ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Credit score

ADVERTISEMENT

ಕ್ರೆಡಿಟ್ ಸ್ಕೋರ್: ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬೇಕು ಎಂದಾದರೆ ಉತ್ತಮವಾದ ಕ್ರೆಡಿಟ್ ಸ್ಕೋರ್ ಇರಲೇಬೇಕು. ಆದರೆ ಕ್ರೆಡಿಟ್ ಸ್ಕೋರ್ ಬಗ್ಗೆ ಅನೇಕರಿಗೆ ಗೊಂದಲಗಳಿವೆ. ಪದೇ ಪದೇ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿದರೆ ತೊಂದರೆ ಆಗುತ್ತೆದೆ, ಕ್ರೆಡಿಟ್ ಸ್ಕೋರ್ ಒಮ್ಮೆ ಕಡಿಮೆ ಆದರೆ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವೇ ಇಲ್ಲ, ನಮ್ಮ ಆದಾಯದ ಆಧಾರದಲ್ಲಿ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುತ್ತದೆ ಎಂಬುದು ತಪ್ಪು ಕಲ್ಪನೆಗಳ ಸಾಲಿಗೆ ಸೇರಿವೆ.
Last Updated 9 ಏಪ್ರಿಲ್ 2023, 21:30 IST
ಕ್ರೆಡಿಟ್ ಸ್ಕೋರ್: ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ವಾಟ್ಸ್‌ಆ್ಯಪ್‌ ನೆರವಿನಿಂದ ಕ್ರೆಡಿಟ್ ವರದಿ

ಕ್ರೆಡಿಟ್ ಸ್ಕೋರ್ ವರದಿಯನ್ನು ನೀಡುವ ಎಕ್ಸ್‌ಪೀರಿಯನ್ ಇಂಡಿಯಾ ಕಂಪನಿಯು, ವಾಟ್ಸ್‌ಆ್ಯಪ್‌ ನೆರವಿನಿಂದ ಕ್ರೆಡಿಟ್ ವರದಿ ತರಿಸಿಕೊಳ್ಳುವ ಸೇವೆಯನ್ನು ಆರಂಭಿಸಿದೆ.
Last Updated 16 ನವೆಂಬರ್ 2022, 15:54 IST
ವಾಟ್ಸ್‌ಆ್ಯಪ್‌ ನೆರವಿನಿಂದ ಕ್ರೆಡಿಟ್ ವರದಿ

ಗೃಹಸಾಲಕ್ಕೆ ಒಳ್ಳೆಯ ಕ್ರೆಡಿಟ್ ಸ್ಕೋರ್ ಏಕೆ ಬೇಕು?

ಸಾಲ ಬಯಸುವವರು ಸಾಲ ಪಡೆಯಲು ಎಷ್ಟರ ಮಟ್ಟಿಗೆ ಅರ್ಹತೆ ಹೊಂದಿದ್ದಾರೆ ಎಂಬುದನ್ನು ನಿರ್ಧರಿಸುತ್ತದೆ ಕ್ರೆಡಿಟ್ ಸ್ಕೋರ್. ಸಾಲ ಕೊಡುವ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯು (ಎನ್‌ಬಿಎಫ್‌ಸಿ) ಸಾಲ ಕೊಡಲು ಒಪ್ಪುವ ಮುನ್ನ, ಸಾಲ ಬಯಸಿದ ವ್ಯಕ್ತಿ ಅದನ್ನು ಹಿಂದಿರುಗಿಸುವ ಸಾಮರ್ಥ್ಯವನ್ನು ಎಷ್ಟರಮಟ್ಟಿಗೆ ಹೊಂದಿದ್ದಾನೆ ಎಂಬುದನ್ನು ಪರಿಶೀಲಿಸುತ್ತದೆ.
Last Updated 11 ಮಾರ್ಚ್ 2022, 11:36 IST
ಗೃಹಸಾಲಕ್ಕೆ ಒಳ್ಳೆಯ ಕ್ರೆಡಿಟ್ ಸ್ಕೋರ್ ಏಕೆ ಬೇಕು?

ಸಾಲ ಅಪಾಯ: ತಿಳಿವಳಿಕೆ ಅಗತ್ಯ

ಹಣಕಾಸು ಸಂಸ್ಥೆಗಳು ಸಾಲ ಮಂಜೂರು ಮಾಡುವುದಕ್ಕೂ ಮುನ್ನ ಸಾಲದ ಉದ್ದೇಶ, ಸಾಲ ಪಡೆಯುವ ವ್ಯಕ್ತಿಯ ಮರುಪಾವತಿ ಸಾಮರ್ಥ್ಯ ಮತ್ತಿತರ ಮಾಹಿತಿ ಕಲೆಹಾಕುವುದರಿಂದ ಸಾಲ ಪಡೆಯಲು ಇಚ್ಛಿಸುವವರು ತಿಳಿದುಕೊಳ್ಳಬೇಕಾದ ಸಂಗತಿಗಳೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
Last Updated 18 ಫೆಬ್ರುವರಿ 2020, 19:45 IST
ಸಾಲ ಅಪಾಯ: ತಿಳಿವಳಿಕೆ ಅಗತ್ಯ

ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳೋಣ

ಎಂದೂ, ಎಲ್ಲೂ ಸಾಲ ಪಡೆಯದವರು ಕೂಡ, ಅನಿವಾರ್ಯ ಪರಿಸ್ಥಿತಿಗಳಲ್ಲಿ ಸಾಲ ಮಾಡಿ, ಸಮಯಕ್ಕೆ ಸರಿಯಾಗಿ ಮರುಪಾವತಿಸದೇ, ಕ್ರೆಡಿಟ್ ಸ್ಕೋರ್ ಕಳೆದುಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ಅವರ ಅವರ ಆರ್ಥಿಕ ಶಿಸ್ತಿನ ಮೇಲೆ ಮೊದಲ ಪೆಟ್ಟು ಇಲ್ಲೇ ಬೀಳುತ್ತದೆ.
Last Updated 7 ಮೇ 2019, 19:31 IST
ಕ್ರೆಡಿಟ್ ಸ್ಕೋರ್ ಕಾಪಾಡಿಕೊಳ್ಳೋಣ

ಸುಲಭ ಸಾಲಕ್ಕೆ ಕ್ರೆಡಿಟ್ ಸ್ಕೋರ್

ಹಣಕಾಸು ಸಾಕ್ಷರತೆ
Last Updated 17 ಮಾರ್ಚ್ 2019, 20:00 IST
ಸುಲಭ ಸಾಲಕ್ಕೆ ಕ್ರೆಡಿಟ್ ಸ್ಕೋರ್
ADVERTISEMENT
ADVERTISEMENT
ADVERTISEMENT
ADVERTISEMENT