ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Czech Republic

ADVERTISEMENT

ನಿಖಿಲ್‌ ಗುಪ್ತಾ ಹಸ್ತಾಂತರಿಸಬಹುದು: ಜೆಕ್‌ ಮೇಲ್ಮನವಿ ನ್ಯಾಯಾಲಯ ಆದೇಶ

ಅಮೆರಿಕದ ನೆಲದಲ್ಲಿ ಸಿಖ್‌ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನೂ ಹತ್ಯೆಗೆ ನಡೆಸಿದ ವಿಫಲ ಸಂಚಿನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಭಾರತೀಯ ವ್ಯಕ್ತಿ ನಿಖಿಲ್‌ ಗುಪ್ತಾ
Last Updated 19 ಜನವರಿ 2024, 16:22 IST
ನಿಖಿಲ್‌ ಗುಪ್ತಾ ಹಸ್ತಾಂತರಿಸಬಹುದು: ಜೆಕ್‌ ಮೇಲ್ಮನವಿ ನ್ಯಾಯಾಲಯ ಆದೇಶ

ಭಾರತದ ನ್ಯಾಯಾಂಗ ಅಧಿಕಾರಿಗಳಿಗೆ ‘ಗಡಿ ಇಲ್ಲ’– ಜೆಕ್‌

ನಿಖಿಲ್ ಗುಪ್ತಾ ಭಾಗಿಯಾಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಭಾರತೀಯ ನ್ಯಾಯಾಂಗ ಅಧಿಕಾರಿಗಳಿಗೆ ‘ಯಾವುದೇ ಗಡಿ ಇಲ್ಲ’ ಎಂದು ಜೆಕ್‌ನ ನ್ಯಾಯಾಂಗ ಸಚಿವಾಲಯದ ವಕ್ತಾರರಾದ ವ್ಲಾಡಿಮಿರ್ ರೆಪ್ಕಾ ಹೇಳಿದ್ದಾರೆ.
Last Updated 22 ಡಿಸೆಂಬರ್ 2023, 15:49 IST
 ಭಾರತದ ನ್ಯಾಯಾಂಗ ಅಧಿಕಾರಿಗಳಿಗೆ ‘ಗಡಿ ಇಲ್ಲ’– ಜೆಕ್‌

ಪ್ರೇಗ್‌ನಲ್ಲಿ ಭೀಕರ ಗುಂಡಿನ ದಾಳಿ: ತಂದೆಯನ್ನೂ ಕೊಂದು ಬಂದಿದ್ದ ಹಂತಕ!

ಪ್ರೇಗ್‌ನ ಚಾರ್ಲ್ಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಯಿಂದ ಮಾರಣಹೋಮ: ಮೃತರ ಸಂಖ್ಯೆ 14ಕ್ಕೆ ಏರಿಕೆ
Last Updated 22 ಡಿಸೆಂಬರ್ 2023, 14:09 IST
ಪ್ರೇಗ್‌ನಲ್ಲಿ ಭೀಕರ ಗುಂಡಿನ ದಾಳಿ: ತಂದೆಯನ್ನೂ ಕೊಂದು ಬಂದಿದ್ದ ಹಂತಕ!

ರಷ್ಯಾ ಆಕ್ರಮಣ: ಜೆಕ್‌ ಗಣರಾಜ್ಯದಿಂದ ಉಕ್ರೇನ್‌ಗೆ ಹೆಚ್ಚುವರಿ ಮಿಲಿಟರಿ ಸಹಾಯ

ಯುದ್ಧ ಪೀಡಿತ ಉಕ್ರೇನ್‌ಗೆ ₹136 ಕೋಟಿಗೂ ಅಧಿಕ ಬೆಲೆಯುಳ್ಳ ಹೆಚ್ಚುವರಿ ಶಸ್ತ್ರಾಸ್ತ್ರಗಳ ನೆರವನ್ನು ನೀಡಲಿದ್ದೇವೆ ಎಂದು ಜೆಕ್‌ ಗಣರಾಜ್ಯದ ರಕ್ಷಣಾ ಸಚಿವ ಜನಾ ಸೆರ್ನೊಚೋವಾ ತಿಳಿಸಿದ್ದಾರೆ.
Last Updated 27 ಫೆಬ್ರುವರಿ 2022, 13:25 IST
ರಷ್ಯಾ ಆಕ್ರಮಣ: ಜೆಕ್‌ ಗಣರಾಜ್ಯದಿಂದ ಉಕ್ರೇನ್‌ಗೆ ಹೆಚ್ಚುವರಿ ಮಿಲಿಟರಿ ಸಹಾಯ

