ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

doodle

ADVERTISEMENT

2024: ವಿಶಿಷ್ಟ ಡೂಡಲ್ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ Google!

ನವದೆಹಲಿ: ವಿಶ್ವದಾದ್ಯಂತ 2023ಕ್ಕೆ ವಿದಾಯ ಹೇಳಿ, 2024ರ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಕೈಜೋಡಿಸಿರುವ ಗೂಗಲ್, ವಿಶಿಷ್ಟ ಕಸ್ಟಮೈಸ್ಡ್ ಆ್ಯನಿಮೆಟೇಡ್ ಡೂಡಲ್ ಮೂಲಕ ಗಮನ ಸೆಳೆದಿದೆ.
Last Updated 1 ಜನವರಿ 2024, 7:15 IST
2024: ವಿಶಿಷ್ಟ ಡೂಡಲ್ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ Google!

ಆ್ಯನಿಮೇಟೆಡ್ ಡೂಡಲ್‌ ಮೂಲಕ ಚಂದ್ರಯಾನ-3 ಯಶಸ್ಸನ್ನು ಸಂಭ್ರಮಿಸಿದ ಗೂಗಲ್

ಇಸ್ರೊ ಕಳುಹಿಸಿದ್ದ ವಿಕ್ರಮ್ ಲ್ಯಾಂಡರ್ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ಚಂದ್ರನ ಸುತ್ತ ಪರಿಚಲನೆ ನಡೆಸುವುದು. ಬಳಿಕ, ದಕ್ಷಿಣ ಧ್ರುವದಲ್ಲಿ ಸೂಕ್ತ ಸ್ಥಳ ಗುರುತಿಸಿ ಇಳಿಯುವ ಆ್ಯನಿಮೇಟೆಡ್ ದೃಶ್ಯ ಡೂಡಲ್‌ನಲ್ಲಿದೆ.Chandrayaan 3
Last Updated 24 ಆಗಸ್ಟ್ 2023, 9:49 IST
ಆ್ಯನಿಮೇಟೆಡ್ ಡೂಡಲ್‌ ಮೂಲಕ ಚಂದ್ರಯಾನ-3 ಯಶಸ್ಸನ್ನು ಸಂಭ್ರಮಿಸಿದ ಗೂಗಲ್

ಇಂಟರ‍್ಯಾಕ್ಟಿವ್ ಗೇಮ್ ಡೂಡಲ್‌ ಮೂಲಕ ಪಾನಿ ಪೂರಿಯನ್ನು ಸಂಭ್ರಮಿಸಿದ Google

ಬೆಂಗಳೂರು: ಜಗತ್ತಿನ ದೈತ್ಯ ಸರ್ಚ್ ಎಂಜಿನ್ ಗೂಗಲ್ ಇಂದು ವಿಶೇಷ ಇಂಟರ‍್ಯಾಕ್ಟಿವ್ ಗೇಮ್ ಡೂಡಲ್‌ ಮೂಲಕ ಭಾರತದ ಪ್ರಮುಖ ಸ್ಟ್ರೀಟ್ ಫುಡ್ ‘ಪಾನಿ ಪೂರಿ’ ಅನ್ನು ಸಂಭ್ರಮಿಸುತ್ತಿದೆ.
Last Updated 12 ಜುಲೈ 2023, 10:22 IST
ಇಂಟರ‍್ಯಾಕ್ಟಿವ್ ಗೇಮ್ ಡೂಡಲ್‌ ಮೂಲಕ ಪಾನಿ ಪೂರಿಯನ್ನು ಸಂಭ್ರಮಿಸಿದ Google

ಕೋಲ್ಕತ್ತದ ಶ್ಲೋಕ್‌ ಮುಖರ್ಜಿಗೆ ಗೂಗಲ್‌ ಡೂಡಲ್‌ ಪ್ರಶಸ್ತಿ

ಗೂಗಲ್‌ ಸೋಮವಾರ 2022ರ ಡೂಡಲ್‌ ಫಾರ್‌ ಗೂಗಲ್‌ ಸ್ಪರ್ಧೆಯ ವಿಜೇತರನ್ನು ಘೋಷಿಸಿದೆ. ಈ ವರ್ಷ ಕೋಲ್ಕತ್ತದ ವಿದ್ಯಾರ್ಥಿ ಶ್ಲೋಕ್‌ ಮುಖರ್ಜಿ ‘ಇಂಡಿಯಾ ಆನ್‌ ದಿ ಸೆಂಟರ್‌ ಸ್ಟೇಜ್‌’ ಡೂಡಲ್‌ಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
Last Updated 14 ನವೆಂಬರ್ 2022, 4:27 IST
ಕೋಲ್ಕತ್ತದ ಶ್ಲೋಕ್‌ ಮುಖರ್ಜಿಗೆ ಗೂಗಲ್‌ ಡೂಡಲ್‌ ಪ್ರಶಸ್ತಿ

