ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

DPAR

ADVERTISEMENT

ಮುಂಬಡ್ತಿ | ಪ್ರಾತಿನಿಧ್ಯ ಪೂರ್ಣವೆಂದು ಕೈಬಿಡುವಂತಿಲ್ಲ: ಡಿಪಿಎಆರ್ ಸೂಚನೆ

ಮುಂಬಡ್ತಿಗೆ ಪರಿಗಣಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಪ್ರಾತಿನಿಧ್ಯ ಪೂರ್ಣಗೊಂಡಿದೆ ಎಂಬ ಕಾರಣಕ್ಕೆ, ಮುಂಬಡ್ತಿಗೆ ಅರ್ಹರಾದ ಎಸ್‌ಸಿ, ಎಸ್‌ಟಿ ನೌಕರರನ್ನು ಕೈ ಬಿಡುವಂತಿಲ್ಲ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಸ್ಪಷ್ಟಪಡಿಸಿದೆ.
Last Updated 20 ಸೆಪ್ಟೆಂಬರ್ 2024, 0:00 IST
ಮುಂಬಡ್ತಿ | ಪ್ರಾತಿನಿಧ್ಯ ಪೂರ್ಣವೆಂದು ಕೈಬಿಡುವಂತಿಲ್ಲ: ಡಿಪಿಎಆರ್ ಸೂಚನೆ

ಅಧಿಕಾರಿಗಳ ನಿಯೋಜನೆಯಲ್ಲಿ ನಿಯಮ ಪಾಲನೆಗೆ ಸುತ್ತೋಲೆ

ಯಾವುದೇ ಇಲಾಖೆಯ ಅಧಿಕಾರಿಗಳು ಮತ್ತು ನೌಕರರನ್ನು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿ ಅನ್ಯ ಇಲಾಖೆಗಳಿಗೆ ನಿಯೋಜನೆ ಮಾಡದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಂಗಳವಾರ ಸುತ್ತೋಲೆ ಹೊರಡಿಸಿದೆ.
Last Updated 12 ಸೆಪ್ಟೆಂಬರ್ 2023, 16:35 IST
ಅಧಿಕಾರಿಗಳ ನಿಯೋಜನೆಯಲ್ಲಿ ನಿಯಮ ಪಾಲನೆಗೆ ಸುತ್ತೋಲೆ

ಸಿಇ, ಪ್ರಧಾನ ಎಂಜಿನಿಯರ್‌ ಬಡ್ತಿ ಅತಂತ್ರ?

ಡಿಪಿಎಆರ್‌ನಿಂದ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ
Last Updated 4 ಜನವರಿ 2022, 19:30 IST
ಸಿಇ, ಪ್ರಧಾನ ಎಂಜಿನಿಯರ್‌ ಬಡ್ತಿ ಅತಂತ್ರ?

‘ಸೂಪರ್‌ ನ್ಯೂಮರರಿ’ ಹುದ್ದೆಗಳ ತ್ವರಿತ ಮರು ವಿನ್ಯಾಸಕ್ಕೆ ಸೂಚನೆ

ವಿವಿಧ ಇಲಾಖೆಗಳಲ್ಲಿ ದಿನಗೂಲಿ ಸೇವೆಯಿಂದ ಸಕ್ರಮ ಗೊಂಡು ‘ಸೂಪರ್‌ ನ್ಯೂಮರರಿ’ ಹುದ್ದೆ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರ ಸೇವೆಯನ್ನು ಮಂಜೂರಾದ ಹುದ್ದೆಗಳ ಜತೆಗೆ ತ್ವರಿತವಾಗಿ ಮರು ವಿನ್ಯಾಸ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 17 ಫೆಬ್ರುವರಿ 2021, 20:56 IST
fallback

ಕಚೇರಿಗೆ ಚಕ್ಕರ್; ಸಂಬಳಕ್ಕೇ ಕತ್ತರಿ!

ಸಚಿವಾಲಯದ 900ಕ್ಕೂ ಹೆಚ್ಚು ನೌಕರರಿಗೆ ಶೋಕಾಸ್‌ ನೋಟಿಸ್‌– ಡಿಪಿಎಆರ್‌ನಿಂದ ಪಟ್ಟಿ ಸಿದ್ಧ
Last Updated 21 ಜುಲೈ 2019, 20:30 IST
ಕಚೇರಿಗೆ ಚಕ್ಕರ್; ಸಂಬಳಕ್ಕೇ ಕತ್ತರಿ!

ತಿಂಗಳ ಒಳಗೆ ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಸೂಚನೆ

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂಬಾಕಿ (ಬ್ಯಾಗ್‌ಲಾಗ್‌) ಹುದ್ದೆಗಳನ್ನು ತಿಂಗಳ ಒಳಗಾಗಿ ಭರ್ತಿ ಮಾಡುವಂತೆ ನೇಮಕಾತಿ ಪ್ರಾಧಿಕಾರಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಸೂಚಿಸಿದೆ.
Last Updated 27 ಡಿಸೆಂಬರ್ 2018, 17:30 IST
ತಿಂಗಳ ಒಳಗೆ ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT