ಯುವ ಮನಸು; ಹೊಸ ಕನಸು| ದೇಶ ಸುತ್ತಿ ರಂಗದ ಅಂತರಂಗ ಅರಿಯುವೆ
ನನ್ನ ಪಾಲಿಗೆ ಹೊಸ ವರ್ಷವಷ್ಟೇ ಹೊಸತನವಲ್ಲ; ‘ನಟನ’ ರಂಗಶಾಲೆಯಲ್ಲಿರುವಾಗ ಪ್ರತಿಕ್ಷಣವೂ ಹೊಸತು. ಈಚೆಗಷ್ಟೇ ರಂಗಭೂಮಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ) ಮುಗಿಸಿದ್ದೇನೆ. ಇಷ್ಟು ವರ್ಷಗಳ ರಂಗಾನುಭವದ ಜೊತೆಗೆ ಈಗ ಪದವಿಯೂ ಕೈಯಲ್ಲಿರುವುದು ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ.Last Updated 28 ಡಿಸೆಂಬರ್ 2019, 19:30 IST