ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

datta jayanthi

ADVERTISEMENT

ಬೆಳಗಾವಿ | ದತ್ತ ಜನ್ಮೋತ್ಸವ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಜಾಂಬೋಟಿಯ ಶ್ರೀ ಮಂಜುನಾಥ ದುರ್ಗಾದೇವಿ ದತ್ತ ಮಂದಿರ ಟ್ರಸ್ಟ್ ಕಮೀಟಿಯ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 'ದತ್ತ ಜನ್ಮೋತ್ಸವ' ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು.
Last Updated 26 ಡಿಸೆಂಬರ್ 2023, 16:03 IST
ಬೆಳಗಾವಿ | ದತ್ತ ಜನ್ಮೋತ್ಸವ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ

ದತ್ತ ಜಯಂತಿ: ವಿಜೃಂಭಣೆಯ ಶೋಭಾಯಾತ್ರೆ

ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ನೇತೃತ್ವದಲ್ಲಿ ಶೋಭಾಯಾತ್ರೆ ನಗರದಲ್ಲಿ ಸೋಮವಾರ ವಿಜೃಂಭಣೆಯಿಂದ ನಡೆಯಿತು.
Last Updated 25 ಡಿಸೆಂಬರ್ 2023, 23:48 IST
ದತ್ತ ಜಯಂತಿ: ವಿಜೃಂಭಣೆಯ ಶೋಭಾಯಾತ್ರೆ

ಚಿಕ್ಕಮಗಳೂರು | ದತ್ತ ಜಯಂತಿ ಉತ್ಸವದಲ್ಲಿ ಅನಸೂಯ ದೇವಿ ಸಂಕೀರ್ತನೆ

ಚಿಕ್ಕಮಗಳೂರು: ನೂರಾರು ಮಹಿಳೆಯರು ಭಾಗಿ, ದತ್ತಾತ್ರೇಯ ಸ್ವಾಮಿ, ಅನಸೂಯ ದೇವಿ ಸ್ಮರಣೆ
Last Updated 24 ಡಿಸೆಂಬರ್ 2023, 23:32 IST
ಚಿಕ್ಕಮಗಳೂರು | ದತ್ತ ಜಯಂತಿ ಉತ್ಸವದಲ್ಲಿ ಅನಸೂಯ ದೇವಿ ಸಂಕೀರ್ತನೆ

ಚಿಕ್ಕಮಗಳೂರು: ದತ್ತ ಜಯಂತಿ ನಾಳೆಯಿಂದ

ವಿಶ್ವಹಿಂದು ಪರಿಷತ್ ಮತ್ತು ಜರಂಗದಳದ ವತಿಯಿಂದ ಇದೇ 24ರಿಂದ ಮೂರು ದಿನ ನಡೆಯಲಿರುವ ದತ್ತ ಜಯಂತಿಯಲ್ಲಿ ಶಾಂತಿ–ಸೌಹಾರ್ದತೆ ಕಾಪಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
Last Updated 22 ಡಿಸೆಂಬರ್ 2023, 23:30 IST
ಚಿಕ್ಕಮಗಳೂರು: ದತ್ತ ಜಯಂತಿ ನಾಳೆಯಿಂದ

Chikkamagaluru Datta Jayanthi: ಮುಳ್ಳಯ್ಯನಗಿರಿಗೆ 6 ದಿನ ಪ್ರವಾಸ ನಿರ್ಬಂಧ

ಮುಳ್ಳಯ್ಯನಗಿರಿ ಸುತ್ತಮುತ್ತಲ ಪ್ರದೇಶಗಳಿಗೆ ಬೇರೆ ಪ್ರವಾಸಿಗರ ಭೇಟಿಯನ್ನು ಡಿ.22ರಿಂದ 27ರವರೆಗೆ ಆರು ದಿನ ಜಿಲ್ಲಾಡಳಿತ ನಿರ್ಬಂಧಿಸಿದೆ.
Last Updated 14 ಡಿಸೆಂಬರ್ 2023, 5:23 IST
Chikkamagaluru Datta Jayanthi: ಮುಳ್ಳಯ್ಯನಗಿರಿಗೆ 6 ದಿನ ಪ್ರವಾಸ ನಿರ್ಬಂಧ

ಮಾಮಡದೊಡ್ಡಿ: ದತ್ತ ಜಯಂತಿ ಅಂಗವಾಗಿ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಸೇವೆ

