ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Drought Relief

ADVERTISEMENT

ದೇವದುರ್ಗ: ಬರ, ಪ್ರವಾಹ ಪರಿಹಾರಕ್ಕೆ ರೈತ ಸಂಘ ಒತ್ತಾಯ

ಸರ್ಕಾರ ಬರ ಪರಿಹಾರ ಹಾಗೂ ನದಿ ತೀರದ ರೈತರಿಗೆ, ಪ್ರವಾಹದಿಂದಾಗಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ ಒತ್ತಾಯಿಸಿದರು.
Last Updated 9 ನವೆಂಬರ್ 2024, 15:50 IST
ದೇವದುರ್ಗ: ಬರ, ಪ್ರವಾಹ ಪರಿಹಾರಕ್ಕೆ ರೈತ ಸಂಘ ಒತ್ತಾಯ

ವಿಜಯಪುರ: ಬರ ಪರಿಹಾರದ ಸ್ಪಷ್ಟತೆ ನೀಡಲು ಒತ್ತಾಯ

ಮುಂಗಾರು ಹಂಗಾಮಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ಪರಿಹಾರದ ಮೊತ್ತದಲ್ಲಿ ಅನೇಕ ಗೊಂದಲಗಳಿದ್ದು ಅದರ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಈಚೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
Last Updated 2 ಜೂನ್ 2024, 15:26 IST
ವಿಜಯಪುರ: ಬರ ಪರಿಹಾರದ ಸ್ಪಷ್ಟತೆ ನೀಡಲು ಒತ್ತಾಯ

ನರಗುಂದ | ಬಿತ್ತಿದ ರೈತರಿಗಿಲ್ಲ ಬರ ಪರಿಹಾರ: ಆಕ್ರೋಶ

ಬರ ಪರಿಹಾರವೋ; ಬೆಳೆ ಹಾನಿ ಪರಿಹಾರವೋ: ರೈತರ ಪ್ರಶ್ನೆ
Last Updated 28 ಮೇ 2024, 6:13 IST
ನರಗುಂದ | ಬಿತ್ತಿದ ರೈತರಿಗಿಲ್ಲ ಬರ ಪರಿಹಾರ: ಆಕ್ರೋಶ

ಬಾಗಲಕೋಟೆ: ರೈತರ ಖಾತೆಗೆ ಹಣ ಜಮೆ, ‘ಕೈ’ ಹಿಡಿಯಲಿದೆಯೇ ಬರ ಪರಿಹಾರ ಧನ

ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಸಮಯ, ಸಂದರ್ಭವನ್ನು ಬಳಸಿಕೊಳ್ಳಲು ಮರೆಯುವುದಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಕೂಡ ಬರ ಪರಿಹಾರದ ಮೂಲಕ ಮತಗಳಿಗೆ ‘ಕೈ’ ಹಾಕುವ ಯತ್ನ ಮಾಡಿತು. ಆದರೆ, ಮತದಾರರು ಕೈ ಹಿಡಿದಿದ್ದಾರೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.
Last Updated 24 ಮೇ 2024, 4:59 IST
ಬಾಗಲಕೋಟೆ: ರೈತರ ಖಾತೆಗೆ ಹಣ ಜಮೆ, ‘ಕೈ’ ಹಿಡಿಯಲಿದೆಯೇ ಬರ ಪರಿಹಾರ ಧನ

ಹಾನಗಲ್: ಬರ ಪರಿಹಾರಕ್ಕಾಗಿ ಸಹಾಯವಾಣಿ

ಪರಿಹಾರ ಹಣ ಜಮೆ ಆಗದೇ ಇದ್ದ ರೈತರು ತಕ್ಷಣವೇ ನಾಡಕಚೇರಿ ಇಲ್ಲವೇ ತಹಶೀಲ್ದಾರ್ ಕಚೇರಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.
Last Updated 20 ಮೇ 2024, 15:31 IST
ಹಾನಗಲ್: ಬರ ಪರಿಹಾರಕ್ಕಾಗಿ ಸಹಾಯವಾಣಿ

