ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Dogs

ADVERTISEMENT

28 ವಿಧಾನಸಭಾ ಕ್ಷೇತ್ರಗಳಲ್ಲೂ ಬೀದಿನಾಯಿಗಳಿಗೆ ಆಹಾರ ಸ್ಥಳ ನಿಗದಿ: ವಿಕಾಸ್ ಕಿಶೋರ್

ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ ಐದು ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
Last Updated 16 ನವೆಂಬರ್ 2024, 15:30 IST
28 ವಿಧಾನಸಭಾ ಕ್ಷೇತ್ರಗಳಲ್ಲೂ ಬೀದಿನಾಯಿಗಳಿಗೆ ಆಹಾರ ಸ್ಥಳ ನಿಗದಿ: ವಿಕಾಸ್ ಕಿಶೋರ್

ಹಾವೇರಿ | ಬೀದಿ ನಾಯಿ ಹಾವಳಿ: ರಸ್ತೆಯಲ್ಲಿ ಓಡಾಡಲು ಭಯ

ಹಾವೇರಿ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಓಡಾಡಲು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 28 ಅಕ್ಟೋಬರ್ 2024, 5:11 IST
ಹಾವೇರಿ | ಬೀದಿ ನಾಯಿ ಹಾವಳಿ: ರಸ್ತೆಯಲ್ಲಿ ಓಡಾಡಲು ಭಯ

ಶಿವಮೊಗ್ಗ: ಕೃಷಿ ಮೇಳಕ್ಕೆ ಮೆರುಗು ತಂದ ಬೌ ಬೌ ಸದ್ದು

ಮೇಳದ ಮೂರನೇ ದಿನ; ಗಮನ ಸೆಳೆದ ಶ್ವಾನ ಪ್ರದರ್ಶನ
Last Updated 21 ಅಕ್ಟೋಬರ್ 2024, 7:23 IST
ಶಿವಮೊಗ್ಗ: ಕೃಷಿ ಮೇಳಕ್ಕೆ ಮೆರುಗು ತಂದ ಬೌ ಬೌ ಸದ್ದು

ಮಂಗಳೂರು: ಪಿಜಿಯವರಿಗೆ ಬೇಡವಾದ ನಾಯಿಯನ್ನು ಪಾಲಿಕೆ ಕಸದ ವಾಹನದಲ್ಲಿ ಎಳೆದೊಯ್ದರು!

ಡೊಂಗರಕೇರಿಯ ಪಿ.ಜಿ. ಕಟ್ಟಡ ವಾಸಿಗಳ ನಡೆಗೆ ಪ್ರಾಣಿಪ್ರಿಯರಿಂದ ತರಾಟೆ
Last Updated 11 ಸೆಪ್ಟೆಂಬರ್ 2024, 9:46 IST
ಮಂಗಳೂರು: ಪಿಜಿಯವರಿಗೆ ಬೇಡವಾದ ನಾಯಿಯನ್ನು ಪಾಲಿಕೆ ಕಸದ ವಾಹನದಲ್ಲಿ ಎಳೆದೊಯ್ದರು!

ಹರಿಹರ | ನಾಯಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ: ನಗರಸಭೆಗೆ ಬೀಗ ಹಾಕಿದ ಸದಸ್ಯರು

ಹರಿಹರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ನಗರಸಭೆ ಸದಸ್ಯರೇ ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆಯಿತು.
Last Updated 30 ಆಗಸ್ಟ್ 2024, 15:59 IST
ಹರಿಹರ | ನಾಯಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ: ನಗರಸಭೆಗೆ ಬೀಗ ಹಾಕಿದ ಸದಸ್ಯರು

PHOTOS | ನೆಚ್ಚಿನ ಸಾಕುಪ್ರಾಣಿಗಳೊಂದಿಗೆ ನಟಿಯರ ಚೆಂದದ ಚಿತ್ರಗಳು

PHOTOS | ನೆಚ್ಚಿನ ಸಾಕುಪ್ರಾಣಿಗಳೊಂದಿಗೆ ನಟಿಯರ ಚೆಂದದ ಚಿತ್ರಗಳು
Last Updated 30 ಆಗಸ್ಟ್ 2024, 15:27 IST
PHOTOS | ನೆಚ್ಚಿನ ಸಾಕುಪ್ರಾಣಿಗಳೊಂದಿಗೆ ನಟಿಯರ ಚೆಂದದ ಚಿತ್ರಗಳು
err

