ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Cow Killing

ADVERTISEMENT

ಗೋಹತ್ಯೆ ಖಂಡಿಸಿ ಪ್ರತಿಭಟನೆ

ಬಾದಾಮಿಯಲ್ಲಿ ಬಿಗುವಿನ ವಾತಾವರಣ
Last Updated 29 ಜೂನ್ 2023, 16:34 IST
ಗೋಹತ್ಯೆ ಖಂಡಿಸಿ ಪ್ರತಿಭಟನೆ

ಮೆಕ್ಸಿಕೊದಲ್ಲಿ 19 ಹಸುಗಳನ್ನು ಗುಂಡಿಕ್ಕಿ ಕೊಂದ ಅರಣ್ಯ ಸಿಬ್ಬಂದಿ

ಮೂರು ದಿನಗಳ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್ ಮತ್ತು ರೈಫಲ್‌ಗಳನ್ನು ಬಳಸಲಾಗಿದೆ. ಈ ಹಸುಗಳು ವನ್ಯಜೀವಿಗಳ ಆವಾಸಸ್ಥಾನವನ್ನು ತುಳಿದು ಹಾನಿಗೊಳಿಸುತ್ತಿದ್ದವು ಮತ್ತು ನೀರಿನ ಗುಣಮಟ್ಟವನ್ನು ಹಾಳುಮಾಡುತ್ತಿದ್ದವು ಎಂದು ಫೆಡರಲ್ ಅಧಿಕಾರಿಗಳು ಹಾಗೂ ಪರಿಸರವಾದಿಗಳು ಹೇಳುತ್ತಾರೆ.
Last Updated 1 ಮಾರ್ಚ್ 2023, 2:42 IST
ಮೆಕ್ಸಿಕೊದಲ್ಲಿ 19 ಹಸುಗಳನ್ನು ಗುಂಡಿಕ್ಕಿ ಕೊಂದ ಅರಣ್ಯ ಸಿಬ್ಬಂದಿ

ಎಂ. ಕೆ. ಹುಬ್ಬಳ್ಳಿ| ಅನುಮಾನಾಸ್ಪದವಾಗಿ ಸಾವಿಗೀಡಾದ ಹಸುವಿನ ಮೇಲೆ 'A' ಗುರುತು

ಎಂ.ಕೆ.ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕ, ಮಲಪ್ರಭಾ ನದಿಗೆ ತೆರಳುವ ಮಾರ್ಗದಲ್ಲಿ ಗುರುವಾರ ನಸುಕಿನಲ್ಲಿ ಹಸುವೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ. ಹಸುವಿನ ಕತ್ತಿನ ಕೆಳಭಾಗವನ್ನು ಕತ್ತರಿಸಿದ್ದು, ರಸ್ತೆ ಪಕ್ಕದಲ್ಲಿ ಎಸೆಯಲಾಗಿದೆ.
Last Updated 16 ಫೆಬ್ರುವರಿ 2023, 15:41 IST
ಎಂ. ಕೆ. ಹುಬ್ಬಳ್ಳಿ| ಅನುಮಾನಾಸ್ಪದವಾಗಿ ಸಾವಿಗೀಡಾದ ಹಸುವಿನ ಮೇಲೆ 'A' ಗುರುತು

ಸಿದ್ದಾಪುರ: ತೋಟಕ್ಕೆ ನುಗ್ಗಿದ ಮೂರು ಹಸುಗಳಿಗೆ ಗುಂಡು!

ತೋಟಕ್ಕೆ ನುಗ್ಗಿದ ಎರಡು ಹಸುಗಳು ಗುಂಡೇಟಿಗೆ ಬಲಿ
Last Updated 7 ಡಿಸೆಂಬರ್ 2022, 11:27 IST
ಸಿದ್ದಾಪುರ: ತೋಟಕ್ಕೆ ನುಗ್ಗಿದ ಮೂರು ಹಸುಗಳಿಗೆ ಗುಂಡು!

