ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Disabled People

ADVERTISEMENT

ಅಂಗವಿಕಲರ ಅನುದಾನ ದುರುಪಯೋಗ: ಅಸಮಾಧಾನ

ಸರ್ಕಾರದ ಎಲ್ಲ ಇಲಾಖೆಗಳ ಶೇ 5ರಷ್ಟು ಅನುದಾನ ಅಂಗವಿಕಲರ ಅಭಿವೃದ್ಧಿಗೆ ಬಳಸಬೇಕು ಎಂಬ ನಿಯಮ ಇದ್ದರೂ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಂಗವಿಕಲರ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಇಲ್ಲಿ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದರು.
Last Updated 22 ಅಕ್ಟೋಬರ್ 2024, 5:30 IST
ಅಂಗವಿಕಲರ ಅನುದಾನ ದುರುಪಯೋಗ: ಅಸಮಾಧಾನ

ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ

ಮಾನಸಿಕ ಅಸ್ವಸ್ಥರು, ಅಂಗವಿಕಲರು ಹಾಗೂ ಅಪರಾಧ ಕೃತ್ಯ ಎಸಗಿರುವ ಮಕ್ಕಳ ಮೇಲಿನ ಒತ್ತಡ ನಿವಾರಣೆ ಮತ್ತು ಆರೋಗ್ಯಪೂರ್ಣ ಬದುಕು ಕಟ್ಟಿಕೊಡಲು ‘ತೋಟಗಾರಿಕೆ ಚಿಕಿತ್ಸೆ’ ಎಂಬ ಹೊಸ ಪದ್ಧತಿ ಆರಂಭಿಸಲಾಗಿದೆ.
Last Updated 28 ಜನವರಿ 2024, 23:30 IST
ತೋಟಗಾರಿಕೆ ಮೂಲಕ ‘ಪ್ರಕೃತಿ ಚಿಕಿತ್ಸೆ’: ಅಂಗವಿಕಲರ ಕೈಯಲ್ಲಿ ಅರಳಿದ ಕೈದೋಟ

ಅಂಗವಿಕಲರಿಗೆ ₹5 ಲಕ್ಷದ ಆರೋಗ್ಯ ವಿಮೆ, ವಸತಿ ಯೋಜನೆ ಅಡಿ ಶೇ 3 ಮೀಸಲು: ಬೊಮ್ಮಾಯಿ

‘ಅಂಗವಿಕಲರ ಆರೋಗ್ಯ ರಕ್ಷಣೆಗೆ ವಿಶೇಷ ವಿಮಾ ಯೋಜನೆ ಜಾರಿಗೆ ತರಲಾಗುತ್ತಿದ್ದು, ಈ ಯೋಜನೆ ಅಡಿ ₹ 5 ಲಕ್ಷದ ವರೆಗೆ ಚಿಕಿತ್ಸೆ ಪಡೆದುಕೊಳ್ಳಬಹುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
Last Updated 3 ಡಿಸೆಂಬರ್ 2022, 15:54 IST
ಅಂಗವಿಕಲರಿಗೆ ₹5 ಲಕ್ಷದ ಆರೋಗ್ಯ ವಿಮೆ, ವಸತಿ ಯೋಜನೆ ಅಡಿ ಶೇ 3 ಮೀಸಲು: ಬೊಮ್ಮಾಯಿ

Video | ಮಿಸಳ್‌ ಹಾಪ್ಚಾ 91: ತನ್ನ ಕಾಲ ಮೇಲೆ ನಿಲ್ಲಲು...

Last Updated 30 ಜೂನ್ 2022, 2:57 IST
Video | ಮಿಸಳ್‌ ಹಾಪ್ಚಾ 91: ತನ್ನ ಕಾಲ ಮೇಲೆ ನಿಲ್ಲಲು...

ಕೋವಿಡ್ ಲಸಿಕೆ | ಅಂಗವಿಕಲರಿಗೆ ಮೊದಲ ಆದ್ಯತೆ: ಅರುಂಧತಿ ಚಂದ್ರಶೇಖರ್

‘ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಅಂಗವಿಕಲರಿಗೆ ಮೊದಲ ಆದ್ಯತೆ ನೀಡಬೇಕು. ಅವರು ಲಸಿಕೆಗಾಗಿ ಕಾಯುವಂತಾಗಬಾರದು’ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಸುತ್ತೋಲೆ ಹೊರಡಿಸಿದ್ದಾರೆ.
Last Updated 12 ಮೇ 2021, 19:31 IST
ಕೋವಿಡ್ ಲಸಿಕೆ | ಅಂಗವಿಕಲರಿಗೆ ಮೊದಲ ಆದ್ಯತೆ: ಅರುಂಧತಿ ಚಂದ್ರಶೇಖರ್

