ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Discus throw

ADVERTISEMENT

ಡಿಸ್ಕ್ ಸ್ ಥ್ರೋನಲ್ಲಿ ಸಾಧನೆ; ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಹಳ್ಳಿ ಪ್ರತಿಬೆ ಆಯ್ಕೆ

ಸಮೀಪದ ಚಿಕ್ಕಜೋಗಿಹಳ್ಳಿ ತಾಂಡಾದ ಯುವಕನೊಬ್ಬ ಡಿಸ್ಕ್‌ಸ್ ಥ್ರೋ ವಿಭಾಗದಲ್ಲಿ 66ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಹಳ್ಳಿಯ ಕ್ರೀಡಾ ಪ್ರತಿಭೆಗೆ ಮಾದರಿಯಾಗಿದ್ದಾನೆ.
Last Updated 8 ಜೂನ್ 2023, 14:13 IST
ಡಿಸ್ಕ್ ಸ್ ಥ್ರೋನಲ್ಲಿ ಸಾಧನೆ; ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಹಳ್ಳಿ ಪ್ರತಿಬೆ ಆಯ್ಕೆ

PHOTOS | ಕಮಲ್‌ಪ್ರೀತ್ 'ಕಮಾಲ್'; ಇತಿಹಾಸ ರಚಿಸುವ ತವಕ

ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಡಿಸ್ಕಸ್ ಥ್ರೊ ಅರ್ಹತಾ ಸುತ್ತಿನಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಭಾರತದ ಕಮಲ್‌ಪ್ರೀತ್ ಕೌರ್ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಶನಿವಾರ ನಡೆದ ಮಹಿಳೆಯರ ಡಿಸ್ಕಸ್ ಥ್ರೊ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದ ಕೌರ್, ಪದಕ ಸುತ್ತಿಗೆ ಲಗ್ಗೆಯಿಟ್ಟರು. ಇದು ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಪರ್ಧಿಯಿಂದ ದಾಖಲಾದ ಶ್ರೇಷ್ಠ ಸಾಧನೆಯಾಗಿದೆ. (ಚಿತ್ರ ಕೃಪೆ: ಎಎಫ್‌ಪಿ/ಎಪಿ/ಪಿಟಿಐ)
Last Updated 31 ಜುಲೈ 2021, 6:35 IST
PHOTOS | ಕಮಲ್‌ಪ್ರೀತ್ 'ಕಮಾಲ್'; ಇತಿಹಾಸ ರಚಿಸುವ ತವಕ
err

Tokyo Olympics ಡಿಸ್ಕಸ್ ಥ್ರೊ: ಕಮಲ್‌ಪ್ರೀತ್ ಶ್ರೇಷ್ಠ ಸಾಧನೆ;ಫೈನಲ್‌ಗೆ ಲಗ್ಗೆ

ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಡಿಸ್ಕಸ್ ಥ್ರೊ ಅರ್ಹತಾ ಸುತ್ತಿನಲ್ಲಿ ಶ್ರೇಷ್ಠ ಸಾಧನೆ ಮಾಡಿರುವ ಭಾರತದ ಕಮಲ್‌ಪ್ರೀತ್ ಕೌರ್ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
Last Updated 31 ಜುಲೈ 2021, 4:09 IST
Tokyo Olympics ಡಿಸ್ಕಸ್ ಥ್ರೊ: ಕಮಲ್‌ಪ್ರೀತ್ ಶ್ರೇಷ್ಠ ಸಾಧನೆ;ಫೈನಲ್‌ಗೆ ಲಗ್ಗೆ

ಡಿಸ್ಕಸ್‌ ಥ್ರೊ: ಕಮಲ್‌ ಪ್ರೀತ್‌ಗೆ ಒಲಿಂಪಿಕ್ಸ್ ಅರ್ಹತೆ

ಡಿಸ್ಕಸ್ ಥ್ರೊ ಪಟು ಕಮಲ್‌ಪ್ರೀತ್ ಕೌರ್ ಅವರು ರಾಷ್ಟ್ರೀಯ ದಾಖಲೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಇಲ್ಲಿ ನಡೆದ ಫೆಡರೇಷನ ಕಪ್‌ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಅವರು 65.06 ಮೀಟರ್‌ ದೂರ ಡಿಸ್ಕಸ್‌ ಎಸೆದು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಉತ್ತಮಪಡಿಸಿಕೊಂಡರು.
Last Updated 19 ಮಾರ್ಚ್ 2021, 16:38 IST
ಡಿಸ್ಕಸ್‌ ಥ್ರೊ: ಕಮಲ್‌ ಪ್ರೀತ್‌ಗೆ ಒಲಿಂಪಿಕ್ಸ್ ಅರ್ಹತೆ

ಡಿಸ್ಕಸ್ ಥ್ರೋ ಕ್ರೀಡಾಪಟುವಿಗೆ ಏಷ್ಯನ್‌ ಕ್ರೀಡಾಕೂಟದ ಕನಸು..!

ಮಗ ಕ್ರೀಡಾಪಟು ಆಗಬೇಕೆಂಬುದು ತಂದೆಯ ಆಸೆ. ಮಗನಿಗೆ ತಂದೆಯ ಕನಸು ನನಸು ಮಾಡುವ ಬಯಕೆ. ಇದರ ಫಲವೇ ಜಗನ್ನಾಥ ಪಾಟೀಲ ಹಲ ಪದಕ ಗೆದ್ದು, ಸಾಧನೆಗೈದಿದ್ದಾನೆ.
Last Updated 11 ಸೆಪ್ಟೆಂಬರ್ 2018, 13:37 IST
ಡಿಸ್ಕಸ್ ಥ್ರೋ ಕ್ರೀಡಾಪಟುವಿಗೆ ಏಷ್ಯನ್‌ ಕ್ರೀಡಾಕೂಟದ ಕನಸು..!

ಡಿಸ್ಕಸ್‌ ಥ್ರೋ ಸ್ಪರ್ಧೆ: ಯೊಗೇಶ್‌ ವಿಶ್ವದಾಖಲೆ

ಸೋಮವಾರ ನಡೆದ ಸ್ಪರ್ಧೆಯಲ್ಲಿ ಯೊಗೇಶ್‌ ಅವರು 45.18 ಮೀಟರ್ಸ್‌ ದೂರ ಡಿಸ್ಕಸ್‌ ಎಸೆದು ಚಿನ್ನದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಈ ಹಿಂದೆ 42.96 ಮೀಟರ್ಸ್‌ ದೂರ ಡಿಸ್ಕಸ್‌ ಎಸೆದಿದ್ದ ಚೀನಾದ ಕ್ವಿಕಿಂಗ್‌ ಲೀ ಅವರ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ.
Last Updated 2 ಜುಲೈ 2018, 20:19 IST
ಡಿಸ್ಕಸ್‌ ಥ್ರೋ ಸ್ಪರ್ಧೆ: ಯೊಗೇಶ್‌ ವಿಶ್ವದಾಖಲೆ
ADVERTISEMENT
ADVERTISEMENT
ADVERTISEMENT
ADVERTISEMENT