ಮನೆಯೊಳಗೆ ಗೋಹತ್ಯೆ: ಸಾರ್ವಜನಿಕ ಆದೇಶ ಉಲ್ಲಂಘನೆಯಲ್ಲ: ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್ ತೀರ್ಪು
Last Updated 14 ಆಗಸ್ಟ್ 2021, 20:19 IST
ಮನೆಯೊಳಗೆ ಗೋಹತ್ಯೆ: ಸಾರ್ವಜನಿಕ ಆದೇಶ ಉಲ್ಲಂಘನೆಯಲ್ಲ: ಅಲಹಾಬಾದ್ ಹೈಕೋರ್ಟ್

ಅಕ್ರಮ ಕಸಾಯಿಖಾನೆ ತೆರವುಗೊಳಿಸಿ: ಭಜರಂಗದಳ ಒತ್ತಾಯ

ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಸ್ಥಳೀಯ ಅಧಿಕಾರಿಗಳು ಮಾಡುವ ಮೂಲಕ ಪಟ್ಟಣದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳನ್ನು ತೆರವುಗೊಳಿಸಬೇಕು ಎಂದು ಭಜರಂಗದಳ ಜಿಲ್ಲಾ ಘಟಕದ ಸಂಚಾಲಕ ವಿ. ಕೃಷ್ಣಮೂರ್ತಿ ಒತ್ತಾಯಿಸಿದರು.
Last Updated 28 ಜನವರಿ 2021, 2:41 IST
ಅಕ್ರಮ ಕಸಾಯಿಖಾನೆ ತೆರವುಗೊಳಿಸಿ: ಭಜರಂಗದಳ ಒತ್ತಾಯ

ರಾಜ್ಯದಲ್ಲಿ ಗೋಹತ್ಯೆಗೆ 7 ವರ್ಷ ಜೈಲು, 5 ಲಕ್ಷದವರೆಗೆ ದಂಡ

ಮಸೂದೆ ಪ್ರತಿ ಹರಿದ ಸಿದ್ದರಾಮಯ್ಯ: ಸಭಾತ್ಯಾಗದ ಮಧ್ಯೆ ಮಸೂದೆ ಅಂಗೀಕಾರ
Last Updated 9 ಡಿಸೆಂಬರ್ 2020, 20:29 IST
ರಾಜ್ಯದಲ್ಲಿ ಗೋಹತ್ಯೆಗೆ 7 ವರ್ಷ ಜೈಲು, 5 ಲಕ್ಷದವರೆಗೆ ದಂಡ
ADVERTISEMENT

ಗೋಹತ್ಯೆ ಆರೋಪ, ಗುಂಪು ಗಲಭೆ: ಪೊಲೀಸ್‌ ಅಧಿಕಾರಿ ಹತ್ಯೆ ಸಂಬಂಧ ನಾಲ್ವರ ಬಂಧನ

ಪೊಲೀಸ್‌ ಇನ್‌ಸ್ಪೆಕ್ಟರ್‌ ಕಾರು ಹಿಂಬಾಲಿಸಿದ ಗುಂಪು ದಾಳಿ ನಡೆಸಿ ಇನ್‌ಸ್ಪೆಕ್ಟರ್‌ ಸುಭೋದ್‌ ಸಿಂಗ್‌ ಅವರ ಹತ್ಯೆ ಮಾಡಿತ್ತು. ಈ ಪ್ರಕರಣದಲ್ಲಿ ಬಲ ಪಂಥೀಯ ಸಂಘಟನೆಯ ಕಾರ್ಯಕರ್ತ ’ಆರೋಪಿ ನಂ.1’ ಆಗಿದ್ದಾನೆ.
Last Updated 4 ಡಿಸೆಂಬರ್ 2018, 12:21 IST
ಗೋಹತ್ಯೆ ಆರೋಪ, ಗುಂಪು ಗಲಭೆ: ಪೊಲೀಸ್‌ ಅಧಿಕಾರಿ ಹತ್ಯೆ ಸಂಬಂಧ ನಾಲ್ವರ ಬಂಧನ
ADVERTISEMENT
ADVERTISEMENT
ADVERTISEMENT