ಸಂಗತ: ಪ್ರತ್ಯೇಕ ವಿ.ವಿ.ಯಿಂದ ಪ್ರತ್ಯೇಕತೆ

ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವುದರಿಂದ ಸಮಾಜದಲ್ಲಿ ಸಾಮಾನ್ಯ ಮತ್ತು ಅಂಗವಿಕಲ ಮಕ್ಕಳ ನಡುವಿನ ಅಂತರ ಹೆಚ್ಚಾಗುತ್ತದೆ
Last Updated 2 ಮಾರ್ಚ್ 2021, 19:30 IST
ಸಂಗತ: ಪ್ರತ್ಯೇಕ ವಿ.ವಿ.ಯಿಂದ ಪ್ರತ್ಯೇಕತೆ

‘ಅಂಗವಿಕಲರ ಕಲ್ಯಾಣಕ್ಕೆ ಅನುದಾನ ಬಳಸಿ’

ಅಂಗವಿಕಲರಿಗೆ ಮೀಸಲಿಟ್ಟಿರುವ ಅನುದಾನವನ್ನು ಅವರ ಕ್ಷೇಮಾಭಿವೃದ್ಧಿಗೆ ಬಳಸಬೇಕೆಂದು ಆಗ್ರಹಿಸಿ ನವಸ್ಫೂರ್ತಿ ಅಂಗವಿಕಲರ ಸಂಘದವರು ಬುಧವಾರ ಇಲ್ಲಿನ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 20 ಜನವರಿ 2021, 9:12 IST
‘ಅಂಗವಿಕಲರ ಕಲ್ಯಾಣಕ್ಕೆ ಅನುದಾನ ಬಳಸಿ’
ADVERTISEMENT

ಅಂಗವಿಕಲರ ಕಲ್ಯಾಣ: ದುರ್ಬಳಕೆಗೆ ಹಲವು ಮುಖ

ಅಂಗವಿಕಲರ ಕಲ್ಯಾಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ದೊಡ್ಡ ಮೊತ್ತದ ಹಣ ವಿನಿಯೋಗಿಸುತ್ತಿವೆ. ಇದರ ಮೇಲೆ ಕಣ್ಣಿಟ್ಟಿರುವ ಧನದಾಹಿಗಳು, ಸೇವೆ ಹೆಸರಿನಲ್ಲಿ ಸಂಸ್ಥೆಗಳನ್ನು ಸೃಷ್ಟಿಸಿ, ಇಲ್ಲದ ವಿದ್ಯಾರ್ಥಿಗಳನ್ನು ದಾಖಲೆಗಳಲ್ಲಿ ತೋರಿಸಿ, ಕಾರ್ಯಕ್ರಮಗಳನ್ನು ನಡೆಸಿದಂತೆ ದಾಖಲೆ ಸೃಷ್ಟಿಸಿ ಹಣದ ವಂಚನೆ ಆಗುತ್ತಿದೆ.
Last Updated 3 ಆಗಸ್ಟ್ 2019, 19:45 IST
ಅಂಗವಿಕಲರ ಕಲ್ಯಾಣ: ದುರ್ಬಳಕೆಗೆ ಹಲವು ಮುಖ

ಆಡಳಿತಕ್ಕೇ ಅಂಗವೈಕಲ್ಯ...! ತ್ರಿಶಂಕು ಸ್ಥಿತಿಯಲ್ಲಿ ಅಂಗವಿಕಲರು

ಆಕರ್ಷಕ ಯೋಜನೆಗಳಿದ್ದರೂ ಜಾರಿ ವ್ಯವಸ್ಥೆ ಊನ
Last Updated 3 ಆಗಸ್ಟ್ 2019, 19:45 IST
ಆಡಳಿತಕ್ಕೇ ಅಂಗವೈಕಲ್ಯ...! ತ್ರಿಶಂಕು ಸ್ಥಿತಿಯಲ್ಲಿ ಅಂಗವಿಕಲರು

ಅಂಗವಿಕಲರ ಸೇವೆ ಮಾಡುವ ಸುಂದ್ರಪ್ಪ

ವೃತ್ತಿಯಲ್ಲಿ ಶಿಕ್ಷಕ, ಪ್ರವೃತ್ತಿಯಲ್ಲಿ ಸೇವಕ, ಮಕ್ಕಳಿಗೆ ಆರ್ಥಿಕ ಸಹಾಯ
Last Updated 4 ಮೇ 2019, 20:00 IST
ಅಂಗವಿಕಲರ ಸೇವೆ ಮಾಡುವ ಸುಂದ್ರಪ್ಪ
ADVERTISEMENT
ADVERTISEMENT
ADVERTISEMENT