ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

critics

ADVERTISEMENT

‘ಶವ ವಾಹಿನಿ ಗಂಗಾ’ ಮೂಲಕ ಕೇಂದ್ರದ ವಿರುದ್ಧ ಟೀಕೆ: ಗುಜರಾತ್‌ನಲ್ಲಿ ಕವಿತೆಯ ಕಿಡಿ

ಕೋವಿಡ್‌ನಿಂದ ಸತ್ತವರ ಶವಗಳು ಗಂಗಾ ನದಿಯಲ್ಲಿ ತೇಲುತ್ತಿದ್ದುದ್ದರ ಕುರಿತು ಗುಜರಾತಿ ಕವಯತ್ರಿ ಪಾರೂಲ್‌ ಖಾಖರ್‌ ಅವರು ರಚಿಸಿದ್ದ ಕವಿತೆಯನ್ನು ಗುಜರಾತ್‌ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಷ್ಣು ಪಾಂಡ್ಯ ಅವರು ಟೀಕಿಸಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಲು ಉದಾರವಾದಿಗಳು, ಕಮ್ಯುನಿಸ್ಟರು ಮತ್ತು ಸಾಹಿತ್ಯ ನಕ್ಸಲರು ಕವತೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 18 ಜೂನ್ 2021, 10:35 IST
‘ಶವ ವಾಹಿನಿ ಗಂಗಾ’ ಮೂಲಕ ಕೇಂದ್ರದ ವಿರುದ್ಧ ಟೀಕೆ: ಗುಜರಾತ್‌ನಲ್ಲಿ ಕವಿತೆಯ ಕಿಡಿ

ಹರಿದ ಜೀನ್ಸ್‌ ಹೇಳಿಕೆ: ತೀವ್ರ ಆಕ್ಷೇಪದ ನಂತರ ಕ್ಷಮೆ ಕೋರಿದ ಉತ್ತರಾಖಂಡ ಸಿಎಂ

'ಹರಿದ ಜೀನ್ಸ್' ಕುರಿತ ತಮ್ಮ ಹೇಳಿಕೆಯಿಂದಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ಕೊನೆಗೂ ಕ್ಷಮೆ ಯಾಚಿಸಿದ್ದಾರೆ. 'ನನ್ನ ಹೇಳಿಕೆ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇನೆ,' ಎಂದು ಹೇಳಿದ್ದಾರೆ.
Last Updated 19 ಮಾರ್ಚ್ 2021, 16:18 IST
ಹರಿದ ಜೀನ್ಸ್‌ ಹೇಳಿಕೆ: ತೀವ್ರ ಆಕ್ಷೇಪದ ನಂತರ ಕ್ಷಮೆ ಕೋರಿದ ಉತ್ತರಾಖಂಡ ಸಿಎಂ

ಮೋದಿ ಕ್ರೀಡಾಂಗಣದಲ್ಲಿ ರಿಲಾಯನ್ಸ್‌, ಅದಾನಿ ಪೆವಿಲಿಯನ್‌: ಭಾರಿ ಚರ್ಚೆ, ವ್ಯಂಗ್ಯ

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೊಟೆರಾ ನವೀಕೃತ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಿದ್ದು ಮತ್ತು ಅದರ ಎರಡು ಪೆವಿಲಿಯನ್‌ಗಳಿಗೆ ರಿಲಾಯನ್ಸ್‌, ಅದಾನಿ ಹೆಸರಿಟ್ಟ ಬೆಳವಣಿಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
Last Updated 25 ಫೆಬ್ರುವರಿ 2021, 3:03 IST
ಮೋದಿ ಕ್ರೀಡಾಂಗಣದಲ್ಲಿ ರಿಲಾಯನ್ಸ್‌, ಅದಾನಿ ಪೆವಿಲಿಯನ್‌: ಭಾರಿ ಚರ್ಚೆ, ವ್ಯಂಗ್ಯ