ಮಾಮಡದೊಡ್ಡಿ ಗ್ರಾಮದ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ರಾಜಾಧಿರಾಜ ಯೋಗಿರಾಜ ಗುರುದತ್ತಾತ್ರೇಯ ಜಯಂತಿ ಅಂಗವಾಗಿ ಭಾನುವಾರ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಸೇವೆ ನಡೆಯಿತು.
Last Updated 19 ಡಿಸೆಂಬರ್ 2021, 12:17 IST
ಮಾಮಡದೊಡ್ಡಿ: ದತ್ತ ಜಯಂತಿ ಅಂಗವಾಗಿ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಸೇವೆ

ಗಿರಿಯಲ್ಲಿ ಭಕ್ತರ ಕಲರವ: ದತ್ತಪಾದುಕೆ ದರ್ಶನ

ದತ್ತ ಜಯಂತಿ ಅಂಗವಾಗಿ ಶುಕ್ರವಾರ ಜರುಗಿದ ಅನಸೂಯಾ ದೇವಿ ಪೂಜಾ ಕಾರ್ಯದಲ್ಲಿ ನಾಡಿನ ವಿವಿಧೆಡೆ ಮಹಿಳೆಯರು ಪಾಲ್ಗೊಂಡಿದ್ದರು. ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ದತ್ತಪಾದುಕೆ ದರ್ಶನ ಮಾಡಿ ಪುನೀತಭಾವ ಮೆರೆದರು.
Last Updated 18 ಡಿಸೆಂಬರ್ 2021, 5:20 IST
ಗಿರಿಯಲ್ಲಿ ಭಕ್ತರ ಕಲರವ: ದತ್ತಪಾದುಕೆ ದರ್ಶನ
ADVERTISEMENT

ಇಂದು ದತ್ತ ಜಯಂತಿ | ದತ್ತ: ಅಖಂಡತೆಯ ಅವಧೂತ

ಇದು ’ಅವಧೂತಗೀತೆ‘ಯ ಒಂದು ಪದ್ಯ. ಸಾಕ್ಷಾತ್‌ ದತ್ತಾತ್ರೇಯನೇ ಉಪದೇಶಿಸಿದ್ದು ಈ ಗೀತೆ ಎಂಬ ನಂಬಿಕೆ ಪರಂಪರೆಯಲ್ಲಿದೆ.
Last Updated 17 ಡಿಸೆಂಬರ್ 2021, 20:55 IST
ಇಂದು ದತ್ತ ಜಯಂತಿ | ದತ್ತ: ಅಖಂಡತೆಯ ಅವಧೂತ

ದತ್ತ ಜಯಂತ್ಯುತ್ಸವ: ಗಿರಿಶ್ರೇಣಿ ತಾಣಗಳಿಗೆ 4 ದಿನ ಪ್ರವೇಶ ನಿರ್ಬಂಧ

ದತ್ತ ಜಯಂತ್ಯುತ್ಸವ ನಿಮಿತ್ತ ಡಿ.16ರಿಂದ 20ರವರೆಗೆ ಗಿರಿಶ್ರೇಣಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
Last Updated 10 ಡಿಸೆಂಬರ್ 2021, 16:19 IST
ದತ್ತ ಜಯಂತ್ಯುತ್ಸವ: ಗಿರಿಶ್ರೇಣಿ ತಾಣಗಳಿಗೆ 4 ದಿನ ಪ್ರವೇಶ ನಿರ್ಬಂಧ

ದಿನದ ಸೂಕ್ತಿ: ದತ್ತಜಯಂತಿ

ದತ್ತಾತ್ರೇಯ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ತತ್ತ್ವ. ಈ ತತ್ತ್ವಕ್ಕೆ ಎರಡು ಆಯಾಮಗಳು; ದತ್ತಾತ್ರೇಯ ಗುರುವೂ ಹೌದು, ದೇವರೂ ಹೌದು.ದತ್ತಾತ್ರೇಯ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ತತ್ತ್ವ. ಈ ತತ್ತ್ವಕ್ಕೆ ಎರಡು ಆಯಾಮಗಳು; ದತ್ತಾತ್ರೇಯ ಗುರುವೂ ಹೌದು, ದೇವರೂ ಹೌದು. ದತ್ತಾತ್ರೇಯ ಗುರುಗಳಿಗೇ ಗುರು ಮಹಾಗುರು; ಹೀಗೆಯೇ ದೇವತೆಗಳ ಸಾಲಿನಲ್ಲೂ ವಿಶೇಷ ದೇವತೆ ಎನಿಸಿಕೊಂಡಿದ್ದಾನೆ.
Last Updated 28 ಡಿಸೆಂಬರ್ 2020, 19:31 IST
ದಿನದ ಸೂಕ್ತಿ: ದತ್ತಜಯಂತಿ
ADVERTISEMENT
ADVERTISEMENT
ADVERTISEMENT