ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Defense Minister

ADVERTISEMENT

ಭವಿಷ್ಯದ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

‘ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ವಿಶ್ವದ ಎಲ್ಲ ದೇಶಗಳಿಗೂ ಪಾಠ ಕಲಿಸಿದ್ದು, ಭವಿಷ್ಯದ ಪರಿಸ್ಥಿತಿ ಎದುರಿಸಲು ಭಾರತೀಯ ಸೇನೆಯು ಸದಾ ಸನ್ನದ್ಧ ಸ್ಥಿತಿಯಲ್ಲೇ ಇರಬೇಕಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.
Last Updated 15 ಜನವರಿ 2023, 23:53 IST
ಭವಿಷ್ಯದ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಅಣ್ವಸ್ತ್ರ ಸಿಡಿತಲೆಯ ಅಗ್ನಿ-5 ಖಂಡಾಂತರ ಕ್ಷಿಪಣಿಯ ರಾತ್ರಿ ಪ್ರಯೋಗ ಯಶಸ್ವಿ

ಅಗ್ನಿ-5 ಹೆಸರಿನ, ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯದ ಖಂಡಾಂತರ ಕ್ಷಿಪಣಿಯ ರಾತ್ರಿ ವೇಳೆಯ ಪ್ರಯೋಗವನ್ನು ಭಾರತ ಗುರುವಾರ ಯಶಸ್ವಿಯಾಗಿ ನಡೆಸಿದೆ. ಒಡಿಶಾ ಕರಾವಳಿಯಲ್ಲಿ ಈ ಪ್ರಯೋಗ ನಡೆಯಿತು.
Last Updated 15 ಡಿಸೆಂಬರ್ 2022, 14:37 IST
ಅಣ್ವಸ್ತ್ರ ಸಿಡಿತಲೆಯ ಅಗ್ನಿ-5 ಖಂಡಾಂತರ ಕ್ಷಿಪಣಿಯ ರಾತ್ರಿ ಪ್ರಯೋಗ ಯಶಸ್ವಿ

ಭಾರತದ ಭೂ ಪ್ರದೇಶ ಅತಿಕ್ರಮಿಸಲು ಚೀನಾಕ್ಕೆ ಅವಕಾಶ ಕೊಟ್ಟಿಲ್ಲ: ರಾಜನಾಥ್‌ ಸಿಂಗ್‌

ಚೀನಾ ನಮ್ಮ ಭೂಪ್ರದೇಶ ಪ್ರವೇಶಿಸಲು ಬಿಟ್ಟಿಲ್ಲ ಮತ್ತು ಭಾರತ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ರಾಜಕೀಯ ಪಕ್ಷಗಳು ರಾಜಕೀಯಗೊಳಿಸಬಾರದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಹೇಳಿದ್ದಾರೆ.
Last Updated 13 ಆಗಸ್ಟ್ 2022, 16:17 IST
ಭಾರತದ ಭೂ ಪ್ರದೇಶ ಅತಿಕ್ರಮಿಸಲು ಚೀನಾಕ್ಕೆ ಅವಕಾಶ ಕೊಟ್ಟಿಲ್ಲ: ರಾಜನಾಥ್‌ ಸಿಂಗ್‌

ಅಗ್ನಿಪಥ| ರಕ್ಷಣಾ ಇಲಾಖೆಯಲ್ಲಿ ಅಗ್ನಿವೀರರಿಗೆ ಶೇಕಡಾ 10ರಷ್ಟು ಉದ್ಯೋಗ ಮೀಸಲು

ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸುವ ‘ಅಗ್ನಿವೀರ’ರಿಗೆ ರಕ್ಷಣಾ ಇಲಾಖೆಯಲ್ಲಿ ಶೇಕಡಾ 10ರಷ್ಟು ಉದ್ಯೋಗ ಮೀಸಲಿಡುವ ಪ್ರಸ್ತಾವವನ್ನು ಸಚಿವ ರಾಜನಾಥ ಸಿಂಗ್‌ ಅವರು ಅನುಮೋದಿಸಿದ್ದಾರೆ.
Last Updated 18 ಜೂನ್ 2022, 10:05 IST
ಅಗ್ನಿಪಥ| ರಕ್ಷಣಾ ಇಲಾಖೆಯಲ್ಲಿ ಅಗ್ನಿವೀರರಿಗೆ ಶೇಕಡಾ 10ರಷ್ಟು ಉದ್ಯೋಗ ಮೀಸಲು

