ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

digital payment

ADVERTISEMENT

ಕೆಎಸ್‌ಆರ್‌ಟಿಸಿಗೂ ಬರಲಿದೆ ಡಿಜಿಟಲ್‌ ಪೇಮೆಂಟ್‌ ಸಿಸ್ಟಂ

ನಾಲ್ಕು ತಿಂಗಳ ಒಳಗೆ ನಿರ್ವಾಹಕರ ಕೈ ಸೇರಲಿದೆ ಕ್ಯೂಆರ್‌ ಕೋಡ್‌ ಸ್ಕ್ಯಾನಿಂಗ್‌ ಟಿಕೆಟ್ ಮಷಿನ್
Last Updated 16 ಫೆಬ್ರುವರಿ 2024, 0:30 IST
ಕೆಎಸ್‌ಆರ್‌ಟಿಸಿಗೂ ಬರಲಿದೆ ಡಿಜಿಟಲ್‌ ಪೇಮೆಂಟ್‌ ಸಿಸ್ಟಂ

ಇನ್ನು ಮುಂದೆ ಫ್ರಾನ್ಸ್‌ನಲ್ಲಿ ಭಾರತದ ಯುಪಿಐ ಪೇಮೆಂಟ್ ಚಾಲನೆ

‘ಫ್ರಾನ್ಸ್‌ನಲ್ಲಿ ಭಾರತದ ಯುಪಿಐ ಬಳಕೆಗೆ ಇಲ್ಲಿಯ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
Last Updated 13 ಜುಲೈ 2023, 20:36 IST
ಇನ್ನು ಮುಂದೆ ಫ್ರಾನ್ಸ್‌ನಲ್ಲಿ ಭಾರತದ ಯುಪಿಐ ಪೇಮೆಂಟ್ ಚಾಲನೆ

ಆ.15ರಿಂದ ಎಲ್ಲಾ ಪಂಚಾಯಿತಿಗಳಲ್ಲಿ ಡಿಜಿಟಲ್‌ ಪಾವತಿ: ಕೇಂದ್ರ

ಆ.15 ರಿಂದ ದೇಶದಾದ್ಯಂತ ಎಲ್ಲಾ ಪಂಚಾಯಿತಿಗಳು ಅಭಿವೃದ್ಧಿ ಕಾರ್ಯಗಳಿಗೆ ಹಣ ಪಾವತಿಸಲು ಹಾಗೂ ಕಂದಾಯ ಸಂಗ್ರಹಕ್ಕೆ ಡಿಜಿಟಲ್‌ ಪಾವತಿ ವ್ಯವಸ್ಥೆ ಬಳಸುವುದು ಕಡ್ಡಾಯ ಎಂದು ಕೇಂದ್ರ ಪಂಚಾಯತಿ ರಾಜ್‌ ಸಚಿವಾಲಯ ಹೇಳಿದೆ
Last Updated 29 ಜೂನ್ 2023, 16:44 IST
ಆ.15ರಿಂದ ಎಲ್ಲಾ ಪಂಚಾಯಿತಿಗಳಲ್ಲಿ ಡಿಜಿಟಲ್‌ ಪಾವತಿ: ಕೇಂದ್ರ

ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಪಾವತಿ

ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ
Last Updated 1 ಅಕ್ಟೋಬರ್ 2022, 14:13 IST
ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಪಾವತಿ

ಚಾಮುಂಡಿ ಬೆಟ್ಟ: ಡಿಜಿಟಲ್ ಪೇಮೆಂಟ್‌ಗೆ ಅನುಕೂಲವಾಗುವಂತೆ ‘ಇ–ಹುಂಡಿ’ ವ್ಯವಸ್ಥೆ

ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭಕ್ತರು ಕಾಣಿಕೆ ಹಾಕುವುದಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದ್ದು, ‘ಇ–ಹುಂಡಿ’ ವ್ಯವಸ್ಥೆ ಮಾಡಲಾಗಿದೆ.
Last Updated 25 ಆಗಸ್ಟ್ 2022, 12:58 IST
ಚಾಮುಂಡಿ ಬೆಟ್ಟ: ಡಿಜಿಟಲ್ ಪೇಮೆಂಟ್‌ಗೆ ಅನುಕೂಲವಾಗುವಂತೆ ‘ಇ–ಹುಂಡಿ’ ವ್ಯವಸ್ಥೆ

