ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

CREDAI

ADVERTISEMENT

ಟಿಡಿಆರ್‌ ನಿಯಮ ಸರಳೀಕರಣಗೊಳಿಸಲು ಕ್ರೆಡೈ ಮನವಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕ್ರೆಡೈ ಮನವಿ
Last Updated 4 ಸೆಪ್ಟೆಂಬರ್ 2024, 14:14 IST
ಟಿಡಿಆರ್‌ ನಿಯಮ ಸರಳೀಕರಣಗೊಳಿಸಲು ಕ್ರೆಡೈ ಮನವಿ

ಬಡ್ಡಿ ದರ ಏರಿದ್ದರೂ ಬೆಳೆದ ಮನೆ ಮಾರುಕಟ್ಟೆ

ಕ್ರೆಡಾಯ್, ಕೊಲಿಯರ್ಸ್ ವರದಿ * ಮುಂಬೈನಲ್ಲಿ ಮಾತ್ರ ಬೆಲೆ ಇಳಿಕೆ
Last Updated 14 ಜೂನ್ 2023, 23:35 IST
ಬಡ್ಡಿ ದರ ಏರಿದ್ದರೂ ಬೆಳೆದ ಮನೆ ಮಾರುಕಟ್ಟೆ

ಕಟ್ಟಡ ನಿರ್ಮಾಣ, ನಿವೇಶನ ದರ ಏ.15ರಿಂದ ಹೆಚ್ಚಳ: ಸಾಜಿದ್ ಫರಾಶ್

ಗಗನಕ್ಕೇರಿದ ಸಾಮಗ್ರಿಗಳ ಬೆಲೆ; ಕ್ರೆಡಾಯ್ ಅಧ್ಯಕ್ಷ ಸಾಜಿದ್ ಫರಾಶ್ ಹೇಳಿಕೆ
Last Updated 30 ಮಾರ್ಚ್ 2022, 16:33 IST
fallback

ನಿರ್ಮಾಣ ಕಾಮಗಾರಿ ವೆಚ್ಚಗಳು ಭಾರೀ ಹೆಚ್ಚಳ: ಮನೆ, ನಿವೇಶನಗಳ ಬೆಲೆ ಏರುವ ಸಂಭವ

ನಿರ್ಮಾಣ ಕಾಮಗಾರಿ ವೆಚ್ಚಗಳು ಕಳೆದ 45 ದಿನಗಳಲ್ಲಿಯೇ ಶೇ ₹20 ರಿಂದ ₹25 ರಷ್ಟು ಹೆಚ್ಚಳವಾಗಿದ್ದು ಈ ಕುರಿತು ದಿ ಕಾನ್ಫಿಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಆಫ್ ಇಂಡಿಯಾ (CREDAI) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
Last Updated 28 ಮಾರ್ಚ್ 2022, 12:18 IST
ನಿರ್ಮಾಣ ಕಾಮಗಾರಿ ವೆಚ್ಚಗಳು ಭಾರೀ ಹೆಚ್ಚಳ: ಮನೆ, ನಿವೇಶನಗಳ ಬೆಲೆ ಏರುವ ಸಂಭವ

ಮನೆಗಳ ಬೆಲೆ ಶೇ 10–15ರವರೆಗೆ ಹೆಚ್ಚಳ ಸಾಧ್ಯತೆ: ಕ್ರೆಡಾಯ್

ನಿರ್ಮಾಣಕ್ಕೆ ಸಂಬಂಧಿಸಿದ ಕಚ್ಚಾ ಸಾಮಗ್ರಿಗಳ ಬೆಲೆಯು ನಿಯಂತ್ರಣಕ್ಕೆ ಬರದೇ ಇದ್ದರೆ ಮನೆಗಳ ಬೆಲೆಯು ಶೇಕಡ 10–15ರವರೆಗೂ ಏರಿಕೆ ಆಗಬಹುದು ಎಂದು ಹೇಳಿದೆ.
Last Updated 16 ನವೆಂಬರ್ 2021, 14:18 IST
ಮನೆಗಳ ಬೆಲೆ ಶೇ 10–15ರವರೆಗೆ ಹೆಚ್ಚಳ ಸಾಧ್ಯತೆ: ಕ್ರೆಡಾಯ್

ಎರಡನೆಯ ಅಲೆಯಿಂದ ರಿಯಲ್ ಎಸ್ಟೇಟ್ ಮೇಲೆ ತೀವ್ರ ಪರಿಣಾಮ: ಕ್ರೆಡಾಯ್ ಸಮೀಕ್ಷೆ

ಕೋವಿಡ್‌ ಎರಡನೆಯ ಅಲೆಯು ಮೊದಲ ಅಲೆಗಿಂತಲೂ ಹೆಚ್ಚು ಕೆಟ್ಟ ಪರಿಣಾಮವನ್ನು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಬೀರಿದೆ ಎಂದು ಉದ್ಯಮದ ಶೇಕಡ 90ರಷ್ಟು ಮಂದಿ ಭಾವಿಸಿದ್ದಾರೆ.
Last Updated 10 ಜೂನ್ 2021, 17:19 IST
ಎರಡನೆಯ ಅಲೆಯಿಂದ ರಿಯಲ್ ಎಸ್ಟೇಟ್ ಮೇಲೆ ತೀವ್ರ ಪರಿಣಾಮ: ಕ್ರೆಡಾಯ್ ಸಮೀಕ್ಷೆ

