ವಿಕಲಚೇತನರ ವಿದ್ಯಾಭ್ಯಾಸಕ್ಕೆ ನೆರವಾಗಲು ಮುಂಬರುವ ಬಜೆಟ್ ನಲ್ಲಿ ವಿಶೇಷ ಅನುದಾನ ಒದಗಿಸಲಾಗುವುದು. ವಿಕಲಚೇತನರಿಗೆ ರೂ 5 ಲಕ್ಷ ವರೆಗೆ ಸರ್ಕಾರಿ ವೆಚ್ಚದಲ್ಲಿ ಅರೋಗ್ಯ ಸೇವೆ ಒದಗಿಸುವ ವಿಮಾ ಯೋಜನೆ ಜಾರಿ ಮಾಡಲಾಗುವುದು ಮತ್ತು ವಸತಿ ಯೋಜನೆಯಲ್ಲಿ ಶೇಕಡಾ 3% ರಷ್ಟು ವಿಕಲಚೇತನರಿಗೆ ಮೀಸಲಿಡಲಾಗುವುದು, 1/2 pic.twitter.com/OZzAhkcjZn