ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Dasarahalli

ADVERTISEMENT

ರಾಜಕಾಲುವೆಗೆ ತಡೆಗೋಡೆ ನಿರ್ಮಾಣ: ಶಾಸಕ ಮುನಿರಾಜು

ರಾಜ ಕಾಲುವೆಗಳ ರಕ್ಷಣೆ ಅದರ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಮಳೆ ನೀರು ಜಲಾವೃತ ವಾಗದಂತೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗದಂತೆ ತಡೆಯಲು, ಸರಾಗವಾಗಿ ಹರಿಯಲು ಎರಡು ಕಡೆ ತಡೆಗೋಡೆ ನಿರ್ಮಾಣ ಮಾಡಲಾಗುವುದು' ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
Last Updated 20 ಜುಲೈ 2023, 7:13 IST
ರಾಜಕಾಲುವೆಗೆ ತಡೆಗೋಡೆ ನಿರ್ಮಾಣ: ಶಾಸಕ ಮುನಿರಾಜು

ದಾಸರಹಳ್ಳಿ : ಜೆಡಿಎಸ್‌ ಕೋಟೆಗೆ ಬಿಜೆಪಿ ಲಗ್ಗೆ: ಗೆಲುವಿಗೆ ಕಾಂಗ್ರೆಸ್‌ ಕಸರತ್ತು

ಜಿದ್ದಾಜಿದ್ದಿಯ ಕಣವಾದ ದಾಸರಹಳ್ಳಿ ಕ್ಷೇತ್ರ: ಅಭ್ಯರ್ಥಿಗಳ ಪ್ರಬಲ ಪೈಪೋಟಿ
Last Updated 4 ಮೇ 2023, 20:47 IST
ದಾಸರಹಳ್ಳಿ : ಜೆಡಿಎಸ್‌ ಕೋಟೆಗೆ ಬಿಜೆಪಿ ಲಗ್ಗೆ: ಗೆಲುವಿಗೆ ಕಾಂಗ್ರೆಸ್‌ ಕಸರತ್ತು

ದಾಸರಹಳ್ಳಿಯ ಎಸ್. ಮುನಿರಾಜು ಪರ ಕೇರಳದ ನಟ ಸುರೇಶ್ ಗೋಪಿ ಪ್ರಚಾರ

ದಾಸರಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಮುನಿರಾಜು ಪರ ರೋಡ್ ಶೋ
Last Updated 1 ಮೇ 2023, 22:12 IST
ದಾಸರಹಳ್ಳಿಯ ಎಸ್. ಮುನಿರಾಜು ಪರ ಕೇರಳದ ನಟ ಸುರೇಶ್ ಗೋಪಿ ಪ್ರಚಾರ

ದಾಸರಹಳ್ಳಿ ಕ್ಷೇತ್ರ ಸ್ಥಿತಿ ಗತಿ: ಜೆಡಿಎಸ್‌ ಹಣಿಯಲು ಬಿಜೆಪಿ, ಕಾಂಗ್ರೆಸ್ ತಯಾರಿ

ಆಗ್ನೇಯ ಏಷ್ಯಾದಲ್ಲಿಯೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರವು, ಹೆಚ್ಚು ವಲಸಿಗರಿಂದಲೇ ಕೂಡಿದೆ. ಈ ಕ್ಷೇತ್ರದಲ್ಲಿ ಐದು ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಅಸಂಖ್ಯಾತ ಜನರಿಗೆ ಉದ್ಯೋಗ ನೀಡಿರುವ ಈ ಕೈಗಾರಿಕಾ ಪ್ರದೇಶದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯದ ವಲಸಿಗರಿದ್ದಾರೆ. ಇಂತಹ ವೈವಿಧ್ಯದಿಂದ ಕೂಡಿರುವ ಈ ಕ್ಷೇತ್ರದಲ್ಲಿ ಜೆಡಿಎಸ್‌ನ ಬಲ ಕುಗ್ಗಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ ಪೈಪೋಟಿಗಿಳಿದಿವೆ.
Last Updated 31 ಜನವರಿ 2023, 20:47 IST
ದಾಸರಹಳ್ಳಿ ಕ್ಷೇತ್ರ ಸ್ಥಿತಿ ಗತಿ: ಜೆಡಿಎಸ್‌ ಹಣಿಯಲು ಬಿಜೆಪಿ, ಕಾಂಗ್ರೆಸ್ ತಯಾರಿ

ನೆಲಗದರನಹಳ್ಳಿ, ಶಿವಪುರ ಕೆರೆಗೆ ಕಾಯಕಲ್ಪ: 6 ತಿಂಗಳಲ್ಲಿ ಪುನರುಜ್ಜೀವನ

₹6 ಕೋಟಿ ವೆಚ್ಚದಲ್ಲಿ ಕಾಮಗಾರಿ: 6 ತಿಂಗಳಲ್ಲಿ ಪುನರುಜ್ಜೀವನ
Last Updated 23 ಜನವರಿ 2023, 20:23 IST
ನೆಲಗದರನಹಳ್ಳಿ, ಶಿವಪುರ ಕೆರೆಗೆ ಕಾಯಕಲ್ಪ: 6 ತಿಂಗಳಲ್ಲಿ ಪುನರುಜ್ಜೀವನ

