ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

doctors stirike

ADVERTISEMENT

ಅಪರಾಧ ಕಾನೂನಿಗೆ ತಿದ್ದುಪಡಿ; ಅತ್ಯಾಚಾರಿಗಳಿಗೆ ಗಲ್ಲು ಕಾಯಂ: ಮಮತಾ ಬ್ಯಾನರ್ಜಿ

‘ಪಶ್ಚಿಮ ಬಂಗಾಳದಲ್ಲಿರುವ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರವು ಅತ್ಯಾಚಾರದಂತ ಘೋರ ಅಪರಾಧಗಳ ಕುರಿತು ಶೂನ್ಯ ಸಹಿಷ್ಣುತೆ ಹೊಂದಿದ್ದು, ಸದ್ಯ ಇರುವ ಕಾನೂನಿನಲ್ಲಿ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆಯಾಗುವಂತೆ ತಿದ್ದುಪಡಿಯನ್ನು ತರಲಾಗುವುದು’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
Last Updated 28 ಆಗಸ್ಟ್ 2024, 9:35 IST
ಅಪರಾಧ ಕಾನೂನಿಗೆ ತಿದ್ದುಪಡಿ; ಅತ್ಯಾಚಾರಿಗಳಿಗೆ ಗಲ್ಲು ಕಾಯಂ: ಮಮತಾ ಬ್ಯಾನರ್ಜಿ

ಸಂಗತ: ಜೀವವುಳಿಸುವ ಜೀವಕ್ಕೇ ಜೀವಭಯ!

ವೈದ್ಯರು ತಮ್ಮ ಜೀವವನ್ನು ಪಣಕ್ಕೆ ಇಟ್ಟೇ ಇನ್ನೊಂದು ಜೀವವನ್ನು ಉಳಿಸುವ ಸವಾಲಿನ ಕರ್ತವ್ಯ ನಿರ್ವಹಿಸುವಂತಹ ಪರಿಸ್ಥಿತಿಯನ್ನು ಬದಲಿಸಬೇಕಾದ ತುರ್ತು ಅಗತ್ಯ ಇದೆ
Last Updated 22 ಆಗಸ್ಟ್ 2024, 0:06 IST
ಸಂಗತ: ಜೀವವುಳಿಸುವ ಜೀವಕ್ಕೇ ಜೀವಭಯ!

ಮುಳಬಾಗಿಲು | ವೈದ್ಯರ ಮುಷ್ಕರ: ಚಿಕಿತ್ಸೆ ಸಿಗದೆ ಮಹಿಳೆ ಸಾವು

ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಬೈರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಹಿಳೆಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ.
Last Updated 18 ಆಗಸ್ಟ್ 2024, 0:00 IST
ಮುಳಬಾಗಿಲು | ವೈದ್ಯರ ಮುಷ್ಕರ: ಚಿಕಿತ್ಸೆ ಸಿಗದೆ ಮಹಿಳೆ ಸಾವು

ಶುಕ್ರವಾರ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌; ಏನಿದೆ, ಏನಿಲ್ಲ?

ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ: ಅಲೋಪಥಿ ವೈದ್ಯರಿಂದ ಮುಷ್ಕರ
Last Updated 10 ಡಿಸೆಂಬರ್ 2020, 19:40 IST
ಶುಕ್ರವಾರ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌; ಏನಿದೆ, ಏನಿಲ್ಲ?

ಸರ್ಕಾರದಿಂದ ಬೇಡಿಕೆ ಈಡೇರಿಸುವ ಭರವಸೆ: ಮುಷ್ಕರ ನಿರ್ಧಾರ ಹಿಂಪಡೆದ ವೈದ್ಯರು

ನಂಜನಗೂಡು ಪ್ರಕರಣದ ಬಗ್ಗೆ ಸೂಕ್ತ ತನಿಖೆ ಹಾಗೂ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರದಿಂದ ರಾಜ್ಯದಾದ್ಯಂತ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ವೈದ್ಯರು ಹಿಂತೆಗೆದುಕೊಂಡಿದ್ದಾರೆ.
Last Updated 23 ಆಗಸ್ಟ್ 2020, 19:45 IST
ಸರ್ಕಾರದಿಂದ ಬೇಡಿಕೆ ಈಡೇರಿಸುವ ಭರವಸೆ: ಮುಷ್ಕರ ನಿರ್ಧಾರ ಹಿಂಪಡೆದ ವೈದ್ಯರು

ಇಂದು ಮುಷ್ಕರ: ವೈದ್ಯ ಸೇವೆ ಸ್ಥಗಿತ, ಏನಿದೆ, ಏನಿಲ್ಲ?

ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಬುಧವಾರ ವೈದ್ಯಕೀಯ ಸೇವೆ ವ್ಯತ್ಯಯವಾಗುವ ಸಾಧ್ಯತೆಯಿದೆ.
Last Updated 30 ಜುಲೈ 2019, 19:53 IST
ಇಂದು ಮುಷ್ಕರ: ವೈದ್ಯ ಸೇವೆ ಸ್ಥಗಿತ, ಏನಿದೆ, ಏನಿಲ್ಲ?
ADVERTISEMENT
ADVERTISEMENT
ADVERTISEMENT
ADVERTISEMENT