ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Demolition

ADVERTISEMENT

ಅತಿಕ್ರಮಣಕ್ಕೆ ರಕ್ಷಣೆ ಇಲ್ಲ: ಸುಪ್ರೀಂ ಕೋರ್ಟ್‌

ರಸ್ತೆಗಳ ನಡುವೆ ಇರುವುದು ದರ್ಗಾ ಆಗಿರಲಿ, ದೇವಸ್ಥಾನ ಆಗಿರಲಿ, ಸಾರ್ವಜನಿಕ ಹಿತ ಬಹುಮುಖ್ಯವಾಗಿರುವ ಕಾರಣ ಅಂಥವುಗಳನ್ನು ತೆರವು ಮಾಡಲೇಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.
Last Updated 2 ಅಕ್ಟೋಬರ್ 2024, 0:18 IST
ಅತಿಕ್ರಮಣಕ್ಕೆ ರಕ್ಷಣೆ ಇಲ್ಲ: ಸುಪ್ರೀಂ ಕೋರ್ಟ್‌

ಸ್ಥಿರಾಸ್ತಿಗಳ ನೆಲಸಮ: ದೇಶಕ್ಕೆಲ್ಲ ಒಂದೇ ಮಾರ್ಗಸೂಚಿ ರೂಪಿಲಾಗುವುದು; ‘ಸುಪ್ರೀಂ’

ಯಾವುದೇ ಒಬ್ಬ ಆರೋಪಿ ಅಥವಾ ಪ್ರಕರಣದಲ್ಲಿ ದೋಷಿ ಎಂಬ ಕಾರಣಕ್ಕೆ ಅವರ ಕಟ್ಟಡ ನೆಲಸಮ ಮಾಡುವುದು ಸೂಕ್ತ ಕಾರಣವಲ್ಲ ಎಂದಿರುವ ನ್ಯಾಯಾಲಯವು, ವಿವಿಧ ರಾಜ್ಯಗಳಲ್ಲಿ ಆರೋಪಿಗಳ ಆಸ್ತಿಗಳನ್ನು ಕೆಡವಲಾಗಿದೆ ಎಂದು ಸಲ್ಲಿಸಲಾಗಿರುವ ಹಲವು ಅರ್ಜಿಗಳ ಕುರಿತಾದ ತೀರ್ಪನ್ನು ಕಾಯ್ದಿರಿಸಿದೆ.
Last Updated 1 ಅಕ್ಟೋಬರ್ 2024, 13:25 IST
ಸ್ಥಿರಾಸ್ತಿಗಳ ನೆಲಸಮ: ದೇಶಕ್ಕೆಲ್ಲ ಒಂದೇ ಮಾರ್ಗಸೂಚಿ ರೂಪಿಲಾಗುವುದು; ‘ಸುಪ್ರೀಂ’

ಶೂಟರ್‌ಗಳ ತರಬೇತುದಾರ ಸಮರೇಶ್ ಮನೆ ತೆರವಿಗೆ ತಡೆ ನೀಡಲು HC ನಕಾರ

ಒಲಿಂಪಿಕ್ಸ್ ಪದಕ ವಿಜೇತ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಅವರಿಗೆ ಮಾರ್ಗದರ್ಶನ ನೀಡಿದ ಸಮರೇಶ್ ಜಂಗ್ ಅವರ ಅಕ್ರಮ ಮನೆ ತೆರವಿಗೆ ಸ್ಥಳೀಯ ಆಡಳಿತ ನೀಡಿದ್ದ ನೋಟಿಸ್‌ಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
Last Updated 5 ಆಗಸ್ಟ್ 2024, 14:06 IST
ಶೂಟರ್‌ಗಳ ತರಬೇತುದಾರ ಸಮರೇಶ್ ಮನೆ ತೆರವಿಗೆ ತಡೆ ನೀಡಲು HC ನಕಾರ

ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಮನೆ ಪಕ್ಕದ ಅಕ್ರಮ ಕಟ್ಟಡ ತೆರವು

ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಐಷಾರಾಮಿ ಮನೆಯ ಪಕ್ಕದಲ್ಲಿದ್ದ ಅಕ್ರಮ ಕಟ್ಟಡವನ್ನು ಪುಣೆ ಮಹಾನಗರ ಪಾಲಿಕೆಯು ಬುಧವಾರ ತೆರವುಗೊಳಿಸಿದೆ.
Last Updated 17 ಜುಲೈ 2024, 15:06 IST
ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಮನೆ ಪಕ್ಕದ ಅಕ್ರಮ ಕಟ್ಟಡ ತೆರವು

ಆಂಧ್ರ ಪ್ರದೇಶ: YSR ಕಾಂಗ್ರೆಸ್ ಕಚೇರಿ ಧ್ವಂಸ; ಸಿಎಂ ನಾಯ್ಡು ವಿರುದ್ಧ ಜಗನ್ ಕಿಡಿ

ಗುಂಟೂರು ಜಿಲ್ಲೆಯ ತಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಕೇಂದ್ರ ಕಚೇರಿಯನ್ನು ನೆಲಸಮಗೊಳಿಸಲಾಗಿದೆ. ಈ ಬಗ್ಗೆ ಸುದ್ದಿ ಸಂಸ್ಥೆ 'ಎನ್‌ಎನ್‌ಐ' ವರದಿ ಮಾಡಿದೆ.
Last Updated 22 ಜೂನ್ 2024, 5:27 IST
ಆಂಧ್ರ ಪ್ರದೇಶ: YSR ಕಾಂಗ್ರೆಸ್ ಕಚೇರಿ ಧ್ವಂಸ; ಸಿಎಂ ನಾಯ್ಡು ವಿರುದ್ಧ ಜಗನ್ ಕಿಡಿ