ಬರ ಪರಿಹಾರ: ಎಲ್ಲ ರೈತರಿಗೂ ಸಿಗಲಿ– ಆರ್.ಎಸ್. ಪಾಟೀಲ ಆಗ್ರಹ

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವನ್ನು ರಾಜ್ಯ ಸರ್ಕಾರ ಎಲ್ಲ ರೈತರಿಗೂ ಸರಿಯಾಗಿ ಹಂಚಿಕೆ ಮಾಡಬೇಕು ಎಂದು ರೋಣ ಬ್ಲಾಕ್ ಕಾಂಗ್ರೆಸ್ ಒತ್ತಾಯಿಸಿದೆ.
Last Updated 20 ಮೇ 2024, 14:44 IST
ಬರ ಪರಿಹಾರ: ಎಲ್ಲ ರೈತರಿಗೂ ಸಿಗಲಿ– ಆರ್.ಎಸ್. ಪಾಟೀಲ ಆಗ್ರಹ

ದೇವರಹಿಪ್ಪರಗಿ: ಬರ ಪರಿಹಾರ ನೀಡಲು ಆಗ್ರಹ

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳಿಂದ ಮನವಿ
Last Updated 20 ಮೇ 2024, 14:33 IST
ದೇವರಹಿಪ್ಪರಗಿ: ಬರ ಪರಿಹಾರ ನೀಡಲು ಆಗ್ರಹ
ADVERTISEMENT

ಚನ್ನಮ್ಮನ ಕಿತ್ತೂರು: ಬರ ಪರಿಹಾರಧನ ಬಿಡುಗಡೆಗೆ ಆಗ್ರಹ

ಬರ ಪೀಡಿತ ಪ್ರದೇಶದಲ್ಲಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಶೀಘ್ರ ಪರಿಹಾರ ಧನ ವಿತರಣೆ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಚನ್ನಮ್ಮನ ಕಿತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಭೀಮಶೆಪ್ಪ ದುರ್ಗಣ್ಣವರ ಆಗ್ರಹಿಸಿದರು.
Last Updated 20 ಮೇ 2024, 14:30 IST
ಚನ್ನಮ್ಮನ ಕಿತ್ತೂರು: ಬರ ಪರಿಹಾರಧನ ಬಿಡುಗಡೆಗೆ ಆಗ್ರಹ

ಸವದತ್ತಿ: ಬರ ಪರಿಹಾರ ನೀಡಲು ಆಗ್ರಹ

ಬರ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸವದತ್ತಿ ತಹಶೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದಿಂದ ಶಿರಸ್ತೇದಾರ್‌ ಶಶಿರಾಜ್ ವನಕೆ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 20 ಮೇ 2024, 14:02 IST
 ಸವದತ್ತಿ: ಬರ ಪರಿಹಾರ ನೀಡಲು ಆಗ್ರಹ

ರಾಯಚೂರು: ಬರ ಪರಿಹಾರ ವಿತರಣೆಯ ತಾರತಮ್ಯ ಖಂಡಿಸಿ ಪ್ರತಿಭಟನೆ

ಫಸಲ್ ಬಿಮಾ ಯೋಜನೆಯಡಿ ವಿಮೆ ಹಣ ಪಾವತಿಸಿದ ರೈತರಿಗೆ ವಿಮೆ ಹಣ ಮಂಜೂರು ಮಾಡುವುದು. ಬರ ಪರಿಹಾರದಲ್ಲಿನ ತಾರತಮ್ಯವನ್ನು ಸರಿಪಡಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 20 ಮೇ 2024, 13:50 IST
ರಾಯಚೂರು: ಬರ ಪರಿಹಾರ ವಿತರಣೆಯ ತಾರತಮ್ಯ ಖಂಡಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT