ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Dinosaur

ADVERTISEMENT

360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ

ಪ್ರತಿ ಜೀವಿಗಳ ದೇಹದೊಳಗಿನ ಅನುವಂಶಿಕ ವಸ್ತುವಾಗಿರುವ ಜಿನೋಮ್‌ ಆಧರಿಸಿ ಸುಮಾರು 360 ಪಕ್ಷಿ ಪ್ರಭೇದಗಳ ವಿಶ್ಲೇಷಣೆ ನಡೆಸಿರುವ ವಿಜ್ಞಾನಿಗಳ ತಂಡವು, ಅಂತಿಮವಾಗಿ ಇವು ಪ್ರಮುಖ ಮೂರು ಬಗೆಯ ವಂಶವೃಕ್ಷಗಳನ್ನು ಹೊಂದಿವೆ ಎಂಬ ವರದಿಯೊಂದು ಈಗ ಸುದ್ದಿಯಲ್ಲಿದೆ.
Last Updated 3 ಏಪ್ರಿಲ್ 2024, 13:24 IST
360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ

ಹೆಜ್ಜೆ ಗುರುತು ಆಧರಿಸಿ ವೇಗದ ಡೈನೊಸಾರ್‌ ಪತ್ತೆ ಮಾಡಿದ ಬ್ರೆಜಿಲ್‌ ವಿಜ್ಞಾನಿಗಳು

ಸಾವೊ ಪಾಲೊ: ಶಿಲಾಯುಗದಲ್ಲಿದ್ದ ಮರುಭೂಮಿಯಲ್ಲಿ ಅತ್ಯಂತ ವೇಗವಾಗಿ ಓಡುತ್ತಿದ್ದ ಡೈನೊಸಾರ್‌ನ ಹೊಸ ತಳಿಯನ್ನು ಅದರ ಹೆಜ್ಜೆ ಗುರುತು ಆಧರಿಸಿ ಪತ್ತೆ ಮಾಡಿರುವುದಾಗಿ ಬ್ರೆಜಿಲ್‌ನ ಭೂವಿಜ್ಞಾನಿಗಳು ಹೇಳಿದ್ದಾರೆ.
Last Updated 24 ನವೆಂಬರ್ 2023, 13:41 IST
ಹೆಜ್ಜೆ ಗುರುತು ಆಧರಿಸಿ ವೇಗದ ಡೈನೊಸಾರ್‌ ಪತ್ತೆ ಮಾಡಿದ ಬ್ರೆಜಿಲ್‌ ವಿಜ್ಞಾನಿಗಳು

ಕಲಾವಿದನ ಕೈಯಲ್ಲಿ ಅರಳಿದ ಡೈನೋಸಾರ್; ಮರೆಯಾದ ಸಂತತಿಗೆ ಕಲಾಕೃತಿ ಜೀವ

ಮೂಡಿಗೆರೆ: ಚಿತ್ರಕಷ್ಟೇ ಸೀಮಿತವಾಗಿ ಇತಿಹಾಸದ ಪುಟ ಸೇರಿರುವ ಡೈನೊಸಾರ್ ಪ್ರಾಣಿಗೆ ತಾಲ್ಲೂಕಿನ ಹಳಸೆ ಗ್ರಾಮದಲ್ಲಿ ಕಲಾಕೃತಿಯ ಮೂಲಕ ಜೀವ ತುಂಬಲಾಗಿದೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿ ಕೃಷಿಯತ್ತ ಒಲವು ಮೂಡಿಸಿಕೊಂಡಿರುವ ಹಳಸೆ ಗ್ರಾಮದ ಮಹೇಶ್ ಕಲಾಕೃತಿಯ ನಿರ್ಮಾತೃವಾಗಿದ್ದು, ಈ ಡೈನೊಸಾರ್ ನಿರ್ಮಾಣವೇ ಒಂದು ರೋಚಕ ಕತೆಯಾಗಿದೆ.
Last Updated 28 ಆಗಸ್ಟ್ 2022, 4:30 IST
ಕಲಾವಿದನ ಕೈಯಲ್ಲಿ ಅರಳಿದ ಡೈನೋಸಾರ್; ಮರೆಯಾದ ಸಂತತಿಗೆ ಕಲಾಕೃತಿ ಜೀವ

