ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

diabetic

ADVERTISEMENT

ಕ್ಷೇಮ–ಕುಶಲ: ಮಧುಮೇಹ ಇರುವವರು ಏನು ತಿನ್ನಬೇಕು?

ಸಾಮಾನ್ಯವಾಗಿ ಜನ ಮಾತನಾಡುವಾಗ ಶುಗರ್ ಇದೆ ಅಂದಾಕ್ಷಣ ಅನ್ನ ಬಿಟ್ಟು ಬಿಡಿ. ಮುದ್ದೆ ತಿನ್ನಿ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಅಂತ ಹೇಳುವುದನ್ನು ಕೇಳಿರುತ್ತೀರಿ.
Last Updated 14 ಅಕ್ಟೋಬರ್ 2024, 21:16 IST
ಕ್ಷೇಮ–ಕುಶಲ: ಮಧುಮೇಹ ಇರುವವರು ಏನು ತಿನ್ನಬೇಕು?

ಮಧುಮೇಹಿಗಳ ಆಹಾರ ಹೀಗಿರಲಿ...

ಅನಾರೋಗ್ಯಕರ ಆಹಾರಪದ್ಧತಿ, ಕೌಟುಂಬಿಕ ಇತಿಹಾಸ, ಕಳಪೆ ಜೀವನಶೈಲಿ, ದೈಹಿಕ ವ್ಯಾಯಾಮದ ಕೊರತೆ, ಅತಿಯಾದ ತೂಕ/ಬೊಜ್ಜುತನ – ಇವು ಮಧುಮೇಹಕ್ಕೆ ಕಾರಣವಾಗುವ ಪ್ರಮುಖ ಅಂಶಗಳು.
Last Updated 27 ಫೆಬ್ರುವರಿ 2024, 0:19 IST
ಮಧುಮೇಹಿಗಳ ಆಹಾರ ಹೀಗಿರಲಿ...

ಮಧುಮೇಹಿಗಳಿಗಾಗಿಯೇ ಹೊಸ ತಳಿ ಅಕ್ಕಿ! ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರಯೋಗ

ಬೊಜ್ಜು ಕರಗಿಸಲೂ ನೆರವು
Last Updated 22 ಡಿಸೆಂಬರ್ 2023, 10:04 IST
ಮಧುಮೇಹಿಗಳಿಗಾಗಿಯೇ ಹೊಸ ತಳಿ ಅಕ್ಕಿ! ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರಯೋಗ

ಮಧುಮೇಹಿಗಳಿಗೆ ವರದಾನ ಆರ್ಟಿಫಿಶಿಯಲ್ ಪ್ಯಾಂಕ್ರಿಯಾಸ್

ವಿಶ್ವದಾದ್ಯಂತ ಮಧುಮೇಹಿಗಳ ಸಂಖ್ಯೆ ಏರುತ್ತಲೇ ಇರುವುದು ಆರೋಗ್ಯವಲಯದಲ್ಲಿ ನಿಜಕ್ಕೂ ಆತಂಕ ಸೃಷ್ಟಿ ಮಾಡಿದೆ. ಅಲ್ಲದೆ, ದೀರ್ಘಕಾಲದಲ್ಲಿ ಇದರಿಂದ ಉಂಟಾಗುವ ಸಂಭವನೀಯ ಅಪಾಯಕರ ಪರಿಣಾಮಗಳೂ ವೈದ್ಯರಿಗೆ ಸವಾಲೆನಿಸುತ್ತವೆ.
Last Updated 24 ಜನವರಿ 2023, 4:32 IST
ಮಧುಮೇಹಿಗಳಿಗೆ ವರದಾನ ಆರ್ಟಿಫಿಶಿಯಲ್ ಪ್ಯಾಂಕ್ರಿಯಾಸ್

World Diabetes Day | ಔಷಧವಿಲ್ಲದೆ ಡಯಾಬಿಟಿಸ್‌ ರಿವರ್ಸ್ ಸಾಧ್ಯವೇ?

ಸರಿಯಾದ ಆಹಾರ ಪದ್ಧತಿ ಹಾಗೂ ವ್ಯಾಯಾಮದಿಂದ ಔಷಧಗಳಿಲ್ಲದೆ ಡಯಾಬಿಟಿಸ್‌ ಅನ್ನು ರಿವರ್ಸ್‌ ಮಾಡಬಹುದು. ಭಾರತ ಸರ್ಕಾರದ ವೈದ್ಯಕೀಯ ಸಂಸ್ಥೆ (ಐಸಿಎಂಆರ್‌) 18 ಸಾವಿರ ರೋಗಿಗಳ ಮೇಲೆ ಸಂಶೋಧನೆ ಮಾಡಿ ಔಷಧಗಳಿಲ್ಲದೆ ಮಧುಮೇಹವನ್ನು ಗುಣಪಡಿಸಿದ್ದಾರೆ. ಅಮೆರಿಕದ ಗ್ಲಾಸ್‌ ಗೋವ್‌ ಯುನಿವರ್ಸಿಟಿ ವೈದ್ಯರು, ವರ್ಮೊಂಟ್‌ ಯುನಿವರ್ಸಿಟಿ ವೈದ್ಯರು ಹಾಗೂ ಹುಬ್ಬಳ್ಳಿಯ ಜೀವಿನಿ ಅರೋಗ್ಯ ಪ್ರತಿಷ್ಠಾನ ವೈದ್ಯರು ಮಧುಮೇಹ ರೋಗಿಗಳಿಗೆ ಔಷಧವನ್ನು ನಿಲ್ಲಿಸಿ ಡಯಾಬಿಟಿಸ್‌ ರಿವರ್ಸ್‌ ಮಾಡಿಸಿದ್ದಾರೆ. l ಹಾಗಾದರೆ ಔಷಧಗಳಿಲ್ಲದೆ ಡಯಾಬಿಟಿಸ್‌ ಅನ್ನು ಹೇಗೆ ರಿವರ್ಸ್‌ ಪಡಿಸಬಹುದು?
Last Updated 14 ನವೆಂಬರ್ 2022, 21:30 IST
World Diabetes Day | ಔಷಧವಿಲ್ಲದೆ ಡಯಾಬಿಟಿಸ್‌ ರಿವರ್ಸ್ ಸಾಧ್ಯವೇ?

