ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Defence India

ADVERTISEMENT

31 ಪ್ರಿಡೇಟರ್ ಡ್ರೋನ್‌ಗಳ ಖರೀದಿ: ಅಮೆರಿಕದ ಜತೆ ಭಾರತ ಒಪ್ಪಂದ

ಕಡಲ ಗಡಿಯಲ್ಲಿ ಕಣ್ಗಾವಲಿಡಲು ಬಳಕೆಯಾಗುವ ಶಸ್ತ್ರಸಜ್ಜಿತ ‘ಎಂಕ್ಯೂ 9ಬಿ’ ಹೆಸರಿನ 31 ಡ್ರೋನ್‌ಗಳನ್ನು ಖರೀದಿಸಲು ಅಮೆರಿಕದ ಜತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಇದನ್ನು ‘ಪ್ರಿಡೇಟರ್‌’ ಎಂದೂ ಕರೆಯಲಾಗುತ್ತದೆ.
Last Updated 15 ಅಕ್ಟೋಬರ್ 2024, 9:19 IST
31 ಪ್ರಿಡೇಟರ್ ಡ್ರೋನ್‌ಗಳ ಖರೀದಿ: ಅಮೆರಿಕದ ಜತೆ ಭಾರತ ಒಪ್ಪಂದ

ಮೋಹನಾ ಸಿಂಗ್ ತೇಜಸ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌ !

ದೇಶೀಯ ಲಘು ಯುದ್ಧವಿಮಾನ (ಎಲ್‌ಸಿಎ) ತೇಜಸ್‌ ಫೈಟರ್‌ ಜೆಟ್‌ ಎಲೈಟ್‌ 18 ‘ಫ್ಲೈಯಿಂಗ್‌ ಬುಲೆಟ್‌’ನ ಹಾರಾಟಕ್ಕೆ ಅನುಮತಿ ಮೊದಲ ಮಹಿಳಾ ಪೈಲಟ್‌ ಆಗಿ ಸ್ಕ್ವಾಡ್ರನ್ ಲೀಡರ್ ಮೋಹನಾ ಸಿಂಗ್ ನೇಮಕಗೊಂಡಿದ್ದಾರೆ.
Last Updated 18 ಸೆಪ್ಟೆಂಬರ್ 2024, 5:22 IST
ಮೋಹನಾ ಸಿಂಗ್ ತೇಜಸ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌ !

240 ಎಂಜಿನ್‌ ಖರೀದಿಗೆ ಎಚ್‌ಎಎಲ್ ಜೊತೆ ರಕ್ಷಣಾ ಸಚಿವಾಲಯ ಒಪ್ಪಂದ

ಸು–30ಎಂಕೆಐ ಯುದ್ಧ ವಿಮಾನಗಳಿಗೆ 240 ಎಂಜಿನ್‌ಗಳ ಖರೀದಿಗೆ ರಕ್ಷಣಾ ಸಚಿವಾಲಯವು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಕಂಪನಿಯ ಜೊತೆ ₹26 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.
Last Updated 9 ಸೆಪ್ಟೆಂಬರ್ 2024, 14:34 IST
240 ಎಂಜಿನ್‌ ಖರೀದಿಗೆ ಎಚ್‌ಎಎಲ್ ಜೊತೆ ರಕ್ಷಣಾ ಸಚಿವಾಲಯ ಒಪ್ಪಂದ

ರಕ್ಷಣಾ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ: 7 ರಾಜ್ಯಗಳಲ್ಲಿ ಎನ್‌ಐಎ ಶೋಧ

ಪಾಕ್‌ ಮೂಲದ ಬೇಹುಗಾರಿಕೆ ಜಾಲದಿಂದ ರಕ್ಷಣಾ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ
Last Updated 29 ಆಗಸ್ಟ್ 2024, 13:15 IST
ರಕ್ಷಣಾ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ: 7 ರಾಜ್ಯಗಳಲ್ಲಿ ಎನ್‌ಐಎ ಶೋಧ

ಭಾರತದ ಮೊದಲ ದೇಶಿ ‘ಯುದ್ಧ ಡ್ರೋನ್’ ಅನಾವರಣ

ದೇಶದ ಮೊದಲ ಸ್ವದೇಶಿ ಮಾನವರಹಿತ ಎಫ್‌ಡಬ್ಲೂಡಿ-200ಬಿ ಏರ್‌ಕ್ರಾಫ್ಟ್ ಯುದ್ಧ ಬಾ೦ಬರ್ ಡ್ರೋನ್‌ ಅನ್ನು ಬೆಂಗಳೂರಿನಲ್ಲಿ ಶುಕ್ರವಾರ ಅನಾವರಣಗೊಳಿಸಲಾಗಿದೆ.
Last Updated 3 ಮೇ 2024, 14:11 IST
ಭಾರತದ ಮೊದಲ ದೇಶಿ ‘ಯುದ್ಧ ಡ್ರೋನ್’ ಅನಾವರಣ