ಬರಗೂರು ರಾಮಚಂದ್ರಪ್ಪ ಅಂಕಣ| ಒಳ ವಿಮರ್ಶಕರು ಬೇಕಾಗಿದ್ದಾರೆ

ನಾವು ನಂಬಿದ ಧರ್ಮ, ಪಕ್ಷ, ಪಂಥಗಳ ಒಳಗಿದ್ದೂ ಹೊರಗೆ ನಿಂತು ನೋಡುವ ಒಳನೋಟ ನಮಗೆ ಬೇಕಲ್ಲವೇ?
Last Updated 24 ಜನವರಿ 2021, 19:31 IST
ಬರಗೂರು ರಾಮಚಂದ್ರಪ್ಪ ಅಂಕಣ| ಒಳ ವಿಮರ್ಶಕರು ಬೇಕಾಗಿದ್ದಾರೆ

ಲ್ಯಾಂಗ್ವೇಜ್ ಪ್ರಾಬ್ಲಂ

‘ದೇವೇಗೌಡರು ಐದು ವರ್ಷದ ಪ್ರಧಾನಿ ಕೋರ್ಸನ್ನು ಕಂಪ್ಲೀಟ್ ಮಾಡಲಾಗಲಿಲ್ಲ. ಮತ್ತೊಂದು ಅಟೆಂಪ್ಟ್ ಅಟೆಂಡ್ ಮಾಡಲೂ ಸಾಧ್ಯವಾಗುತ್ತಿಲ್ಲ, ಕಾರಣ ಲ್ಯಾಂಗ್ವೇಜ್ ಪ್ರಾಬ್ಲಂ’.
Last Updated 1 ಮಾರ್ಚ್ 2020, 19:45 IST
ಲ್ಯಾಂಗ್ವೇಜ್ ಪ್ರಾಬ್ಲಂ

Explainer| ದೇಶದ್ರೋಹದ ಹೆಸರಲ್ಲಿ ಮಾತಿಗೆ ಬೀಗ

ಎನ್‌ಆರ್‌ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲೂ 124ಎ ಸೆಕ್ಷನ್‌ನ ಬಾಣ ಹೂಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಸೆಕ್ಷನ್‌ ಅಡಿ ದಾಖಲಾಗುವ ಪ್ರಕರಣಗಳು ಹೆಚ್ಚಾಗಿವೆ ಎಂದು ರಾಷ್ಟ್ರೀಯ ಅಪರಾಧ ಬ್ಯೂರೊ ವರದಿಯ ಅಂಕಿ–ಅಂಶಗಳು ಹೇಳುತ್ತಿವೆ
Last Updated 10 ಫೆಬ್ರುವರಿ 2020, 1:39 IST
Explainer| ದೇಶದ್ರೋಹದ ಹೆಸರಲ್ಲಿ ಮಾತಿಗೆ ಬೀಗ

ಎಫ್‌–16 ಯುದ್ಧ ವಿಮಾನ ದುರ್ಬಳಕೆ: ಪಾಕ್‌ಗೆ ಅಮೆರಿಕ ಛೀಮಾರಿ

ಎಫ್‌–16 ಯುದ್ಧ ವಿಮಾನಗಳನ್ನು ಪಾಕಿಸ್ತಾನ ದುರುಪಯೋಗಪಡಿಸಿಕೊಂಡಿದೆ ಎಂದು ಅಮೆರಿಕ ಛೀಮಾರಿ ಹಾಕಿದೆ.
Last Updated 12 ಡಿಸೆಂಬರ್ 2019, 16:02 IST
ಎಫ್‌–16 ಯುದ್ಧ ವಿಮಾನ ದುರ್ಬಳಕೆ: ಪಾಕ್‌ಗೆ ಅಮೆರಿಕ ಛೀಮಾರಿ
ADVERTISEMENT

ಮಲ್ಯರನ್ನು ದ್ವೇಷಿಸಲು ಎಲ್ಲರಿಗೂ ಇಷ್ಟ

ಸಾಲ ಮರುಪಾವತಿಯ ಸಮಸ್ಯೆಗಿಂತ ಆಡಂಬರದ ಐಷಾರಾಮಿ ಜೀವನವೇ ಮುಳುವಾಯಿತೇ?
Last Updated 21 ಸೆಪ್ಟೆಂಬರ್ 2018, 19:30 IST
ಮಲ್ಯರನ್ನು ದ್ವೇಷಿಸಲು ಎಲ್ಲರಿಗೂ ಇಷ್ಟ
ADVERTISEMENT
ADVERTISEMENT
ADVERTISEMENT