ದಾಸರಹಳ್ಳಿ ವಲಯ: ಕುಗ್ಗಿದ ಕಾಲುವೆಯಲ್ಲಿ ಕಲ್ಮಶ ರಾಶಿ

ದಾಸರಹಳ್ಳಿ ವಲಯ: ಕೈಗಾರಿಕೆಗಳತ್ತ ಕೊಳಕು, ಬಡಾವಣೆಗಳಲ್ಲಿ ಜಿನುಗುವ ನೀರು
Last Updated 17 ಸೆಪ್ಟೆಂಬರ್ 2022, 19:37 IST
ದಾಸರಹಳ್ಳಿ ವಲಯ: ಕುಗ್ಗಿದ ಕಾಲುವೆಯಲ್ಲಿ ಕಲ್ಮಶ ರಾಶಿ

ದಾಸರಹಳ್ಳಿ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ದೇವೇಗೌಡ ಆಕ್ರೋಶ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುಂಕದಕಟ್ಟೆ, ಹೆಗ್ಗನಹಳ್ಳಿ, ರಾಜಗೋಪಾಲನಗರ, ನೆಲಗದರನಹಳ್ಳಿ, ಚಿಕ್ಕಸಂದ್ರ, ಎ.ಜಿ.ಬಿ.ಲೇಔಟ್ ಗ್ರಾಮಗಳಲ್ಲಿ ಗುಂಡಿ ಬಿದ್ದ ರಸ್ತೆಗಳು, ಶೆಟ್ಟಿಹಳ್ಳಿ ಗ್ರಾಮದಲ್ಲಿ ಅರ್ಧಕ್ಕೆ ನಿಂತ ರೈಲ್ವೆ ಕೆಳಸೇತುವೆ ಕಾಮಗಾರಿ ಹಾಗೂ ಗಬ್ಬೆದ್ದು ನಾರುತ್ತಿರುವ ಚಿಕ್ಕಬಾಣಾವರ ಕೆರೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ವೀಕ್ಷಿಸಿದರು.
Last Updated 31 ಡಿಸೆಂಬರ್ 2021, 20:31 IST
ದಾಸರಹಳ್ಳಿ ಕ್ಷೇತ್ರಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ದೇವೇಗೌಡ ಆಕ್ರೋಶ
ADVERTISEMENT

ಬಡಾವಣೆಗಾಗಿ‌ ಮನೆಗಳ ನೆಲಸಮ: ತಡೆಯಲು ಹೋದ ದಾಸರಹಳ್ಳಿ ಶಾಸಕ ಪೊಲೀಸರ ವಶಕ್ಕೆ

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಸೋಮಶೆಟ್ಟಿಹಳ್ಳಿಯಲ್ಲಿರುವ ಮನೆಗಳನ್ನು ನೆಲಸಮ‌ ಮಾಡಲು ಸೋಮವಾರ ಸ್ಥಳಕ್ಕೆ ಬಂದಿದ್ದ ಬಿಡಿಎ ಅಧಿಕಾರಿಗಳನ್ನು ತಡೆದು, ಸ್ಥಳೀಯರು ಪ್ರತಿಭಟನೆ‌ ನಡೆಸಿದರು.
Last Updated 25 ಅಕ್ಟೋಬರ್ 2021, 8:56 IST
ಬಡಾವಣೆಗಾಗಿ‌ ಮನೆಗಳ ನೆಲಸಮ: ತಡೆಯಲು ಹೋದ ದಾಸರಹಳ್ಳಿ ಶಾಸಕ ಪೊಲೀಸರ ವಶಕ್ಕೆ

ಮೋಡ ಆವರಿಸುತ್ತಲೇ ಈ ಪ್ರದೇಶದಲ್ಲಿ ಶುರುವಾಗುತ್ತದೆ ನಡುಕ!

ದಾಸರಹಳ್ಳಿ ಕ್ಷೇತ್ರದ ಬೆಲ್ಮಾರ್ ಲೇಔಟ್ ನಿವಾಸಿಗಳಿಗೆ ಮಳೆಗಾಲದಲ್ಲಿ ಅರೆನಿದ್ರೆ
Last Updated 18 ಜುಲೈ 2021, 20:17 IST
ಮೋಡ ಆವರಿಸುತ್ತಲೇ ಈ ಪ್ರದೇಶದಲ್ಲಿ ಶುರುವಾಗುತ್ತದೆ ನಡುಕ!

ದಾಸರಹಳ್ಳಿ: ಅಭಿವೃದ್ಧಿಗೆ ‘ವನವಾಸ’, ಎಲ್ಲೆಲ್ಲೂ ಕೆಮ್ಮಣ್ಣು!

ಅಲ್ಲಲ್ಲೇ ನಿಂತ 110 ಹಳ್ಳಿ ಯೋಜನೆ ಕಾಮಗಾರಿ
Last Updated 8 ಜುಲೈ 2021, 19:31 IST
ದಾಸರಹಳ್ಳಿ: ಅಭಿವೃದ್ಧಿಗೆ ‘ವನವಾಸ’, ಎಲ್ಲೆಲ್ಲೂ ಕೆಮ್ಮಣ್ಣು!
ADVERTISEMENT
ADVERTISEMENT
ADVERTISEMENT