ಅಕ್ರಮವಾಗಿ ಅಂಗಡಿ ನೆಲಸಮ: ನಾಲ್ವರು ಪೊಲೀಸರ ಅಮಾನತು

ಕಂದಾಯ ಇಲಾಖೆ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಅಂಗಡಿಯೊಂದನ್ನು ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಜೈದ್‌ಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
Last Updated 4 ನವೆಂಬರ್ 2023, 12:58 IST
ಅಕ್ರಮವಾಗಿ ಅಂಗಡಿ ನೆಲಸಮ: ನಾಲ್ವರು ಪೊಲೀಸರ ಅಮಾನತು

ಕೃಷ್ಣ ಜನ್ಮಭೂಮಿ ಬಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ತಡೆ

ನವದೆಹಲಿ: ಉತ್ತರ ಪ್ರದೇಶದ ಮಥುರಾದಲ್ಲಿನ ಕೃಷ್ಣ ಜನ್ಮಭೂಮಿ ಬಳಿ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌ ಹತ್ತು ದಿನಗಳ ಕಾಲ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.
Last Updated 16 ಆಗಸ್ಟ್ 2023, 10:33 IST
ಕೃಷ್ಣ ಜನ್ಮಭೂಮಿ ಬಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ತಡೆ
ADVERTISEMENT

ಹರಿಯಾಣ ಗಲಭೆ: ಇಂಟರ್‌ನೆಟ್‌ ಸೇವೆ ಸ್ಥಗಿತ, ಕಟ್ಟಡ ನೆಲಸಮ ಮುಂದುವರಿಕೆ

ಹರಿಯಾಣಾದ ನೂಹ್‌ನಲ್ಲಿ ಕೋಮುಗಲಭೆ ಮುಂದುವರೆದಿದ್ದು, ಆಗಸ್ಟ್‌8ರವರೆಗೆ ಇಂಟರ್‌ನೆಟ್‌. ಎಸ್‌ಎಂಎಸ್‌ ಸೇವೆಯ ಸ್ಥಗಿತವನ್ನು ಮುಂದುವರೆಸಿ ಸರ್ಕಾರ ಆದೇಶ ಹೊರಡಿಸಿದೆ.
Last Updated 6 ಆಗಸ್ಟ್ 2023, 3:14 IST
ಹರಿಯಾಣ ಗಲಭೆ: ಇಂಟರ್‌ನೆಟ್‌ ಸೇವೆ ಸ್ಥಗಿತ, ಕಟ್ಟಡ ನೆಲಸಮ ಮುಂದುವರಿಕೆ

ಕರಾಚಿ: 150 ವರ್ಷ ಹಳೆಯ ಹಿಂದೂ ದೇವಾಲಯ ನೆಲಸಮ

ಸಿಂಧ್‌ ಪ್ರಾಂತ್ಯದಲ್ಲಿ 150 ವರ್ಷಗಳ ಹಿಂದೆ ನಿರ್ಮಾಣವಾಗಿತ್ತು ಎಂದು ನಂಬಲಾದ ಹಿಂದೂ ದೇವಾಲಯವನ್ನು ನೆಲಮಸ ಮಾಡಲಾಗಿದೆ. ಕರಾಚಿಯಲ್ಲಿರುವ ಹಳೆಯ ಮತ್ತು ಅಪಾಯಕಾರಿ ಕಟ್ಟಡ ಎಂದು ಘೋಷಣೆ ಮಾಡಲಾದ ಕಾರಣ ಈ ದೇವಾಲಯವನ್ನು ಕೆಡವಲಾಗಿದ್ದು, ಹಿಂದುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ
Last Updated 16 ಜುಲೈ 2023, 12:34 IST
ಕರಾಚಿ: 150 ವರ್ಷ ಹಳೆಯ ಹಿಂದೂ ದೇವಾಲಯ ನೆಲಸಮ

ವಿಶ್ಲೇಷಣೆ | ನಿರ್ಮಾಣ ತ್ಯಾಜ್ಯ: ವಿಲೇವಾರಿ ನಿಯಮ

ಕಾಲೇಜಿನ ಸಮಾರಂಭವೊಂದಕ್ಕೆ ಆಹ್ವಾನ ನೀಡಲು ಸಮೀಪದ ಪೊಲೀಸ್‌ ಠಾಣೆಗೆ ಹೋಗಿದ್ದೆ. ಠಾಣಾಧಿಕಾರಿಗಳ ಬಳಿ ದೂರು ನೀಡಲು ಬಂದಿದ್ದವರು ತಮ್ಮ ಖಾಲಿ ಸೈಟಿನಲ್ಲಿ ರಾತ್ರೋರಾತ್ರಿ ಯಾರೋ ಒಡೆದ ಕಟ್ಟಡದ ಕಸ ಹಾಕಿದ್ದ ಚಿತ್ರ ತೋರಿಸಿ ದೂರು ದಾಖಲಿಸಿಕೊಳ್ಳಲು ಒತ್ತಾಯಿಸುತ್ತಿದ್ದರು.
Last Updated 9 ಮಾರ್ಚ್ 2023, 19:31 IST
ವಿಶ್ಲೇಷಣೆ | ನಿರ್ಮಾಣ ತ್ಯಾಜ್ಯ: ವಿಲೇವಾರಿ ನಿಯಮ
ADVERTISEMENT
ADVERTISEMENT
ADVERTISEMENT