಟ್ಟ BJP – ಅಖಿಲೇಶ್ ಯಾದವ್

ಕೋವಿಶಿಲ್ಡ್ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಉಂಟಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ‘ಲಸಿಕೆ ತಯಾರಿಕಾ ಕಂಪನಿಗಳಿಂದ ರಾಜಕೀಯ ದೇಣಿಗೆ ಪಡೆಯಲು ಬಿಜೆಪಿ ಜನರ ಜೀವವನ್ನೇ ಅಡವಿಟ್ಟಿತು’ ಎಂದು ಕಿಡಿಕಾರಿದ್ದಾರೆ.
Last Updated 1 ಮೇ 2024, 5:46 IST
ಕೋವಿಶೀಲ್ಡ್ ಅಡ್ಡಪರಿಣಾಮ: ದೇಣಿಗೆಗಾಗಿ ಜನರ ಜೀವ ಅಡವಿಟ್ಟ BJP – ಅಖಿಲೇಶ್ ಯಾದವ್
ADVERTISEMENT

ರಾಜ್ಯಕ್ಕೆ 30,000 ಡೋಸ್‌ ಕೋರ್ಬಿವ್ಯಾಕ್ಸ್‌ ಲಸಿಕೆ

ರಾಜ್ಯಕ್ಕೆ 30,000 ಡೋಸ್‌ ಕೋರ್ಬಿವ್ಯಾಕ್ಸ್‌ ಲಸಿಕೆ
Last Updated 2 ಜನವರಿ 2024, 0:07 IST
ರಾಜ್ಯಕ್ಕೆ 30,000 ಡೋಸ್‌ ಕೋರ್ಬಿವ್ಯಾಕ್ಸ್‌ ಲಸಿಕೆ

ಆಳ–ಅಗಲ: ಕೋವಿನ್‌ ಮಾಹಿತಿ ಸೋರಿಕೆ: ಏನು, ಎತ್ತ...

ಸರ್ಕಾರದ ವಿವಿಧ ಇಲಾಖೆಗಳು ಮತ್ತು ಪೋರ್ಟಲ್‌ಗಳಲ್ಲಿ ಸಂಗ್ರಹಿಸಲಾಗಿರುವ ಸಾರ್ವಜನಿಕರ ದತ್ತಾಂಶಗಳು ಭದ್ರತೆಯ ಅಪಾಯವನ್ನು ಎದುರಿಸುತ್ತಲೇ
Last Updated 13 ಜೂನ್ 2023, 18:52 IST
ಆಳ–ಅಗಲ: ಕೋವಿನ್‌ ಮಾಹಿತಿ ಸೋರಿಕೆ: ಏನು, ಎತ್ತ...

ತಯಾರಕ ಕಂಪನಿಗಳಿಂದ ಕೋವಿಡ್ ಲಸಿಕೆ ಪೂರೈಕೆ ಸ್ಥಗಿತ- ಖಾಸಗಿಯಲ್ಲೂ ಲಸಿಕೆ ಖಾಲಿ

ತುರ್ತಾಗಿ ಲಸಿಕೆ ಬೇಕಾದವರಿಗೆ ಸಮಸ್ಯೆ
Last Updated 14 ಮೇ 2023, 21:15 IST
ತಯಾರಕ ಕಂಪನಿಗಳಿಂದ ಕೋವಿಡ್ ಲಸಿಕೆ ಪೂರೈಕೆ ಸ್ಥಗಿತ- ಖಾಸಗಿಯಲ್ಲೂ ಲಸಿಕೆ ಖಾಲಿ
ADVERTISEMENT
ADVERTISEMENT
ADVERTISEMENT