ಡೈನೋಸರ್‌ಗಳ ಕೊನೆ ಸಂತತಿಯ 11 ಕೋಟಿ ವರ್ಷ ಹಿಂದಿನ ಹೆಜ್ಜೆಗುರುತು ಪತ್ತೆ

11 ಕೋಟಿ ವರ್ಷಗಳ ಹಿಂದೆ ಬ್ರಿಟನ್‌ನಲ್ಲಿ ನಡೆದಾಡಿದ್ದವು ಎನ್ನಲಾದ ಕನಿಷ್ಠ ಆರು ವಿಭಿನ್ನ ಜಾತಿಯ ಡೈನೋಸಾರ್‌ಗಳ ಕೊನೆ ಸಂತತಿಯ ಹೆಜ್ಜೆಗುರುತುಗಳು ಕೆಂಟ್‌ ಎಂಬಲ್ಲಿ ಪತ್ತೆಯಾಗಿವೆ ಎಂದು ಸಂಶೋಧಕರ ಹೊಸ ವರದಿಯಲ್ಲಿ ಹೇಳಲಾಗಿದೆ. ‘ಹೇಸ್ಟಿಂಗ್ಸ್ ಮ್ಯೂಸಿಯಂ ಆ್ಯಂಡ್‌ ಆರ್ಟ್ ಗ್ಯಾಲರಿ‘ಯ ಕ್ಯುರೇಟರ್ ಮತ್ತು ಪೋರ್ಟ್ಸ್‌ಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಡೈನೋಸಾರ್ ಹೆಜ್ಜೆಗುರುತುಗಳನ್ನು ಕಂಡುಹಿಡಿದಿದ್ದಾರೆ.
Last Updated 20 ಜೂನ್ 2021, 3:45 IST
ಡೈನೋಸರ್‌ಗಳ ಕೊನೆ ಸಂತತಿಯ 11 ಕೋಟಿ ವರ್ಷ ಹಿಂದಿನ ಹೆಜ್ಜೆಗುರುತು ಪತ್ತೆ

ಕಲ್ಲಿನ ತಲೆದಿಂಬು & ಡೈನೊಸಾರ್‌ ಮೊಟ್ಟೆ...

ಷಡ್ಭುಜಾಕೃತಿಯ ಬಸಾಲ್ಟ್ ಕಲ್ಲುಕಂಬಗಳು, ಡೈನೊಸಾರ್ ಮೊಟ್ಟೆಗಳು, ಪಿಲ್ಲೊ ಲಾವಾಗಳು… ಏನೆಲ್ಲ ಪಳೆಯುಳಿಕೆಗಳು ನಮ್ಮಲ್ಲಿದ್ದರೂ ಯುನೆಸ್ಕೊದಿಂದ ಇದುವರೆಗೂ ಒಂದೇ ಒಂದು ಸ್ಥಳಕ್ಕೂ ಗ್ಲೋಬಲ್ ಜಿಯೊಪಾರ್ಕ್ ಮಾನ್ಯತೆ ಸಿಕ್ಕಿಲ್ಲ. ಏಕೋ?
Last Updated 18 ಏಪ್ರಿಲ್ 2021, 1:49 IST
ಕಲ್ಲಿನ ತಲೆದಿಂಬು & ಡೈನೊಸಾರ್‌ ಮೊಟ್ಟೆ...

ಕಲಬುರ್ಗಿಯಲ್ಲಿ ಕಂಡ ಡೈನೋಸಾರ್

ಕಲಬುರ್ಗಿಯ ಜಿಲ್ಲಾ ವಿಜ್ಞಾನ ಕೇಂದ್ರದ ಉದ್ಯಾನದಲ್ಲಿನ ಡೈನೋಸಾರ್‌ಗಳಏಳು ಪ್ರತಿಕೃತಿಗಳಿದ್ದು, ಅವುಗಳು ಆ್ಯಕ್ಷನ್ ಮಾಡುವುದಕ್ಕಾಗಿ ಮೋಟಾರ್ ಜೋಡಿಸಲಾಗಿದೆ. ಹೀಗೆ ಆ್ಯಕ್ಷನ್ ಮಾಡುತ್ತಾ, ಪ್ರಾಣಿಗಳು ಕೂಗಿದಂತೆ ಸದ್ದು ಮಾಡುತ್ತವೆ.
Last Updated 16 ಸೆಪ್ಟೆಂಬರ್ 2019, 19:30 IST
ಕಲಬುರ್ಗಿಯಲ್ಲಿ ಕಂಡ ಡೈನೋಸಾರ್
ADVERTISEMENT
ADVERTISEMENT
ADVERTISEMENT
ADVERTISEMENT