ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Criminalisation of Politics

ADVERTISEMENT

ಕರ್ನಾಟಕ ವಿಧಾನಸಭಾ ಚುನಾವಣೆ : ಅಪರಾಧದ ನಂಟಿಗೇ ಆದ್ಯತೆ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಕಣದಲ್ಲಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಶೇ 39ರಷ್ಟು ಮಂದಿಯ ವಿರುದ್ಧ ಅಪರಾಧ ಪ್ರಕರಣಗಳು ಇವೆ. ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರದಲ್ಲೇ ಈ ಮಾಹಿತಿ ಇದೆ.
Last Updated 3 ಮೇ 2023, 20:34 IST
ಕರ್ನಾಟಕ ವಿಧಾನಸಭಾ ಚುನಾವಣೆ : ಅಪರಾಧದ ನಂಟಿಗೇ ಆದ್ಯತೆ

ಆಳ ಅಗಲ : ಕರ್ನಾಟಕ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ

Last Updated 3 ಮೇ 2023, 20:30 IST
ಆಳ ಅಗಲ : ಕರ್ನಾಟಕ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ

ಕ್ರಿಮಿನಲ್‌ಗಳು ರಾಜಕೀಯ ಪ್ರವೇಶಿಸದಂತೆ ಕ್ರಮ ಕೈಗೊಳ್ಳಿ: ನ್ಯಾಯಾಲಯ ಸೂಚನೆ

ಕ್ರಿಮಿನಲ್‌ಗಳನ್ನು ರಾಜಕೀಯದಿಂದ ಹೊರದಬ್ಬಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಸಂಸತ್ತು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸೂಚಿಸಿದೆ. ಈ ಮೂಲಕ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿಯನ್ನು ಮುರಿಯಬೇಕು ಎಂದು ಅಭಿಪ್ರಾಯಪಟ್ಟಿದೆ.
Last Updated 5 ಜುಲೈ 2022, 6:32 IST
ಕ್ರಿಮಿನಲ್‌ಗಳು ರಾಜಕೀಯ ಪ್ರವೇಶಿಸದಂತೆ ಕ್ರಮ ಕೈಗೊಳ್ಳಿ: ನ್ಯಾಯಾಲಯ ಸೂಚನೆ

ಅಪರಾಧಮುಕ್ತ ರಾಜಕಾರಣ: ಪಕ್ಷಗಳಿಂದ ನೈತಿಕ ಗಟ್ಟಿತನ ನಿರೀಕ್ಷಿಸಬಹುದೇ?

ನೈತಿಕ ಗಟ್ಟಿತನವನ್ನು ಪರೀಕ್ಷೆಗೆ ಒಡ್ಡುವ ಇಂತಹ ತೀರ್ಮಾನ ತೆಗೆದುಕೊಳ್ಳುವುದು ಪಕ್ಷಗಳಿಗೆ ಸಾಧ್ಯವಾದರೆ, ರಾಜಕೀಯದ ಅಪರಾಧೀಕರಣವನ್ನು ತಡೆಯುವ ದಿಸೆಯಲ್ಲಿ ಬಹುದೊಡ್ಡ ಹೆಜ್ಜೆ ಇರಿಸಿದಂತೆ ಆಗುತ್ತದೆ.
Last Updated 17 ಫೆಬ್ರುವರಿ 2020, 2:56 IST
ಅಪರಾಧಮುಕ್ತ ರಾಜಕಾರಣ: ಪಕ್ಷಗಳಿಂದ ನೈತಿಕ ಗಟ್ಟಿತನ ನಿರೀಕ್ಷಿಸಬಹುದೇ?

