ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

DC Thammanna

ADVERTISEMENT

ರಾಜ್ಯದಲ್ಲಿ ನಕಲಿ ರಸಗೊಬ್ಬರ ಪೂರೈಕೆ: ಡಿ.ಸಿ.ತಮ್ಮಣ್ಣ ಆರೋಪ

‘ರಾಜ್ಯದಲ್ಲಿ ನಕಲಿ ರಸಗೊಬ್ಬರ ಪೂರೈಕೆ ದಂಧೆ ನಡೆಯುತ್ತಿದೆ. ಇದರಿಂದಾಗಿ ರೈತರು ಹೈರಾಣಾಗಿದ್ದು, ಬೀದಿಗೆ ಬೀಳುವ ಸ್ಥಿತಿ ಎದುರಿಸುತ್ತಿದ್ದಾರೆ’ ಎಂದು ಜೆಡಿಎಸ್‌ ಸದಸ್ಯ ಡಿ.ಸಿ.ತಮ್ಮಣ್ಣ ಅವರು ವಿಧಾನಸಭೆಯಲ್ಲಿ ಆರೋಪಿಸಿದರು.
Last Updated 21 ಮಾರ್ಚ್ 2022, 19:58 IST
ರಾಜ್ಯದಲ್ಲಿ ನಕಲಿ ರಸಗೊಬ್ಬರ ಪೂರೈಕೆ: ಡಿ.ಸಿ.ತಮ್ಮಣ್ಣ ಆರೋಪ

ತಮ್ಮಣ್ಣ ಸಚಿವರಾಗಲು ಅಂಬರೀಷ್ ಕಾರಣ: ಸುಮಲತಾ

ಮದ್ದೂರು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ ಅವರು ಸಚಿವರಾಗಲು ಅಂಬರೀಷ್ ಅವರೇ ಕಾರಣ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದರು.
Last Updated 2 ಮೇ 2019, 11:59 IST
ತಮ್ಮಣ್ಣ ಸಚಿವರಾಗಲು ಅಂಬರೀಷ್ ಕಾರಣ: ಸುಮಲತಾ

ಸ್ಪಂದಿಸದ ಅಧಿಕಾರಿಗಳು: ಪ್ರಯಾಣಿಕರ ತಂಗುದಾಣ ನಿರ್ಮಿಸಿದ ಗ್ರಾಮಸ್ಥರು

ಸಚಿವ ತಮ್ಮಣ್ಣ ಕ್ಷೇತ್ರ: ಸ್ಪಂದಿಸದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
Last Updated 1 ಮೇ 2019, 10:58 IST
ಸ್ಪಂದಿಸದ ಅಧಿಕಾರಿಗಳು: ಪ್ರಯಾಣಿಕರ ತಂಗುದಾಣ ನಿರ್ಮಿಸಿದ ಗ್ರಾಮಸ್ಥರು

ಮದುವೆ ನಂತರ ಹೆಣ್ಣು ಯಾರ ಮನೆ ಸೇರ್ತಾರೆ?: ಸಂಸದರ ಹೇಳಿಕೆಗೆ ಯಶ್‌ ತಿರುಗೇಟು

ಜೋಡೆತ್ತುಗಳ ಅಬ್ಬರದ ಪ್ರಚಾರ
Last Updated 2 ಏಪ್ರಿಲ್ 2019, 12:21 IST
ಮದುವೆ ನಂತರ ಹೆಣ್ಣು ಯಾರ ಮನೆ ಸೇರ್ತಾರೆ?: ಸಂಸದರ ಹೇಳಿಕೆಗೆ ಯಶ್‌ ತಿರುಗೇಟು

ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್‌: ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ

ಬಸ್ ದರ ಏರಿಕೆ ಸಂಬಂಧ ಮತ್ತೊಮ್ಮೆ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲು ಸಾರಿಗೆ ಇಲಾಖೆ ಮುಂದಾಗಿದ್ದು, ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ.
Last Updated 27 ಡಿಸೆಂಬರ್ 2018, 10:03 IST
ಹೊಸ ವರ್ಷಕ್ಕೆ ಪ್ರಯಾಣಿಕರಿಗೆ ಶಾಕ್‌: ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ

ರಾಣೆಬೆನ್ನೂರು: ಬಸ್‌ ನಿಲ್ದಾಣಕ್ಕೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಭೇಟಿ

ರಾಣೆಬೆನ್ನೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಭೇಟಿ ನೀಡಿ ಪರಿಶೀಲಿಸಿದರು
Last Updated 9 ಡಿಸೆಂಬರ್ 2018, 14:54 IST
ರಾಣೆಬೆನ್ನೂರು: ಬಸ್‌ ನಿಲ್ದಾಣಕ್ಕೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ  ಭೇಟಿ

ಸುರಕ್ಷತೆ: ಸರ್ಕಾರಿ ಬಸ್‌ಗೆ ಪ್ರಯಾಣಿಕರ ಆದ್ಯತೆ

4,699 ಹಳ್ಳಿಗಳಿಗೆ ಬೇಕು ಕೆಎಸ್‌ಆರ್‌ಟಿಸಿ ಬಸ್‌
Last Updated 2 ಡಿಸೆಂಬರ್ 2018, 17:30 IST
ಸುರಕ್ಷತೆ: ಸರ್ಕಾರಿ ಬಸ್‌ಗೆ ಪ್ರಯಾಣಿಕರ ಆದ್ಯತೆ
ADVERTISEMENT

‘ಕೆಎಸ್‌ಆರ್‌ಟಿಸಿ ಖಾಸಗೀಕರಣ ಇಲ್ಲ’

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು (ಕೆಎಸ್‌ಆರ್‌ಟಿಸಿ) ಖಾಸಗೀಕರಣ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಇಲ್ಲಿ ಗುರುವಾರ ಸ್ಪಷ್ಟಪಡಿಸಿದರು.
Last Updated 29 ನವೆಂಬರ್ 2018, 20:43 IST
fallback

ಶಿವಮೊಗ್ಗ: ನೋಟಿಸ್ ನೀಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಎಚ್ಚರಿಕೆ
Last Updated 30 ಸೆಪ್ಟೆಂಬರ್ 2018, 18:44 IST
ಶಿವಮೊಗ್ಗ: ನೋಟಿಸ್ ನೀಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

ಮಧು, ಕುಮಾರ ತಾಲ್ಲೂಕಿನ ಎರಡು ಕಣ್ಣುಗಳು: ಸಚಿವ ತಮ್ಮಣ್ಣ

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ರಾಜ್ಯದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಹಿಂದುಳಿದವರಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.
Last Updated 30 ಸೆಪ್ಟೆಂಬರ್ 2018, 13:13 IST
ಮಧು, ಕುಮಾರ ತಾಲ್ಲೂಕಿನ ಎರಡು ಕಣ್ಣುಗಳು: ಸಚಿವ ತಮ್ಮಣ್ಣ
ADVERTISEMENT
ADVERTISEMENT
ADVERTISEMENT