ವಯನಾಡ್ ದುರಂತ: ಅವಶೇಷಗಳಡಿ ಸಿಲುಕಿದವರ ಪತ್ತೆಗೆ ಸೇನಾ ಶ್ವಾನದಳದಿಂದ ಶೋಧಕಾರ್ಯ

ವಯನಾಡ್‌ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಅವಶೇಷಗಳಡಿ ಸಿಲುಕಿರುವವರ ಪತ್ತೆಗೆ ಭಾರತೀಯ ಸೇನೆಯ ಲ್ಯಾಬ್ರಡಾರ್ ತಳಿಯ ನಾಯಿಗಳಾದ ಜಾಕಿ, ಡಿಕ್ಸಿ ಹಾಗೂ ಸಾರಾ ದಣಿವರಿಯದೆ ಕೆಲಸ ಮಾಡುತ್ತಿವೆ.
Last Updated 2 ಆಗಸ್ಟ್ 2024, 11:10 IST
ವಯನಾಡ್ ದುರಂತ: ಅವಶೇಷಗಳಡಿ ಸಿಲುಕಿದವರ ಪತ್ತೆಗೆ ಸೇನಾ ಶ್ವಾನದಳದಿಂದ ಶೋಧಕಾರ್ಯ
ADVERTISEMENT

ಬಿಬಿಎಂಪಿ ನಿರ್ಲಕ್ಷ್ಯ: ಕೆಂಗೇರಿ ಉಪನಗರದ ಹೊಸಕೆರೆಗೆ ತೇಲಿ ಬಂದ ನಾಯಿಗಳ ಶವ

ಕಳೆದ ವಾರ ಸುರಿದ ಒಂದೇ ಮಳೆಗೆ ತ್ಯಾಜ್ಯದ ಆಗರವಾಗಿದ್ದ ಕೆಂಗೇರಿ ಉಪನಗರ ಬಳಿಯ ಹೊಸಕೆರೆಯಲ್ಲಿ ಈಗ ನಾಯಿಗಳ ಶವಗಳು ತೇಲುತ್ತಿವೆ.
Last Updated 18 ಮೇ 2024, 2:45 IST
ಬಿಬಿಎಂಪಿ ನಿರ್ಲಕ್ಷ್ಯ: ಕೆಂಗೇರಿ ಉಪನಗರದ ಹೊಸಕೆರೆಗೆ ತೇಲಿ ಬಂದ ನಾಯಿಗಳ ಶವ

ನಾಯಿಗಳಿಗೆ ಊಟ ಹಾಕುವುದನ್ನು ಅಡ್ಡಿಪಡಿಸಿದ್ದಕ್ಕೆ ದೂರು ನೀಡಿದ ಮಹಿಳೆ!

ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 5 ಮೇ 2024, 15:03 IST
ನಾಯಿಗಳಿಗೆ ಊಟ ಹಾಕುವುದನ್ನು ಅಡ್ಡಿಪಡಿಸಿದ್ದಕ್ಕೆ ದೂರು ನೀಡಿದ ಮಹಿಳೆ!

ಉಗ್ರ ತಳಿ ನಾಯಿ ಸಾಕುವುದಕ್ಕೆ ನಿಷೇಧ: ಹೈಕೋರ್ಟ್‌ನಿಂದ ಕೇಂದ್ರದ ಸುತ್ತೋಲೆ ರದ್ದು

ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆ
Last Updated 10 ಏಪ್ರಿಲ್ 2024, 16:18 IST
ಉಗ್ರ ತಳಿ ನಾಯಿ ಸಾಕುವುದಕ್ಕೆ ನಿಷೇಧ: ಹೈಕೋರ್ಟ್‌ನಿಂದ ಕೇಂದ್ರದ ಸುತ್ತೋಲೆ ರದ್ದು
ADVERTISEMENT
ADVERTISEMENT
ADVERTISEMENT