ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

cow slaughter bill

ADVERTISEMENT

TOP 10 | ಈ ದಿನದ ಪ್ರಮುಖ 10 ಸುದ್ದಿಗಳು: 3 ಜೂನ್‌ 2023

ಒಡಿಶಾ ರೈಲು ಅಪಘಾತ, ರಾ‌ಜ್ಯದಲ್ಲಿ ಸಾವರ್ಕರ್‌ ಜಯಂತಿ ವಿವಾದ, ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಸೇರಿದಂತೆ ರಾಜ್ಯ, ರಾಷ್ಟ್ರೀಯ, ವಿದೇಶ, ಬೆಂಗಳೂರು, ಟ್ರೆಂಡಿಂಗ್ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 3 ಜೂನ್ 2023, 12:27 IST
TOP 10 | ಈ ದಿನದ ಪ್ರಮುಖ 10 ಸುದ್ದಿಗಳು: 3 ಜೂನ್‌ 2023

ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಚರ್ಚೆ: ಸಚಿವ ವೆಂಕಟೇಶ್‌

ಮೈಸೂರು: ‘ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆ ನಡೆಸಲಾಗುವುದು‘ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.
Last Updated 3 ಜೂನ್ 2023, 10:45 IST
ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಚರ್ಚೆ: ಸಚಿವ ವೆಂಕಟೇಶ್‌

ಗೋಮಾಂಸ ತಿನ್ನುತ್ತೇನೆ, ಬಿಜೆಪಿಯಲ್ಲೇ ಇದ್ದೇನೆ: ಮೇಘಾಲಯ ಬಿಜೆಪಿ ಅಧ್ಯಕ್ಷ

‘ನಾನು ಗೋಮಾಂಸ ತಿನ್ನುತ್ತೇನೆ. ಆದರೂ ಬಿಜೆಪಿಯಲ್ಲಿದ್ದೇನೆ. ಇದರಿಂದ ಯಾವುದೇ ಸಮಸ್ಯೆಯೂ ಕಾಣಿಸುತ್ತಿಲ್ಲ’ ಎಂದು ಮೇಘಾಲಯದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರ್ನೆಸ್ಟ್ ಮಾವ್ರಿ ಹೇಳಿದ್ದಾರೆ.
Last Updated 19 ಫೆಬ್ರುವರಿ 2023, 8:36 IST
ಗೋಮಾಂಸ ತಿನ್ನುತ್ತೇನೆ, ಬಿಜೆಪಿಯಲ್ಲೇ ಇದ್ದೇನೆ: ಮೇಘಾಲಯ ಬಿಜೆಪಿ ಅಧ್ಯಕ್ಷ

ಗೋಹತ್ಯೆ ನಿಷೇಧಿಸುವಂತೆ ಗಾಂಧಿ ಹೇಳಿದ ಮಾತು ನೆನಪಾಗಲಿಲ್ಲವೆ: ಬಿಜೆಪಿ ಪ್ರಶ್ನೆ

ಗೋಹತ್ಯೆ ಪ್ರೋತ್ಸಾಹಿಸಿದಾಗ ಮಹಾತ್ಮ ಗಾಂಧಿಯವರು ಹೇಳಿದ ಮಾತು ನಿಮಗೆ (ಕಾಂಗ್ರೆಸ್) ನೆನಪಾಗಲಿಲ್ಲವೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
Last Updated 2 ಅಕ್ಟೋಬರ್ 2022, 10:08 IST
ಗೋಹತ್ಯೆ ನಿಷೇಧಿಸುವಂತೆ ಗಾಂಧಿ ಹೇಳಿದ ಮಾತು ನೆನಪಾಗಲಿಲ್ಲವೆ: ಬಿಜೆಪಿ ಪ್ರಶ್ನೆ

ಗೋಹತ್ಯೆ ನಿಷೇಧ ಕಾಯ್ದೆ ಬೊಕ್ಕಸಕ್ಕೆ ಹೊರೆ!