ರಕ್ಷಣಾ ವಲಯದಲ್ಲಿ ಸಂಶೋಧನೆಗೆ ₹499 ಕೋಟಿ: ರಾಜನಾಥ್‌ ಸಿಂಗ್‌ ಅನುಮೋದನೆ

ರಕ್ಷಣಾ ಕ್ಷೇತ್ರದಲ್ಲಿ ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಕೈಗೊಳ್ಳಲು ₹499 ಕೋಟಿ ಅನುದಾನ ಒದಗಿಸಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅನುಮೋದನೆ ನೀಡಿದ್ದಾರೆ.
Last Updated 13 ಜೂನ್ 2021, 10:08 IST
ರಕ್ಷಣಾ ವಲಯದಲ್ಲಿ ಸಂಶೋಧನೆಗೆ ₹499 ಕೋಟಿ: ರಾಜನಾಥ್‌ ಸಿಂಗ್‌ ಅನುಮೋದನೆ

₹48,000 ಕೋಟಿ ಮೊತ್ತದ 83 ತೇಜಸ್ ಯುದ್ಧವಿಮಾನಗಳ ಖರೀದಿಗೆ ಕೇಂದ್ರ ಒಪ್ಪಿಗೆ

ವಾಯುಪಡೆಗೆ ಅತ್ಯಾಧುನಿಕ ‘ತೇಜಸ್‌’
Last Updated 14 ಜನವರಿ 2021, 2:04 IST
₹48,000 ಕೋಟಿ ಮೊತ್ತದ 83 ತೇಜಸ್ ಯುದ್ಧವಿಮಾನಗಳ ಖರೀದಿಗೆ ಕೇಂದ್ರ ಒಪ್ಪಿಗೆ

ಎಲ್ಲೆಯಲ್ಲಿ‌ ಭಾರತೀಯ‌ ಸೇನೆ: ಒತ್ತಡಕ್ಕೆ ಸಿಲುಕಿದ ಚೀನಾ

ವಾಸ್ತವ ನಿಯಂತ್ರಣ ರೇಖೆಯ ಕನಿಷ್ಠ 7 ಸ್ಥಳಗಳಲ್ಲಿ ಭಾರತೀಯ ಸೇನೆಯು ಈ ಹಿಂದೆ ಚೀನಾದ ವಶದಲ್ಲಿದ್ದ ಆಯಕಟ್ಟಿನ ಪ್ರದೇಶಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Last Updated 17 ಅಕ್ಟೋಬರ್ 2020, 4:29 IST
ಎಲ್ಲೆಯಲ್ಲಿ‌ ಭಾರತೀಯ‌ ಸೇನೆ: ಒತ್ತಡಕ್ಕೆ ಸಿಲುಕಿದ ಚೀನಾ
ADVERTISEMENT

ಮಾಸ್ಕ್‌ ಕಳುಹಿಸಿದ ಬಾಲಕಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅಭಿನಂದನೆ

300 ಮಾಸ್ಕ್‌ ಹೊಲಿದು ಸೈನಿಕರಿಗೆ ಕಳುಹಿಸಿದ್ದ ಇಶಿತಾ ಆಚಾರ್‌
Last Updated 24 ಸೆಪ್ಟೆಂಬರ್ 2020, 20:00 IST
ಮಾಸ್ಕ್‌ ಕಳುಹಿಸಿದ ಬಾಲಕಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅಭಿನಂದನೆ

ಗಡಿ ಇತಿಹಾಸ ಬರೆಯುವ ಯೋಜನೆಗೆ ಒಪ್ಪಿಗೆ

ಸಲಹೆಗಳನ್ನು ಸ್ವಾಗತಿಸಿದ ರಾಜನಾಥ್‌ ಸಿಂಗ್‌
Last Updated 18 ಸೆಪ್ಟೆಂಬರ್ 2019, 20:00 IST
ಗಡಿ ಇತಿಹಾಸ ಬರೆಯುವ ಯೋಜನೆಗೆ ಒಪ್ಪಿಗೆ
ADVERTISEMENT
ADVERTISEMENT
ADVERTISEMENT