ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Depression

ADVERTISEMENT

ಮನೋಮಾಲಿನ್ಯಕ್ಕಿದೆ ಮದ್ದು

ದೇಹ ಮತ್ತು ಮನಸ್ಸು…. ಕಾಯ ವಾಚಾ ಮನಸ್ಸು……..ದೃಷ್ಟಿ ಮತ್ತು ಹೃದಯ…… ಬುದ್ಧಿ ಮತ್ತು ಮನಸ್ಸು ಈ ಯಾವುದೇ ಜೋಡು ನುಡಿಗಳನ್ನು ತೆಗೆದುಕೊಂಡರೂ ಮನಸ್ಸು ಅಲ್ಲಿ ಇದ್ದೇ ಇರುತ್ತದೆ.
Last Updated 27 ಸೆಪ್ಟೆಂಬರ್ 2024, 23:50 IST
ಮನೋಮಾಲಿನ್ಯಕ್ಕಿದೆ ಮದ್ದು

ಖಿನ್ನತೆಯಿಂದ ಬಳಲಿದ ದಿನಗಳನ್ನು ಹಂಚಿಕೊಂಡ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ

ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿರುವ ಅವರು, 2009 ಮತ್ತು 2011ರ ನಡುವಿನ ತಮ್ಮ ಜೀವನದ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ.
Last Updated 20 ಆಗಸ್ಟ್ 2024, 16:40 IST
ಖಿನ್ನತೆಯಿಂದ ಬಳಲಿದ ದಿನಗಳನ್ನು ಹಂಚಿಕೊಂಡ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಶುಕ್ರವಾರ ವಾಯುಭಾರ ಕುಸಿತ ಉಂಟಾಗಿದ್ದು, ಅದು ಇನ್ನೆರೆಡು ದಿನದಲ್ಲಿ ಚಂಡಮಾರುತವಾಗಿ ಮಾರ್ಪಾಡುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ.
Last Updated 1 ಡಿಸೆಂಬರ್ 2023, 6:09 IST
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ

ಬಾಣಂತಿಯರಲ್ಲಿ ಖಿನ್ನತೆ: ಹೀಗಿರಲಿ ಆರೈಕೆ

ವರ್ಷದ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಗಳು ಹೆರಿಗೆ ನಂತರ ಖಿನ್ನತೆಗೆ (Postpartum Depression) ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೇ ವೇಳೆ ಹೆರಿಗೆ ನಂತರ ಬಾಣಂತಿಯರಲ್ಲಿ ಕಂಡುಬರುವ ಖಿನ್ನತೆ ವಿಷಯ ಸಾಕಷ್ಟು ಚರ್ಚೆಗೂ ಒಳಗಾಗಿತ್ತು.
Last Updated 30 ಡಿಸೆಂಬರ್ 2022, 19:30 IST
ಬಾಣಂತಿಯರಲ್ಲಿ ಖಿನ್ನತೆ: ಹೀಗಿರಲಿ ಆರೈಕೆ

ತಲೆಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಆತ್ಮಹತ್ಯೆ

ಖಿನ್ನತೆಯಿಂದ ಬಳಲುತ್ತಿದ್ದ ರಾಘವೇಂದ್ರ ಬಡಾವಣೆಯ ಕಾವ್ಯಶ್ರೀ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 3 ಜುಲೈ 2022, 2:22 IST
ತಲೆಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಆತ್ಮಹತ್ಯೆ

ಬಾಣಂತಿಯರ ಬವಣೆ...ಪ್ರಸವೋತ್ತರ ಮನೋಬೇನೆ!

ಪ್ರಸವ ಕಾಲದ ಆಸುಪಾಸಿನಲ್ಲಿ ಶುರುವಾಗುವ ಈ ಮನೋವ್ಯಾಕುಲತೆಗಳು ತಾಯಿ ಹಾಗೂ ಮಗುವಿನ ಜೀವಕ್ಕೇ ಅಪಾಯವಾಗಬಹುದು. ಇಂಥ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಸಕಾಲದಲ್ಲಿ ಚಿಕಿತ್ಸೆ ಕೊಡಿಸಬೇಕು.
Last Updated 4 ಫೆಬ್ರುವರಿ 2022, 20:30 IST
ಬಾಣಂತಿಯರ ಬವಣೆ...ಪ್ರಸವೋತ್ತರ ಮನೋಬೇನೆ!

