ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

district court

ADVERTISEMENT

ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ ಪ್ರಕರಣ: ಮೂವರು ವಿದ್ಯಾರ್ಥಿನಿಯರಿಗೆ ಜಾಮೀನು

ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣದಲ್ಲಿ ಆರೋಪಿತ ಮೂವರು ವಿದ್ಯಾರ್ಥಿನಿಯರಿಗೆ ಜಿಲ್ಲಾ ನ್ಯಾಯಾಲಯ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 28 ಜುಲೈ 2023, 11:05 IST
ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ ಪ್ರಕರಣ: ಮೂವರು ವಿದ್ಯಾರ್ಥಿನಿಯರಿಗೆ ಜಾಮೀನು

ಜ್ಞಾನವಾಪಿ: ಮೊದಲು ಮಸೀದಿ ಸಮಿತಿ ಅರ್ಜಿಯ ವಿಚಾರಣೆ –ಜಿಲ್ಲಾ ಕೋರ್ಟ್

ಅಲ್ಲದೇ, ಜ್ಞಾನವಾಪಿ ಮಸೀದಿ ಕುರಿತು ಅಡ್ವೋಕೇಟ್ ಕಮಿಷನರ್ ಅವರು ಕೋರ್ಟ್‌ಗೆ ಸಲ್ಲಿಸಿರುವ ಸಮೀಕ್ಷೆ ವರದಿ ಕುರಿತಂತೆ ಆಕ್ಷೇಪಗಳಿದ್ದಲ್ಲಿ ಒಂದು ವಾರದೊಳಗೆ ಸಲ್ಲಿಸಬೇಕು ಎಂದೂ ಇದೇ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಅರ್ಜಿದಾರರಿಗೆ ಸೂಚಿಸಿತು.
Last Updated 24 ಮೇ 2022, 13:58 IST
ಜ್ಞಾನವಾಪಿ: ಮೊದಲು ಮಸೀದಿ ಸಮಿತಿ ಅರ್ಜಿಯ ವಿಚಾರಣೆ –ಜಿಲ್ಲಾ ಕೋರ್ಟ್

ತುರ್ತು ವಿಚಾರಣೆಗೆ ಮಾತ್ರ ಅವಕಾಶ- ಜಿಲ್ಲಾ ಕೋರ್ಟ್‌ನಲ್ಲಿ ಕೋವಿಡ್ ನಿಯಮ ಕಡ್ಡಾಯ

ಹೈಕೋರ್ಟ್‌ ಆದೇಶದಂತೆ ಕೋರ್ಟ್‌ಗಳಲ್ಲಿ ಕಡ್ಡಾಯ ಕೋವಿಡ್‌ ನಿಯಮ ಪಾಲನೆ ಮಾಡಲಾಗುತ್ತಿದ್ದು, ಈ ಬಗ್ಗೆ ಪೂರ್ವ ಅರಿವಿಲ್ಲದೆ ಜಿಲ್ಲಾ ಕೋರ್ಟ್‌ಗೆ ಸೋಮವಾರ ಬಂದಿದ್ದ ಕಕ್ಷಿದಾರರು ಹಾಗೂ ಸಾರ್ವಜನಿಕರು ಪರದಾಡಬೇಕಾಯಿತು. ಕೋರ್ಟ್‌ ಆವರಣ ಪ್ರವೇಶಿಸಲು ಅವಕಾಶ ಇರಲಿಲ್ಲ.
Last Updated 17 ಜನವರಿ 2022, 14:52 IST
ತುರ್ತು ವಿಚಾರಣೆಗೆ ಮಾತ್ರ ಅವಕಾಶ- ಜಿಲ್ಲಾ ಕೋರ್ಟ್‌ನಲ್ಲಿ ಕೋವಿಡ್ ನಿಯಮ ಕಡ್ಡಾಯ

ಚಿತ್ರದುರ್ಗ: ಜಿಲ್ಲೆಯ ನ್ಯಾಯಾಲಯಗಳಿಗೆ ಹೆಚ್ಚಿದ ಭದ್ರತೆ

ಮೆಟಲ್‌ ಡಿಟೆಕ್ಟರ್‌ ಅಳವಡಿಕೆ, ಪ್ರವೇಶ, ನಿರ್ಗಮನಕ್ಕೆ ಒಂದೇ ಬಾಗಿಲು
Last Updated 25 ಆಗಸ್ಟ್ 2021, 9:39 IST
ಚಿತ್ರದುರ್ಗ: ಜಿಲ್ಲೆಯ ನ್ಯಾಯಾಲಯಗಳಿಗೆ ಹೆಚ್ಚಿದ ಭದ್ರತೆ

ಜಿಲ್ಲಾ ಕೋರ್ಟ್: ಖುದ್ದು ಅರ್ಜಿ ದಾಖಲಿಸಲು ಅವಕಾಶ

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸೇರಿದಂತೆ ರಾಜ್ಯದ 16 ಜಿಲ್ಲಾ ನ್ಯಾಯಾಲಯಗಳಲ್ಲಿ ಹೊಸ ಅರ್ಜಿಗಳ ಖುದ್ದು ದಾಖಲಾತಿಗೆ ಹೈಕೋರ್ಟ್ ಅನುಮತಿ ನೀಡಿದೆ.
Last Updated 18 ಮೇ 2020, 20:52 IST
fallback

ವಿಚಾರಣೆ ಮುಂದೂಡಿದ ಜಿಲ್ಲಾ ನ್ಯಾಯಾಲಯ

ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ವಿಚಾರಣೆಯನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದು, ಆ ತನಿಖೆ ಮುಗಿಯುವವರೆಗೆ ಕೊಲೆ ಪ್ರಕರಣದ ವಾದ ಮಂಡನೆ ಮುಂದೂಡಬೇಕು ಎಂದು ಯೋಗೀಶಗೌಡ ಸಹೋದರ ಗುರುನಾಥಗೌಡ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಿಚಾರಣೆ ಮುಂದೂಡಿದೆ.
Last Updated 9 ಸೆಪ್ಟೆಂಬರ್ 2019, 20:00 IST
ವಿಚಾರಣೆ ಮುಂದೂಡಿದ ಜಿಲ್ಲಾ ನ್ಯಾಯಾಲಯ
ADVERTISEMENT
ADVERTISEMENT
ADVERTISEMENT
ADVERTISEMENT