ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Deliver child

ADVERTISEMENT

ಮುದ್ದೇಬಿಹಾಳ: ಆಂಬುಲೆನ್ಸ್‌ನಲ್ಲಿಯೇ ಹೆರಿಗೆ

ಮುದ್ದೇಬಿಹಾಳ : ತೀವ್ರತರದ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಂಬ್ಯುಲೆನ್ಸ್ನಲ್ಲಿಯೇ ಸಿಬ್ಬಂದಿ ಹೆರಿಗೆ ಮಾಡಿಸಿಕೊಂಡ ಘಟನೆ ತಾಲ್ಲೂಕಿನ ಬಸರಕೋಡದಲ್ಲಿ ಗುರುವಾರ ನಡೆದಿದೆ.
Last Updated 13 ಜೂನ್ 2024, 15:17 IST
ಮುದ್ದೇಬಿಹಾಳ: ಆಂಬುಲೆನ್ಸ್‌ನಲ್ಲಿಯೇ ಹೆರಿಗೆ

ಅಕ್ಯುಪಂಕ್ಚರ್ ಚಿಕಿತ್ಸೆ ಮೂಲಕ ಮನೆಯಲ್ಲಿ ಹೆರಿಗೆ: ತಾಯಿ, ಶಿಶು ಸಾವು

ಅಕ್ಯುಪಂಕ್ಚರ್ ಚಿಕಿತ್ಸೆ(ಸೂಜಿ ಚಿಕಿತ್ಸೆ) ಮೂಲಕ ಮನೆಯಲ್ಲಿಯೇ ಹೆರಿಗೆ ಮಾಡಿಸಲು ಪತಿ ಒತ್ತಾಯಿಸಿದ ಪರಿಣಾಮ ತಾಯಿ ಹಾಗೂ ನವಜಾತ ಶಿಶು ಇಬ್ಬರು ಮೃತಪಟ್ಟಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
Last Updated 21 ಫೆಬ್ರುವರಿ 2024, 12:21 IST
ಅಕ್ಯುಪಂಕ್ಚರ್ ಚಿಕಿತ್ಸೆ ಮೂಲಕ ಮನೆಯಲ್ಲಿ ಹೆರಿಗೆ: ತಾಯಿ, ಶಿಶು ಸಾವು

ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಣೆ: ಅಂಬಾಲ ಆಸ್ಪತ್ರೆ ಆವರಣದಲ್ಲೇ ಹೆರಿಗೆ

ಹೆರಿಗೆ ನೋವಿನಿಂದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯನ್ನು ವಾರ್ಡ್‌ಗೆ ತಕ್ಷಣ ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದು, ಆ ಮಹಿಳೆ ಆಸ್ಪತ್ರೆಯ ಆವರಣದಲ್ಲೇ ವೈದ್ಯಕೀಯ ನೆರವು ಇಲ್ಲದೆ ಮಗುವಿಗೆ ಜನ್ಮ ನೀಡಿರುವ ಘಟನೆ ಇಲ್ಲಿ ನಡೆದಿದೆ.
Last Updated 10 ಜನವರಿ 2024, 16:08 IST
ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಣೆ: ಅಂಬಾಲ ಆಸ್ಪತ್ರೆ ಆವರಣದಲ್ಲೇ ಹೆರಿಗೆ

ಹೂವಿನಹಡಗಲಿ; ಅಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ತಾಲ್ಲೂಕಿನ ಅಂಗೂರು ಗ್ರಾಮದ ಗರ್ಭಿಣಿಯೊಬ್ಬರು ಶುಕ್ರವಾರ ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
Last Updated 21 ಜುಲೈ 2023, 14:30 IST
ಹೂವಿನಹಡಗಲಿ; ಅಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಕಳಚಿದ ಪಾರಂಪರಿಕ ವೈದ್ಯ ಪದ್ಧತಿಯ ಕೊಂಡಿ: ಗೊಲ್ಲರಹಟ್ಟಿಯ ಸೂಲಗಿತ್ತಿ ಸುಲ್ತಾನ್‌ಬಿ