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದನ್ನು ಪುನರ್‌ ಪರಿಶೀಲನೆ ನಡೆಸುವಂತೆ ಹಣ ಕಾಸು ಇಲಾಖೆಯ ಎಚ್ಚರಿಕೆಯನ್ನು ಲೆಕ್ಕಿಸದೇ, ಸರ್ಕಾರ ಅದನ್ನು ಜಾರಿ ಮಾಡಿರುವುದರಿಂದ ಬೊಕ್ಕಸಕ್ಕೆ ಭಾರಿ ಹೊರೆಯಾಗಲಿದೆ.
Last Updated 2 ಮಾರ್ಚ್ 2022, 23:00 IST
ಗೋಹತ್ಯೆ ನಿಷೇಧ ಕಾಯ್ದೆ ಬೊಕ್ಕಸಕ್ಕೆ ಹೊರೆ!

ಸಂತೇಬಾಚಹಳ್ಳಿ: ಮೇವು, ನೀರಿಲ್ಲದೆ ಕರುಗಳ ಸಾವು

ಗವಿರಂಗನಾಥಸ್ವಾಮಿ ದೇವಾಲಯದ ಬಳಿ ವಿದ್ಯಮಾನ
Last Updated 21 ಫೆಬ್ರುವರಿ 2022, 12:41 IST
ಸಂತೇಬಾಚಹಳ್ಳಿ: ಮೇವು, ನೀರಿಲ್ಲದೆ ಕರುಗಳ ಸಾವು

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ತಿಳಿವಳಿಕೆ ಇಲ್ಲದ ಅಧಿಕಾರಿಗಳಿಗೆ ಚವ್ಹಾಣ ತರಾಟೆ

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಪಶು ವೈದ್ಯರಿಗೆ ಸಚಿವರಿಂದ ಪಾಠ
Last Updated 5 ಜನವರಿ 2022, 19:50 IST
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ತಿಳಿವಳಿಕೆ ಇಲ್ಲದ ಅಧಿಕಾರಿಗಳಿಗೆ ಚವ್ಹಾಣ ತರಾಟೆ
ADVERTISEMENT

ಅಕ್ರಮ ಕಸಾಯಿ ಖಾನೆ: ಕಟ್ಟುನಿಟ್ಟಿನ ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ

‘ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಪ್ರಾಣಿಗಳನ್ನು ಅಕ್ರಮವಾಗಿ ವಧೆ ಮಾಡುವುದಾಗಲಿ ಅಥವಾ ಬಲಿ ಕೊಡುವುದಾಗಲಿ ನಡೆಯದಂತೆ ನೋಡಿಕೊಳ್ಳಬೇಕು ಮತ್ತು ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
Last Updated 1 ಡಿಸೆಂಬರ್ 2021, 16:23 IST
ಅಕ್ರಮ ಕಸಾಯಿ ಖಾನೆ: ಕಟ್ಟುನಿಟ್ಟಿನ ಕ್ರಮಕ್ಕೆ ಹೈಕೋರ್ಟ್‌ ನಿರ್ದೇಶನ

ಗೋಹತ್ಯೆ ಕಾಯ್ದೆ: ಸಚಿವರಿಂದ ಅಧಿಕಾರಿಗಳಿಗೆ ‘ಕ್ಲಾಸ್‌’

ಪಶು ಸಂಗೋಪನಾ ಸಚಿವರಿಂದ ಪ್ರಶ್ನೆ ಮೇಲೆ ಪ್ರಶ್ನೆ
Last Updated 31 ಆಗಸ್ಟ್ 2021, 10:40 IST
ಗೋಹತ್ಯೆ ಕಾಯ್ದೆ: ಸಚಿವರಿಂದ ಅಧಿಕಾರಿಗಳಿಗೆ ‘ಕ್ಲಾಸ್‌’

ಜಾನುವಾರು ಸಾಗಣೆ: ಕಠಿಣ ಕ್ರಮ ಇಲ್ಲ

ಜಾನುವಾರು ಸಾಗಣೆದಾರರ ವಿರುದ್ಧ ಕರ್ನಾಟಕ ಜಾನುವಾರು ಸಂರಕ್ಷಣೆ ಕಾಯ್ದೆ –2020ರ ಅಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
Last Updated 9 ಜೂನ್ 2021, 19:04 IST
ಜಾನುವಾರು ಸಾಗಣೆ: ಕಠಿಣ ಕ್ರಮ ಇಲ್ಲ
ADVERTISEMENT
ADVERTISEMENT
ADVERTISEMENT