ಖಿನ್ನತೆ: ತಾಯಿಯ ಆತ್ಮಹತ್ಯೆ ಮೂಡಿಸಬೇಕಾದ ಎಚ್ಚರ

ಸಾಮಾಜಿಕ, ಕೌಟುಂಬಿಕ ಸ್ಥಾನಮಾನ ಬದಿಗೊತ್ತಿ, ತಾಯಂದಿರಲ್ಲಿನ ಖಿನ್ನತೆ ಗುರುತಿಸಬೇಕಾಗಿದೆ
Last Updated 2 ಫೆಬ್ರುವರಿ 2022, 19:31 IST
ಖಿನ್ನತೆ: ತಾಯಿಯ ಆತ್ಮಹತ್ಯೆ ಮೂಡಿಸಬೇಕಾದ ಎಚ್ಚರ
ADVERTISEMENT

ಬಿಎಸ್‌ವೈ ಮೊಮ್ಮಗಳ ಸಾವಿನ ನಂತರ ಮುನ್ನೆಲೆಗೆ ಬಂದ ‘ಪಿಪಿಡಿ’: ಏನಿದು?

ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ಅವರು ಪ್ರಸವಾನಂತರದ ಖಿನ್ನತೆ (ಪಿಪಿಡಿ)ಯಿಂದಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಪಿಪಿಡಿ ಎಂಬ ಸಮಸ್ಯೆಯ ಚರ್ಚೆಯು ಮುನ್ನೆಲೆಗೆ ಬಂದಿದೆ. ಆಗಷ್ಟೇ ಮಗುವಿಗೆ ಜನ್ಮ ನೀಡಿದ ಶೇ. 22 ರಷ್ಟು ತಾಯಂದಿರ ಮೇಲೆ ಈ ಸಮಸ್ಯೆ ಪರಿಣಾಮ ಬೀರುತ್ತಿರುವುದು ಗಮನ ಸೆಳೆದಿದೆ.
Last Updated 30 ಜನವರಿ 2022, 4:12 IST
ಬಿಎಸ್‌ವೈ ಮೊಮ್ಮಗಳ ಸಾವಿನ ನಂತರ ಮುನ್ನೆಲೆಗೆ ಬಂದ ‘ಪಿಪಿಡಿ’: ಏನಿದು?

ತ್ರಿಪುರಾ: ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯಿಂದ ಹಲ್ಲೆ, ಐವರ ಸಾವು

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯು ಕಬ್ಬಿಣದ ರಾಡ್‌ನಿಂದ ದಾಳಿ ನಡೆಸಿ ಓರ್ವ ಪೋಲಿಸ್ ಇನ್ಸ್‌ಪೆಕ್ಟರ್ ಸೇರಿದಂತೆ ಐದು ಮಂದಿಯನ್ನು ಕೊಂದ ಘಟನೆ ತ್ರಿಪುರಾದ ಖೋವಾಯ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಇನ್ನಿಬ್ಬರು ವ್ಯಕ್ತಿಗಳೂ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 27 ನವೆಂಬರ್ 2021, 10:37 IST
ತ್ರಿಪುರಾ: ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯಿಂದ ಹಲ್ಲೆ, ಐವರ ಸಾವು

ತುಂತುರು ಮಳೆ: ಥಂಡಿಗೆ ಥರಗುಟ್ಟಿದ ಜನ, ಮಲೆನಾಡಾದ ಬಯಲುಸೀಮೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿಬುಧವಾರ ರಾತ್ರಿಯಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದುಬಯಲುಸೀಮೆಯ ಜಿಲ್ಲೆಗಳು ವಾತಾವರಣ ಮಲೆನಾಡನ್ನು ನೆನಪಿಸುತ್ತಿದೆ.
Last Updated 11 ನವೆಂಬರ್ 2021, 19:32 IST
ತುಂತುರು ಮಳೆ: ಥಂಡಿಗೆ ಥರಗುಟ್ಟಿದ ಜನ, ಮಲೆನಾಡಾದ ಬಯಲುಸೀಮೆ
ADVERTISEMENT
ADVERTISEMENT
ADVERTISEMENT