ಸೇನೆ ಹಾರ್ಡ್‌ವೇರ್: ₹ 84 ಸಾವಿರ ಕೋಟಿ ಮೌಲ್ಯದ ಖರೀದಿಗೆ ಒಪ್ಪಿಗೆ

ಕಡಲ ಗಡಿ ರಕ್ಷಣೆಯಲ್ಲಿ ಬಹುವಿಧದ ಕಾರ್ಯ ನಿರ್ವಹಿಸಬಲ್ಲ ಯುದ್ಧವಿಮಾನ ಸೇರಿದಂತೆ ಸೇನೆಗೆ ಅಗತ್ಯವಿರುವ ₹ 84,560 ಕೋಟಿ ಮೊತ್ತದ ಹಾರ್ಡ್‌ವೇರ್‌ ಖರೀದಿಗೆ ರಕ್ಷಣಾ ಸಚಿವಾಲಯ ಶುಕ್ರವಾರ ಒಪ್ಪಿಗೆ ನೀಡಿದೆ.
Last Updated 16 ಫೆಬ್ರುವರಿ 2024, 13:19 IST
ಸೇನೆ ಹಾರ್ಡ್‌ವೇರ್:  ₹ 84 ಸಾವಿರ ಕೋಟಿ ಮೌಲ್ಯದ ಖರೀದಿಗೆ ಒಪ್ಪಿಗೆ

ರಕ್ಷಣಾ ಖರೀದಿ: ₹802 ಕೋಟಿ ಮೊತ್ತದ ಒಪ್ಪಂದ

ಭಾರತೀಯ ಸೇನೆಗೆ ವಿವಿಧ ಸಲಕರಣೆ ಹಾಗೂ ಸಾಧನಗಳನ್ನು ಖರೀದಿಸುವುದಕ್ಕಾಗಿ ರಕ್ಷಣಾ ಇಲಾಖೆಯು ಗುರುವಾರ ₹ 802 ಕೋಟಿ ಮೊತ್ತದ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ.
Last Updated 4 ಜನವರಿ 2024, 22:37 IST
ರಕ್ಷಣಾ ಖರೀದಿ: ₹802 ಕೋಟಿ ಮೊತ್ತದ ಒಪ್ಪಂದ
ADVERTISEMENT

ನೌಕಾಪಡೆಗೆ ಭಾರತದ ಅತಿದೊಡ್ಡ ಸಮೀಕ್ಷಾ ನೌಕೆ 'ಐಎನ್‌ಎಸ್ ಸಂಧಾಯಕ್' ಹಸ್ತಾಂತರ

ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್‌ (ಜಿಆರ್‌ಎಸ್‌ಇ) ಲಿಮಿಟೆಡ್ ಸೋಮವಾರ ದೇಶದಲ್ಲಿ ನಿರ್ಮಾಣವಾದ ಅತಿದೊಡ್ಡ ಸಮೀಕ್ಷಾ ನೌಕೆ, 'ಐಎನ್‌ಎಸ್ ಸಂಧಾಯಕ್' ಅನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2023, 12:50 IST
ನೌಕಾಪಡೆಗೆ ಭಾರತದ ಅತಿದೊಡ್ಡ ಸಮೀಕ್ಷಾ ನೌಕೆ 'ಐಎನ್‌ಎಸ್ ಸಂಧಾಯಕ್' ಹಸ್ತಾಂತರ

ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಾಹುಲ್‌ಗೆ ಅನುಮತಿ ನಿರಾಕರಣೆ:ಕಾಂಗ್ರೆಸ್

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್ ವಿಮಾನಕ್ಕೆ ಇಲ್ಲಿನ ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಕ್ಷಣಾ ಸಚಿವಾಲಯವು ಅನುಮತಿ ನಿರಾಕರಿಸಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
Last Updated 1 ಡಿಸೆಂಬರ್ 2023, 10:20 IST
ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಾಹುಲ್‌ಗೆ ಅನುಮತಿ ನಿರಾಕರಣೆ:ಕಾಂಗ್ರೆಸ್

ಯುದ್ಧವಿಮಾನ ವಾಹಕ ನೌಕೆ ಅಭಿವೃದ್ಧಿ: ತಾತ್ವಿಕ ಒಪ್ಪಿಗೆ

ರಕ್ಷಣಾ ಖರೀದಿ ಮಂಡಳಿಗೆ ನೌಕಾಪಡೆ ಪ್ರಸ್ತಾವ
Last Updated 28 ನವೆಂಬರ್ 2023, 15:40 IST
ಯುದ್ಧವಿಮಾನ ವಾಹಕ ನೌಕೆ ಅಭಿವೃದ್ಧಿ: ತಾತ್ವಿಕ ಒಪ್ಪಿಗೆ
ADVERTISEMENT
ADVERTISEMENT
ADVERTISEMENT