ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Health Insurance

ADVERTISEMENT

ಆರೋಗ್ಯ ವಿಮೆ: ಈ ವರ್ಷವೇ ಖಾಸಗಿ ಕಂಪನಿಯ ಷೇರು ಖರೀದಿ– ಎಲ್‌ಐಸಿ

‘ಆರೋಗ್ಯ ವಿಮಾ ಸೇವಾ ಕ್ಷೇತ್ರ ಪ್ರವೇಶಿಸುವ ಸಂಬಂಧ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಖಾಸಗಿ ಆರೋಗ್ಯ ವಿಮಾ ಕಂಪನಿಯೊಂದರ ಷೇರುಗಳನ್ನು ಖರೀದಿಸಲು ನಿರ್ಧರಿಸಲಾಗಿದೆ’ ಎಂದು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಿದ್ಧಾರ್ಥ ಮೊಹಂತಿ ತಿಳಿಸಿದ್ದಾರೆ.
Last Updated 9 ನವೆಂಬರ್ 2024, 16:13 IST
ಆರೋಗ್ಯ ವಿಮೆ: ಈ ವರ್ಷವೇ ಖಾಸಗಿ ಕಂಪನಿಯ ಷೇರು ಖರೀದಿ– ಎಲ್‌ಐಸಿ

EXPLAINER: 70 ವರ್ಷ ಮೇಲಿನ ಹಿರಿಯರಿಗೆ ₹5 ಲಕ್ಷ ಆರೋಗ್ಯ ವಿಮೆ: AB-PMJAY ಏನು?

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಕುರಿತು ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಆದಾಯ ಮಿತಿ ಇಲ್ಲದೆ 70 ವರ್ಷ ದಾಟಿದ ಪ್ರತಿ ಹಿರಿಯರಿಗೂ ₹5 ಲಕ್ಷ ವರೆಗಿನ ಆರೋಗ್ಯ ವಿಮಾ ಯೋಜನೆ ಇದಾಗಿದೆ
Last Updated 29 ಅಕ್ಟೋಬರ್ 2024, 10:46 IST
EXPLAINER: 70 ವರ್ಷ ಮೇಲಿನ ಹಿರಿಯರಿಗೆ ₹5 ಲಕ್ಷ ಆರೋಗ್ಯ ವಿಮೆ:  AB-PMJAY ಏನು?

ಹಿರಿಯರ ಆರೋಗ್ಯ ವಿಮೆಗೆ ತೆರಿಗೆ ಇಲ್ಲ; ನೀರು ಅಗ್ಗ; ಕೂದಲ ಬಣ್ಣ, ಮೇಕಪ್‌ ದುಬಾರಿ!

ಜನಸಾಮಾನ್ಯರ ಮೇಲಿನ ತೆರಿಗೆ ಭಾರ ತಗ್ಗಿಸುವ ನಿಟ್ಟಿನಲ್ಲಿ ಕೆಲವು ಸರಕುಗಳ ಮೇಲೆ ವಿಧಿಸುತ್ತಿರುವ ಶೇ 12 ಮತ್ತು ಶೇ 18ರಷ್ಟು ಜಿಎಸ್‌ಟಿಯನ್ನು ಶೇ 5ಕ್ಕೆ ತಗ್ಗಿಸುವ ಬಗ್ಗೆ ಸರಕು ಮತ್ತು ಸೇವಾ ತೆರಿಗೆ ಸರಳೀಕರಣಕ್ಕೆ ಸಂಬಂಧಿಸಿದಂತೆ ರಚಿಸಿರುವ ಸಚಿವರ ಸಮಿತಿಯು ಶನಿವಾರ ಚರ್ಚಿಸಿದೆ.
Last Updated 19 ಅಕ್ಟೋಬರ್ 2024, 13:56 IST
ಹಿರಿಯರ ಆರೋಗ್ಯ ವಿಮೆಗೆ ತೆರಿಗೆ ಇಲ್ಲ; ನೀರು ಅಗ್ಗ; ಕೂದಲ ಬಣ್ಣ, ಮೇಕಪ್‌ ದುಬಾರಿ!

ಖಾಸಗಿ ಆರೋಗ್ಯ ವಿಮೆಯಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಚರ್ಚೆ

ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪ್ರಮುಖರ ಜೊತೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಚರ್ಚೆ
Last Updated 8 ಅಕ್ಟೋಬರ್ 2024, 16:16 IST
ಖಾಸಗಿ ಆರೋಗ್ಯ ವಿಮೆಯಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಚರ್ಚೆ

ವಿಮೆ ಮೇಲಿನ ಜಿಎಸ್‌ಟಿ ಪರಿಷ್ಕರಣೆ: ಅಕ್ಟೋಬರ್‌ 30ಕ್ಕೆ ವರದಿ ಸಲ್ಲಿಕೆ

ಆರೋಗ್ಯ ವಿಮೆ ಹಾಗೂ ಜೀವ ವಿಮೆಗಳ ಪ್ರೀಮಿಯಂ ಮೇಲೆ ವಿಧಿಸುತ್ತಿರುವ ಶೇ 18ರಷ್ಟು ಜಿಎಸ್‌ಟಿಯನ್ನು ಕಡಿಮೆಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ರಚಿಸಿರುವ 13 ಸಚಿವರನ್ನು ಒಳಗೊಂಡ ಸಮಿತಿಯು, ಅಕ್ಟೋಬರ್‌ 30ರಂದು ವರದಿ ಸಲ್ಲಿಸಲಿದೆ.
Last Updated 15 ಸೆಪ್ಟೆಂಬರ್ 2024, 15:38 IST
ವಿಮೆ ಮೇಲಿನ ಜಿಎಸ್‌ಟಿ ಪರಿಷ್ಕರಣೆ: ಅಕ್ಟೋಬರ್‌ 30ಕ್ಕೆ ವರದಿ ಸಲ್ಲಿಕೆ

ಆಳ–ಅಗಲ | ವಿಮೆಗೆ ಜಿಎಸ್‌ಟಿ; ಇಳಿಯಲಿದೆಯೇ ಹೊರೆ?