ಅಭ್ಯರ್ಥಿಗಳ ಅಪರಾಧದ ಬಗ್ಗೆ ಎಚ್ಚರ ವಹಿಸಿ: ಸುಪ್ರೀಂ ಕೋರ್ಟ್‌

ಅಪರಾಧ ಹಿನ್ನೆಲೆಯನ್ನು ಬಹಿರಂಗಪಡಿಸದ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಾಗ ಎಚ್ಚರವಹಿಸಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.
Last Updated 31 ಜನವರಿ 2020, 20:00 IST
ಅಭ್ಯರ್ಥಿಗಳ ಅಪರಾಧದ ಬಗ್ಗೆ ಎಚ್ಚರ ವಹಿಸಿ: ಸುಪ್ರೀಂ ಕೋರ್ಟ್‌

ರಾಜಕಾರಣದ ಅಪರಾಧೀಕರಣ

ರಾಜಕೀಯದ ಅಪರಾಧೀಕರಣವನ್ನು ತಡೆಯಲು ಚೌಕಟ್ಟು ರೂಪಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಇದು ರಾಷ್ಟ್ರೀಯ ಹಿತಾಸಕ್ತಿಯ ಕೆಲಸ ಎಂದೂ ಹೇಳಿದೆ. ಸಂಸದರು, ಶಾಸಕರಾಗಿ ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಆಯ್ಕೆ ಹೆಚ್ಚುತ್ತಲೇ ಇದೆ. ಇದನ್ನು ತಡೆಯಬೇಕು ಎಂಬ ಚರ್ಚೆಯೂ ಜತೆಗೆ ನಡೆಯುತ್ತಿದೆ. ಕೆಲವು ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಚೌಕಟ್ಟು ರೂಪಿಸುವ ಹೊಣೆಗಾರಿಕೆಯನ್ನು ಆಯೋಗಕ್ಕೆ ನೀಡಿರುವುದು ಅದಕ್ಕೆ ಇತ್ತೀಚಿನ ಸೇರ್ಪಡೆ.
Last Updated 26 ಜನವರಿ 2020, 19:42 IST
ರಾಜಕಾರಣದ ಅಪರಾಧೀಕರಣ

‘ಜಯಶಾಲಿ’ಗಳ ಅಪರಾಧ ಚರಿತ್ರೆ

ಕುಕೃತ್ಯ ಆರೋಪಗಳ ಬಗ್ಗೆ ಜಾಹೀರಾತು ಕೊಟ್ಟ ಅಭ್ಯರ್ಥಿಗಳ ಸಂಖ್ಯೆ ಎಷ್ಟು?
Last Updated 9 ಜೂನ್ 2019, 19:45 IST
‘ಜಯಶಾಲಿ’ಗಳ ಅಪರಾಧ ಚರಿತ್ರೆ
ADVERTISEMENT

ರಾಜಕೀಯದ ಅಪರಾಧೀಕರಣ: ನಿವಾರಣೆ ಯಾರಿಂದ?

ರಾಜಕೀಯದ ಅಪರಾಧೀಕರಣದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ ತೀರ್ಪು, ಮತದಾರ ಮತ ಚಲಾಯಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳ ಕುರಿತು ಮಾಹಿತಿ ಹೊಂದಿರಬೇಕು ಎಂಬುದರತ್ತ ಒಂದಿಷ್ಟು ಹೆಜ್ಜೆ ಮುಂದಕ್ಕೆ ಕೊಂಡೊಯ್ದಿದೆ.
Last Updated 10 ಅಕ್ಟೋಬರ್ 2018, 20:01 IST
fallback

ಸಾಂವಿಧಾನಿಕ ನೈತಿಕತೆಯ ನಿಕಷಕ್ಕೆ ಒಡ್ಡಿಕೊಳ್ಳುವ ಸವಾಲು

‘ಸಾಂವಿಧಾನಿಕ ನೈತಿಕತೆಯು ಸಹಜ ಭಾವನೆಯಲ್ಲ. ಇದನ್ನು ನಾವು ಬೆಳೆಸಿಕೊಳ್ಳುತ್ತಾ ಹೋಗಬೇಕು’
Last Updated 2 ಅಕ್ಟೋಬರ್ 2018, 20:00 IST
ಸಾಂವಿಧಾನಿಕ ನೈತಿಕತೆಯ ನಿಕಷಕ್ಕೆ ಒಡ್ಡಿಕೊಳ್ಳುವ ಸವಾಲು
ADVERTISEMENT
ADVERTISEMENT
ADVERTISEMENT