ರಿಯಲ್‌ ಎಸ್ಟೇಟ್‌ಗೆ ಪರಿಹಾರ: ಪ್ರಧಾನಿಗೆ ‘ಕ್ರೆಡಾಯ್‌‘ ಪತ್ರ

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ರಿಯಲ್‌ ಎಸ್ಟೇಟ್‌ ಉದ್ದಿಮೆಗೆ ತಕ್ಷಣವೇ ಪರಿಹಾರ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ರಿಯಲ್ ಎಸ್ಟೇಟ್‌ ನಿರ್ಮಾಣಗಾರರ ಸಂಘಗಳ ಒಕ್ಕೂಟವು (ಕ್ರೆಡಾಯ್‌) ಪತ್ರ ಬರೆದಿದೆ.
Last Updated 25 ಮೇ 2020, 20:00 IST
ರಿಯಲ್‌ ಎಸ್ಟೇಟ್‌ಗೆ ಪರಿಹಾರ: ಪ್ರಧಾನಿಗೆ ‘ಕ್ರೆಡಾಯ್‌‘ ಪತ್ರ
ADVERTISEMENT

ಸಿಮೆಂಟ್‌, ಉಕ್ಕು ದರ ದಿಢೀರ್‌ ಏರಿಕೆ: ಕ್ರೆಡಾಯ್‌ ಆಕ್ಷೇಪ

ಕೆಲವೇ ವಾರಗಳಲ್ಲಿ ಸಿಮೆಂಟ್‌ ಮತ್ತು ಉಕ್ಕಿನ ದರದಲ್ಲಿ ದಿಢೀರನೆ ಶೇ 40–50ರಷ್ಟು ಏರಿಕೆ ಮಾಡಲಾಗಿದ್ದು, ಈ ಮೂಲಕ ತಯಾರಕರು ಅಕ್ರಮ ವ್ಯಾಪಾರಕ್ಕೆ ಮುಂದಾಗಿದ್ದಾರೆ ಎಂದು ಕ್ರೆಡಾಯ್‌ ಆರೋಪ ಮಾಡಿದೆ.
Last Updated 9 ಮೇ 2020, 20:20 IST
ಸಿಮೆಂಟ್‌, ಉಕ್ಕು ದರ ದಿಢೀರ್‌ ಏರಿಕೆ: ಕ್ರೆಡಾಯ್‌ ಆಕ್ಷೇಪ

ಬೆಂಗಳೂರಿನ ಕಟ್ಟಡ ನಿರ್ಮಾಣ ಸಂಸ್ಥೆಗಳು ಕೆಲಸ ಆರಂಭಿಸಿ: ಸಚಿವ ಸುರೇಶ್ ಕುಮಾರ್

ಕ್ರೆಡಾಯ್ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಕಟ್ಟಡ ನಿರ್ಮಾಣ ಸಂಸ್ಥೆಗಳು ಬೆಂಗಳೂರಿನಲ್ಲಿ ಕೊರೋನಾ ಕಾರಣ ಸ್ಥಗಿತಗೊಳಿಸಿರುವ ಸುಮಾರು 414 ಸ್ಥಳಗಳಲ್ಲಿ ತಕ್ಷಣದಿಂದಲೇ ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದು ಸಚಿವ ಸುರೇಶ್ ಕುಮಾರ್ ಕ್ರೆಡಾಯ್ ಪ್ರತಿನಿಧಿಗಳಿಗೆ ಸೂಚನೆ ನೀಡಿದ್ದಾರೆ.
Last Updated 2 ಮೇ 2020, 14:03 IST
ಬೆಂಗಳೂರಿನ ಕಟ್ಟಡ ನಿರ್ಮಾಣ ಸಂಸ್ಥೆಗಳು ಕೆಲಸ ಆರಂಭಿಸಿ: ಸಚಿವ ಸುರೇಶ್ ಕುಮಾರ್

‘ಕ್ರೆಡಾಯ್‌’ನ ಬಜೆಟ್ ಪೂರ್ವ ನಿರೀಕ್ಷೆಗಳು: ವಸತಿ ಯೋಜನೆಗಳಿಗೆ ಉತ್ತೇಜನ ಅಗತ್ಯ

ದೇಶಿ ರಿಯಲ್ ಎಸ್ಟೇಟ್ ಕ್ಷೇತ್ರವು ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದೆ.
Last Updated 29 ಜನವರಿ 2020, 9:10 IST
‘ಕ್ರೆಡಾಯ್‌’ನ ಬಜೆಟ್ ಪೂರ್ವ ನಿರೀಕ್ಷೆಗಳು: ವಸತಿ ಯೋಜನೆಗಳಿಗೆ ಉತ್ತೇಜನ ಅಗತ್ಯ
ADVERTISEMENT
ADVERTISEMENT
ADVERTISEMENT