ಕೀವ್ ಸೇನಾ ನೆಲೆ ಮೇಲಿನ ರಷ್ಯಾದ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ: ಉಕ್ರೇನ್

ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ಸೇನಾ ನೆಲೆಯ ಮೇಲೆ ದಾಳಿ ನಡೆಸಿದವು. ಆದರೆ, ಆ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಉಕ್ರೇನ್ ಸೇನೆ ಶನಿವಾರ ಮುಂಜಾನೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದೆ.
Last Updated 26 ಫೆಬ್ರುವರಿ 2022, 3:23 IST
ಕೀವ್ ಸೇನಾ ನೆಲೆ ಮೇಲಿನ ರಷ್ಯಾದ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ: ಉಕ್ರೇನ್

ಆಸ್ಟ್ರೇಲಿಯನ್ ಓಪನ್: ರೆನಾಟ ಒರಕೋವಗೂ ನಿರ್ಬಂಧ

ನೊವಾಕ್‌ ಜೊಕೊವಿಚ್ ಇರುವ ಹೋಟೆಲ್‌ನಲ್ಲೇ ಉಳಿದುಕೊಂಡಿರುವ ಆಟಗಾರ್ತಿ
Last Updated 7 ಜನವರಿ 2022, 16:35 IST
ಆಸ್ಟ್ರೇಲಿಯನ್ ಓಪನ್: ರೆನಾಟ ಒರಕೋವಗೂ ನಿರ್ಬಂಧ

ಪ್ರಾಗ್‌ನ ಇಣುಕುನೋಟ

ಪ್ರಾಗ್‌ ಯುರೋಪಿನ ಜೆಕ್ ರಿಪಬ್ಲಿಕ್‌ನ ರಾಜಧಾನಿ. ಪ್ರಾಗ್ ಪ್ರವೇಶಿಸುತ್ತಿದ್ದಂತೆಯೇ ಅನಿರ್ವಚನೀಯ ಅನುಭವ. ಈ ಊರಿನ ಪುರಾತನ ವಾಸ್ತುಶಿಲ್ಪವೇ ವಿಶಿಷ್ಟವಾಗಿತ್ತೆನಿಸಿತು. ನಾವು ಅಲ್ಲಿ ತಂಗಲು, ಹಾಸ್ಟೆಲ್‌ವೊಂದರಲ್ಲಿ ಎರಡು ಬೆಡ್‌ಗಳನ್ನು ಕಾಯ್ದಿರಿಸಿದ್ದೆವು. ಉಚಿತ ವೈಫೈ, ಬೆಳಿಗ್ಗಿನ ಉಪಾಹಾರದ ವ್ಯವಸ್ಥೆ ಇತ್ತು.
Last Updated 5 ಏಪ್ರಿಲ್ 2020, 5:30 IST
ಪ್ರಾಗ್‌ನ ಇಣುಕುನೋಟ
ADVERTISEMENT

ಹಿಮಾ ದಾಸ್‌ಗೆ ಆರನೇ ಚಿನ್ನ

ಭಾರತದ ಹಿಮಾ ದಾಸ್‌ ಮತ್ತೊಂದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಜೆಕ್‌ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕಿ ಮಿಟಿಂಕ್‌ ರೇಟರ್‌ ಸ್ಪರ್ಧೆಯ 300 ಮೀಟರ್ಸ್‌ ಓಟದಲ್ಲಿ ಅವರಿಗೆ ಪದಕ ಒಲಿದಿದೆ.
Last Updated 18 ಆಗಸ್ಟ್ 2019, 20:15 IST
ಹಿಮಾ ದಾಸ್‌ಗೆ ಆರನೇ ಚಿನ್ನ
ADVERTISEMENT
ADVERTISEMENT
ADVERTISEMENT