ಸೆ.11ರ ವರೆಗೆ ದೇಶದಲ್ಲಿ ಕೋವಿಡ್‌ನಿಂದ 76,271 ಮಂದಿ ಸಾವು: ಸಚಿವ ಹರ್ಷವರ್ಧನ್
ಸೆಪ್ಟೆಂಬರ್ 11ರ ವರೆಗೆ ದೇಶದಲ್ಲಿ 45,62,414 ಸೋಂಕು ಪ್ರಕರಣಗಳು ವರದಿಯಾಗಿದ್ದು ಕೋವಿಡ್‌ನಿಂದ ಸಾವಿಗೀಡಾದವರ ಸಂಖ್ಯೆ 76,271 ಆಗಿದೆ. ಸಾವಿನ ಪ್ರಮಾಣ ಶೇ.1.67ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.Last Updated 14 ಸೆಪ್ಟೆಂಬರ್ 2020, 9:57 IST