ಆ್ಯಪ್‌ನಲ್ಲಿ ಕಂದಾಯ ಇಲಾಖೆಯ ಸೇವೆಗಳು: ಡಿಜಿಟಲ್‌ ಪಾವತಿ ಅವಕಾಶಕ್ಕೆ ಶಿಫಾರಸ್ಸು

ವಿವಿಧ ಸೇವೆಗಳ ಅರ್ಜಿ ಶುಲ್ಕವನ್ನು ಡಿಜಿಟಲ್‌ ಪಾವತಿ ಅವಕಾಶಕ್ಕೆ ಶಿಫಾರಸ್ಸು
Last Updated 30 ನವೆಂಬರ್ 2021, 19:31 IST
ಆ್ಯಪ್‌ನಲ್ಲಿ ಕಂದಾಯ ಇಲಾಖೆಯ ಸೇವೆಗಳು: ಡಿಜಿಟಲ್‌ ಪಾವತಿ ಅವಕಾಶಕ್ಕೆ ಶಿಫಾರಸ್ಸು

ನಗದು ಹೆಚ್ಚಳ, ಡಿಜಿಟಲ್ ಪಾವತಿಯೂ ಜನಪ್ರಿಯ

ನೋಟು ರದ್ದತಿ ತೀರ್ಮಾನ ಕೈಗೊಂಡ ಐದು ವರ್ಷಗಳ ನಂತರದಲ್ಲಿ ದೇಶದಲ್ಲಿ ಚಲಾವಣೆಯಲ್ಲಿ ಇರುವ ನೋಟುಗಳ ಪ್ರಮಾಣವು ಹೆಚ್ಚುತ್ತ ಸಾಗಿದೆ.
Last Updated 7 ನವೆಂಬರ್ 2021, 14:42 IST
fallback
ADVERTISEMENT

ಡಿಜಿಟಲ್ ಪಾವತಿಗೆ ಹೊಸ ವ್ಯವಸ್ಥೆ ಇ–ರುಪೀ: ನಾಳೆ ಪ್ರಧಾನಿ ಮೋದಿಯಿಂದ ಚಾಲನೆ

ಡಿಜಿಟಲ್ ಪಾವತಿಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಹೊಸ ವ್ಯವಸ್ಥೆ ‘ಇ–ರುಪೀ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ 4.30ಕ್ಕೆ ಚಾಲನೆ ನೀಡಲಿದ್ದಾರೆ.
Last Updated 1 ಆಗಸ್ಟ್ 2021, 13:57 IST
ಡಿಜಿಟಲ್ ಪಾವತಿಗೆ ಹೊಸ ವ್ಯವಸ್ಥೆ ಇ–ರುಪೀ: ನಾಳೆ ಪ್ರಧಾನಿ ಮೋದಿಯಿಂದ ಚಾಲನೆ

ಭೀಮ್ ಯುಪಿಐ ದೂರುಗಳ ಇತ್ಯರ್ಥಕ್ಕೆ ಗ್ರಾಹಕರಿಗೆ ಅವಕಾಶ: ಎನ್‌ಪಿಸಿಐ

ಭೀಮ್ ಯುಪಿಐ ಆ್ಯಪ್‌ನಲ್ಲಿ ಎನ್‌ಪಿಸಿಐ ಯುಪಿಐ ಹೆಲ್ಪ್ ಎಂಬ ಹೊಸ ಫೀಚರ್ ಪರಿಚಯಿಸಿದೆ.
Last Updated 17 ಮಾರ್ಚ್ 2021, 10:52 IST
ಭೀಮ್ ಯುಪಿಐ ದೂರುಗಳ ಇತ್ಯರ್ಥಕ್ಕೆ ಗ್ರಾಹಕರಿಗೆ ಅವಕಾಶ: ಎನ್‌ಪಿಸಿಐ

ರಾತ್ರಿ 1 ರಿಂದ 3ರ ವರೆಗೆ ಯುಪಿಐ ಬಳಸಬೇಡಿ: ರಾಷ್ಟ್ರೀಯ ಪಾವತಿ ನಿಗಮ

ಯುನಿಫೈಡ್‌ ಪೇಮೆಂಟ್‌ ಇಂಟರ್ಫೇಸ್ ಅಥವಾ ಸಾಮಾನ್ಯವಾಗಿ ಯುಪಿಐ ಎಂದು ಕರೆಯಲಾಗುವ ಪಾವತಿ ವ್ಯವಸ್ಥೆಯು ಮುಂದಿನ ಎರಡು ದಿನಗಳವರೆಗೆ ರಾತ್ರಿ 1 ರಿಂದ 3 ರವರೆಗೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಗುರುವಾರ ಹೇಳಿದೆ.
Last Updated 21 ಜನವರಿ 2021, 16:04 IST
ರಾತ್ರಿ 1 ರಿಂದ 3ರ ವರೆಗೆ ಯುಪಿಐ ಬಳಸಬೇಡಿ: ರಾಷ್ಟ್ರೀಯ ಪಾವತಿ ನಿಗಮ
ADVERTISEMENT
ADVERTISEMENT
ADVERTISEMENT