ವಿಮಾ ಕಂತುಗಳ ಮೇಲೆ ಜಿಎಸ್‌ಟಿ ವಿಧಿಸುವುದರ ವಿರುದ್ಧ ಕೇಳಿ ಬಂದಿರುವ ಮಾತುಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದಂತೆ ಕಾಣುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಸಚಿವರ ತಂಡವನ್ನು ರಚಿಸಿದೆ.
Last Updated 11 ಸೆಪ್ಟೆಂಬರ್ 2024, 22:39 IST
ಆಳ–ಅಗಲ | ವಿಮೆಗೆ ಜಿಎಸ್‌ಟಿ; ಇಳಿಯಲಿದೆಯೇ ಹೊರೆ?

70 ವರ್ಷದ ಮೇಲಿನ ಹಿರಿಯ ನಾಗರಿಕರಿಗೆ ‘ಆಯುಷ್ಮಾನ್ ಭಾರತ’ ಆರೋಗ್ಯ ವಿಮೆ ವಿಸ್ತರಣೆ

‘ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯ ಅಡಿಯಲ್ಲಿ ಆರೋಗ್ಯ ವಿಮಾ ಸೌಲಭ್ಯವನ್ನು 70 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲರಿಗೂ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ತೀರ್ಮಾನಿಸಿದೆ.
Last Updated 11 ಸೆಪ್ಟೆಂಬರ್ 2024, 15:52 IST
70 ವರ್ಷದ ಮೇಲಿನ ಹಿರಿಯ ನಾಗರಿಕರಿಗೆ ‘ಆಯುಷ್ಮಾನ್ ಭಾರತ’ ಆರೋಗ್ಯ ವಿಮೆ ವಿಸ್ತರಣೆ
ADVERTISEMENT

ಆರೋಗ್ಯ ವಿಮೆ: ಖಾಸಗಿ ಕಂಪನಿ ಸ್ವಾಧೀನಕ್ಕೆ ಎಲ್‌ಐಸಿ ಚಿಂತನೆ

‘ಭಾರತೀಯ ಜೀವ ವಿಮಾ ನಿಗಮವು (ಎ‌ಲ್‌ಐಸಿ) ಆರೋಗ್ಯ ವಿಮಾ ವಲಯಕ್ಕೆ ಕಾಲಿಡಲಿದೆ. ಇದಕ್ಕಾಗಿ ಖಾಸಗಿ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಳ್ಳಲು ಚಿಂತನೆ ನಡೆಸಿದೆ’ ಎಂದು ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಿದ್ಧಾರ್ಥ ಮೊಹಂತಿ ತಿಳಿಸಿದ್ದಾರೆ.
Last Updated 9 ಆಗಸ್ಟ್ 2024, 16:00 IST
ಆರೋಗ್ಯ ವಿಮೆ: ಖಾಸಗಿ ಕಂಪನಿ ಸ್ವಾಧೀನಕ್ಕೆ ಎಲ್‌ಐಸಿ ಚಿಂತನೆ

ಜೀವ, ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ಹಿಂಪಡೆಯಲು ಆಗ್ರಹ: ‘ಇಂಡಿಯಾ’ ಪ್ರತಿಭಟನೆ

ಜೀವ ಮತ್ತು ಆರೋಗ್ಯ ಮಿಮೆಗಳ ಕಂತಿನ ಮೇಲೆ ವಿಧಿಸಿರುವ ಶೇ 18ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಇಂದು (ಮಂಗಳವಾರ) ರಾಷ್ಟ್ರ ರಾಜಧಾನಿ ದೆಹಲಿಯ ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದವು.
Last Updated 6 ಆಗಸ್ಟ್ 2024, 10:11 IST
ಜೀವ, ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ಹಿಂಪಡೆಯಲು ಆಗ್ರಹ: ‘ಇಂಡಿಯಾ’ ಪ್ರತಿಭಟನೆ

ಆರೋಗ್ಯ ವಿಮಾ ಪ್ರೀಮಿಯಂನಿಂದ ₹8,263 ಕೋಟಿ ಜಿಎಸ್‌ಟಿ ಸಂಗ್ರಹ

2023–24ರ ಹಣಕಾಸು ವರ್ಷದಲ್ಲಿ ಆರೋಗ್ಯ ವಿಮಾ ಕಂತಿನ ಮೇಲೆ ₹8,263 ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಕೇಂದ್ರವು ಲೋಕಸಭೆಗೆ ತಿಳಿಸಿದೆ.
Last Updated 5 ಆಗಸ್ಟ್ 2024, 15:27 IST
ಆರೋಗ್ಯ ವಿಮಾ ಪ್ರೀಮಿಯಂನಿಂದ ₹8,263 ಕೋಟಿ ಜಿಎಸ್‌ಟಿ ಸಂಗ್ರಹ
ADVERTISEMENT
ADVERTISEMENT
ADVERTISEMENT