ಕೊರೊನಾ: ಮೈ ಮರೆಯಬೇಡಿ ಎಂದು ಎಚ್ಚರಿಸಿ ಆಕರ್ಷಕ ಡೂಡಲ್ ಹಾಕಿದ ಗೂಗಲ್

ಮೂರನೇ ಅಲೆ ಬರಬಹುದು ಎಂದು ಗೂಗಲ್ ಕೂಡ ಎಚ್ಚರಿಸಿದ್ದು, ಇದಕ್ಕಾಗಿ ಎಚ್ಚರಿಕೆಯಿಂದ ಇರುವಂತೆ ಹೇಳಿ ಆಕರ್ಷಕ ಡೂಡಲ್‌ನ್ನು ಇಂದು ಹಾಕಿದೆ.
Last Updated 16 ಅಕ್ಟೋಬರ್ 2021, 12:27 IST
ಕೊರೊನಾ: ಮೈ ಮರೆಯಬೇಡಿ ಎಂದು ಎಚ್ಚರಿಸಿ ಆಕರ್ಷಕ ಡೂಡಲ್ ಹಾಕಿದ ಗೂಗಲ್

ಶಿವಾಜಿ ಗಣೇಶನ್ ಜನ್ಮದಿನ: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್

ಖ್ಯಾತ ನಟ ಶಿವಾಜಿ ಗಣೇಶನ್ ಅವರ ಹುಟ್ಟುಹಬ್ಬ
Last Updated 1 ಅಕ್ಟೋಬರ್ 2021, 7:26 IST
ಶಿವಾಜಿ ಗಣೇಶನ್ ಜನ್ಮದಿನ: ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್

23ನೇ ವರ್ಷಕ್ಕೆ ಕಾಲಿರಿಸಿದ ಗೂಗಲ್: ಡೂಡಲ್ ಮೂಲಕ ಸಂಭ್ರಮ

ಗೂಗಲ್ 23ನೇ ವರ್ಷಕ್ಕೆ ಕಾಲಿರಿಸಿದೆ.
Last Updated 27 ಸೆಪ್ಟೆಂಬರ್ 2021, 7:27 IST
23ನೇ ವರ್ಷಕ್ಕೆ ಕಾಲಿರಿಸಿದ ಗೂಗಲ್: ಡೂಡಲ್ ಮೂಲಕ ಸಂಭ್ರಮ
ADVERTISEMENT

ಕವಯಿತ್ರಿ ಸುಭದ್ರಾ ಕುಮಾರಿಗೆ ‘ಡೂಡಲ್‌’ ಗೌರವ

ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಕವಯಿತ್ರಿ ಸುಭದ್ರಾ ಕುಮಾರಿ ಚೌಹಾನ್‌ ಅವರ 117ನೇ ಜನ್ಮ ದಿನದಂದು ಗೂಗಲ್‌ ಡೂಡಲ್‌ ವಿಶೇಷ ಗೌರವ ಸಲ್ಲಿಸಿದೆ.
Last Updated 16 ಆಗಸ್ಟ್ 2021, 6:25 IST
ಕವಯಿತ್ರಿ ಸುಭದ್ರಾ ಕುಮಾರಿಗೆ ‘ಡೂಡಲ್‌’ ಗೌರವ

Tokyo Olympics: ಗೂಗಲ್‌ನಿಂದ ಆಕರ್ಷಕ ಒಲಿಂಪಿಕ್ಸ್ ಡೂಡಲ್

ಟೋಕಿಯೊ ಒಲಿಂಪಿಕ್ಸ್ ಕುರಿತು ಗೂಗಲ್ ಆಕರ್ಷಕ ಡೂಡಲ್
Last Updated 23 ಜುಲೈ 2021, 5:31 IST
Tokyo Olympics: ಗೂಗಲ್‌ನಿಂದ ಆಕರ್ಷಕ ಒಲಿಂಪಿಕ್ಸ್ ಡೂಡಲ್

ಗೂಗಲ್‌ನ ಗಣರಾಜ್ಯೋತ್ಸವದ ಡೂಡಲ್‌ನಲ್ಲಿ ಭಾರತದ ವರ್ಣರಂಜಿತ ಪರಂಪರೆ 

ದೇಶದ 72 ನೇ ಗಣರಾಜ್ಯೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಜಗತ್ತಿನ ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಸಹ ಗಣರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದೆ.
Last Updated 26 ಜನವರಿ 2021, 3:27 IST
ಗೂಗಲ್‌ನ ಗಣರಾಜ್ಯೋತ್ಸವದ ಡೂಡಲ್‌ನಲ್ಲಿ ಭಾರತದ ವರ್ಣರಂಜಿತ ಪರಂಪರೆ 
ADVERTISEMENT
ADVERTISEMENT
ADVERTISEMENT