World Diabetes Day | ಮಧುಮೇಹ: ಇರಲಿ ಎಚ್ಚರ

ಪ್ರತಿ ವರ್ಷ ನವೆಂಬರ್ 14ರಂದುವಿಶ್ವ ಮಧುಮೇಹ ದಿನವನ್ನಾಗಿ ವಿಶ್ವಾದ್ಯಂತ ಆಚರಿಸುತ್ತೇವೆ. ಈ ದಿನವನ್ನು ಹೀಗೆ ಆಚರಿಸಲು ಒಂದು ಕಾರಣವೂ ಇದೆ. ಇನ್ಸುಲಿನ್ ಅನ್ನು ಕಂಡುಹಿಡಿದ ಪ್ರಾತಃಸ್ಮರಣೀಯ ಡಾ. ಫ್ರೆಡರಿಕ್ ಬ್ಯಾಂಟಿಂಗ್ ಅವರ ಜನ್ಮದಿನ ನವೆಂಬರ್ 14.
Last Updated 14 ನವೆಂಬರ್ 2022, 20:30 IST
World Diabetes Day | ಮಧುಮೇಹ: ಇರಲಿ ಎಚ್ಚರ

ಮಧುಮೇಹಕ್ಕೆ ಯೋಗವೇ ಪರಿಹಾರ | Yoga Day

Last Updated 21 ಜೂನ್ 2022, 5:04 IST
ಮಧುಮೇಹಕ್ಕೆ ಯೋಗವೇ ಪರಿಹಾರ | Yoga Day
ADVERTISEMENT

ಮಧುಮೇಹಿಗಳಿಗೆ ವಿಶಿಷ್ಟ ಪಾದ‘ರಕ್ಷೆ’

ಐಐಎಸ್‌ಸಿ ಮತ್ತು ಕೆಐಇಆರ್‌ನಿಂದ 3 ಡಿ ಮುದ್ರಿತ ಚಪ್ಪಲಿ ಅಭಿವೃದ್ಧಿ
Last Updated 13 ಜೂನ್ 2022, 20:00 IST
ಮಧುಮೇಹಿಗಳಿಗೆ ವಿಶಿಷ್ಟ ಪಾದ‘ರಕ್ಷೆ’

ಕ್ಷೇಮ ಕುಶಲ | ಕೋವಿಡ್‌ ಕೊಟ್ಟ ಸಕ್ಕರೆ

ಕೋವಿಡ್ ಬಾಧಿತರಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಮಧುಮೇಹವು ಎಲ್ಲರಲ್ಲಿಯೂ ಆತಂಕವನ್ನು ಹೆಚ್ಚಿಸಿದೆ. ಇದಕ್ಕೆ ಕಾರಣವೇನಿರಬಹುದು ಎಂಬುದನ್ನು ಅವಲೋಕಿಸಿದಾಗ ಕೆಲವು ಅಂಶಗಳು ಬೆಳಕಿಗೆ ಬರುತ್ತವೆ.
Last Updated 21 ಫೆಬ್ರುವರಿ 2022, 20:15 IST
ಕ್ಷೇಮ ಕುಶಲ | ಕೋವಿಡ್‌ ಕೊಟ್ಟ ಸಕ್ಕರೆ

ಕೆಎಂಎಫ್‌: ಸಕ್ಕರೆ ರಹಿತ ಉತ್ಪನ್ನ ಬಿಡುಗಡೆ

ಮಧುಮೇಹ ಮತ್ತು ಆಹಾರ ಕಾಳಜಿ ಉಳ್ಳವರ ಅನುಕೂಲಕ್ಕಾಗಿ ಹೊಸದಾಗಿ ಸಕ್ಕರೆ ರಹಿತ ಉತ್ಪನ್ನಗಳನ್ನು ಕೆಎಂಎಫ್‌ ಬಿಡುಗಡೆ ಮಾಡಿದೆ
Last Updated 19 ಆಗಸ್ಟ್ 2021, 21:45 IST
ಕೆಎಂಎಫ್‌: ಸಕ್ಕರೆ ರಹಿತ ಉತ್ಪನ್ನ ಬಿಡುಗಡೆ
ADVERTISEMENT
ADVERTISEMENT
ADVERTISEMENT