ಮಾಮಡದೊಡ್ಡಿ (ಶಕ್ತಿನಗರ): ಮಾಮಡದೊಡ್ಡಿ ಗ್ರಾಮದ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ರಾಜಾಧಿರಾಜ ಯೋಗಿರಾಜ ಗುರುದತ್ತಾತ್ರೇಯ ಜಯಂತಿ ಅಂಗವಾಗಿ ಭಾನುವಾರ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಸೇವೆ ನಡೆಯಿತು.

ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ನಡೆದವು. ಸಗಮಕುಂಟ, ಕೊರ್ತಕುಂದ, ಇಬ್ರಾಹಿಂದೊಡ್ಡಿ, ಕೊರವಿಹಾಳ್, ಯರಗುಂಟ ಸೇರಿದಂತೆ ಸುತ್ತಲಿನ ನೂರಾರು ಜನರು ದೇವಸ್ಥಾನಕ್ಕೆ ಆಗಮಿಸಿ ದೇವರ ದರುಶನ ಪಡೆದರು.

ಕಾಯಿ ಕರ್ಪೂರ ನೀಡುವ ಮೂಲಕ ಪೂಜೆಯನ್ನು ಸಲ್ಲಿಸಿದರು. ದೇವರ ಘೋಷಣೆಗಳನ್ನು ಕೂಗುತ್ತಾ ಸಕಲ ಬಿರುದಾವಳಿ ಮಂಗಳವಾದ್ಯಗಳೊಂದಿಗೆ ಭಕ್ತರು ಪಲ್ಲಕ್ಕಿ ಸೇವೆಯ ಮೆರವಣಿಗೆ ನಡೆಯಿತು.

ಪೀಠಾಧಿಪತಿ ಲೋಕನಾಥ್ ಸ್ವಾಮೀಜಿ, ಕೊರ್ತಕುಂದ ತಿಮ್ಮಪ್ಪ ದೇವಸ್ಥಾನದ ಅರ್ಚಕ ಕೃಷ್ಣಾಮೂರ್ತಿ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.