ಸುಲ್ತಾನಮ್ಮ ಎಂದೇ ಪ್ರಸಿದ್ಧರಾಗಿದ್ದ ಜಗಳೂರು ಗೊಲ್ಲರಹಟ್ಟಿಯ ಸೂಲಗಿತ್ತಿ ಸುಲ್ತಾನ್‌ಬಿ
Last Updated 26 ಜುಲೈ 2022, 5:30 IST
ಕಳಚಿದ ಪಾರಂಪರಿಕ ವೈದ್ಯ ಪದ್ಧತಿಯ ಕೊಂಡಿ: ಗೊಲ್ಲರಹಟ್ಟಿಯ ಸೂಲಗಿತ್ತಿ ಸುಲ್ತಾನ್‌ಬಿ

ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಹೆರಿಗೆ: ನರ್ಸ್‌ಗೆ ಮೆಚ್ಚುಗೆ

ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಶೋಕಾಸ್‌ ನೋಟಿಸ್‌
Last Updated 12 ನವೆಂಬರ್ 2020, 19:02 IST
ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಹೆರಿಗೆ: ನರ್ಸ್‌ಗೆ ಮೆಚ್ಚುಗೆ

ಮೈಸೂರು: ಕೊರೊನಾ ವೈರಸ್‌ ವೇಳೆಯಲ್ಲೂ 153 ಗರ್ಭಿಣಿಯರಿಗೆ ಯಶ‌ಸ್ವಿ ಹೆರಿಗೆ

ಜಿಲ್ಲಾ ಕೋವಿಡ್‌ ಹೆರಿಗೆ ಆಸ್ಪತ್ರೆಯಲ್ಲಿ ಎರಡೂವರೆ ತಿಂಗಳಲ್ಲಿ 225 ಸೋಂಕಿತರಿಗೆ ಚಿಕಿತ್ಸೆ
Last Updated 2 ಸೆಪ್ಟೆಂಬರ್ 2020, 7:18 IST
ಮೈಸೂರು: ಕೊರೊನಾ ವೈರಸ್‌ ವೇಳೆಯಲ್ಲೂ 153 ಗರ್ಭಿಣಿಯರಿಗೆ ಯಶ‌ಸ್ವಿ ಹೆರಿಗೆ
ADVERTISEMENT

ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ

ಕೊರೊನಾ ಸೋಂಕಿತ ಇಬ್ಬರು ಗರ್ಭಿಣಿಯರಿಗೆ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ವೈದ್ಯರು ಭಾನುವಾರ ಯಶಸ್ವಿಯಾಗಿ ಹೆರಿಗೆ ಮಾಡಿಸಿದರು.
Last Updated 3 ಆಗಸ್ಟ್ 2020, 0:00 IST
ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ

ಟ್ಯಾಕ್ಸಿಯಲ್ಲಿ ಹೆರಿಗೆ ಮಾಡಿಸಿದ ಪೊಲೀಸ್‌ ಅಧಿಕಾರಿ: ಮಗುವಿಗೆ ಆ ಅಧಿಕಾರಿ ಹೆಸರು

ಮಲೇಷಿಯಾದ ಮಹಿಳಾ ಪೊಲೀಸ್‌ ಅಧಿಕಾರಿ ಕೋಮತಿ ನಾರಾಯಣ್‌ ಅವರುದಾರಿ ಮಧ್ಯೆ ಟ್ಯಾಕ್ಸಿಯಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದು ಅವರ ಹೆಸರನ್ನು ಆ ಮಗುವಿಗೆ ನಾಮಕರಣ ಮಾಡಲಾಗಿದೆ.
Last Updated 24 ಅಕ್ಟೋಬರ್ 2019, 8:05 IST
ಟ್ಯಾಕ್ಸಿಯಲ್ಲಿ ಹೆರಿಗೆ ಮಾಡಿಸಿದ ಪೊಲೀಸ್‌ ಅಧಿಕಾರಿ: ಮಗುವಿಗೆ ಆ ಅಧಿಕಾರಿ ಹೆಸರು
ADVERTISEMENT
ADVERTISEMENT
ADVERTISEMENT