ಅರಣ್ಯ ಭೂಮಿ ರಕ್ಷಣೆಗಾಗಿ ಹುತಾತ್ಮನಾಗಲೂ ಸಿದ್ಧ–ಡಿಸಿಎಫ್ ಏಡುಕೊಂಡಲು
ಅರಣ್ಯ ಇಲಾಖೆಯ ಜಮೀನು ಒತ್ತುವರಿ ಮಾಡಿಕೊಂಡವರು ರೈತರಲ್ಲ; ಬದಲಾಗಿ ಭೂಮಾಫಿಯಾದವರು. ಅಮಾಯಕ ರೈತರ ಸೋಗಿನಲ್ಲಿ ಭೂಗಳ್ಳತನ ಮಾಡಿಕೊಂಡು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ’ ಎಂದು ಕೋಲಾರ ಜಿಲ್ಲೆಯ ಉಪ ಅರಣ್ಯ ಸಂರಕ್ಷಾಧಿಕಾರಿ (ಡಿಸಿಎಫ್) ವಿ.ಏಡುಕೊಂಡಲು ತಿಳಿಸಿದರು.Last Updated 11 ಸೆಪ್ಟೆಂಬರ್ 2023, 16:32 IST