ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Drought Survey

ADVERTISEMENT

ಸಮಸ್ಯೆ ಆಲಿಸದ ಕೇಂದ್ರ ತಂಡ: ಬೈಲಹೊಂಗಲದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ

Drought Study: ಕೇಂದ್ರ ಬರ ಅಧ್ಯಯನ ತಂಡವು ತಮ್ಮ ಸಮಸ್ಯೆ ಆಲಿಸಲಿಲ್ಲ ಎಂದು ಆಪಾದಿಸಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೈಲಹೊಂಗಲ ತಾಲ್ಲೂಕಿನ ಕಲಕುಪ್ಪಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಿತು.
Last Updated 6 ಅಕ್ಟೋಬರ್ 2023, 5:43 IST
ಸಮಸ್ಯೆ ಆಲಿಸದ ಕೇಂದ್ರ ತಂಡ: ಬೈಲಹೊಂಗಲದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ

ಬೆಳಗಾವಿ: ಕೇಂದ್ರ ತಂಡದಿಂದ ಬರ ಪರಿಶೀಲನೆ

Drought Study: ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ ಸಾಹು ನೇತೃತ್ವದ ತಂಡ ಕೇಂದ್ರ ಅಧ್ಯಯನ ತಂಡ ಬೈಲಹೊಂಗಲ ತಾಲ್ಲೂಕಿನ ಕಲಕುಪ್ಪಿ, ನೇಸರಗಿಯಲ್ಲಿ ಬರ ಪರಿಶೀಲಿಸಿತು.
Last Updated 6 ಅಕ್ಟೋಬರ್ 2023, 5:34 IST
ಬೆಳಗಾವಿ: ಕೇಂದ್ರ ತಂಡದಿಂದ ಬರ ಪರಿಶೀಲನೆ

ಚಿಕ್ಕಬಳ್ಳಾಪುರ: ಚೊಕ್ಕಹಳ್ಳಿಗೆ ಬರ ಅಧ್ಯಯನ ತಂಡ ಭೇಟಿ

Drought Study: ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ಅಶೋಕ ಕುಮಾರ್ ನೇತೃತ್ವದ ಬರ ಅಧ್ಯಯನ ತಂಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದೆ.
Last Updated 6 ಅಕ್ಟೋಬರ್ 2023, 5:11 IST
ಚಿಕ್ಕಬಳ್ಳಾಪುರ: ಚೊಕ್ಕಹಳ್ಳಿಗೆ ಬರ ಅಧ್ಯಯನ ತಂಡ ಭೇಟಿ

ಬೆಳಗಾವಿ | ಕೇಂದ್ರ ತಂಡದಿಂದ ಬರ ಅಧ್ಯಯನ ಆರಂಭ

Drought Survey: ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ ಸಾಹು ನೇತೃತ್ವದ ತಂಡ ಕೇಂದ್ರ ತಂಡ ಜಿಲ್ಲೆಯಲ್ಲಿ ಬರ ಅಧ್ಯಯನ ಆರಂಭಿಸಿದೆ.
Last Updated 6 ಅಕ್ಟೋಬರ್ 2023, 4:20 IST
ಬೆಳಗಾವಿ | ಕೇಂದ್ರ ತಂಡದಿಂದ ಬರ ಅಧ್ಯಯನ ಆರಂಭ

ಬರ: ಅ.7ರಂದು ಸಂಡೂರು ತಾಲ್ಲೂಕಿಗೆ ಕೇಂದ್ರ ತಂಡ ಭೇಟಿ

ಬಳ್ಳಾರಿ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಶನಿವಾರ ಆಗಮಿಸುವ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ ಅವರ ನೇತೃತ್ವದ ಅಂತರ್‌ ಸಚಿವಾಲಯದ ಮೂವರು ಅಧಿಕಾರಿಗಳ ತಂಡ, ಅ.7ರಂದು ಸಂಡೂರು ತಾಲ್ಲೂಕಿನಲ್ಲಿ ಪ್ರವಾಸ ಮಾಡಲಿದೆ.
Last Updated 5 ಅಕ್ಟೋಬರ್ 2023, 16:07 IST
ಬರ: ಅ.7ರಂದು  ಸಂಡೂರು ತಾಲ್ಲೂಕಿಗೆ ಕೇಂದ್ರ ತಂಡ ಭೇಟಿ

ಬರ ಅಧ್ಯಯನ | ಅ. 7ಕ್ಕೆ ವಿಜಯನಗರ, ಬಳ್ಳಾರಿಗೆ ಕೇಂದ್ರ ತಂಡ

ಬರ ಪರಿಸ್ಥಿತಿ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಹಾಗೂ ಕೃಷಿಕರ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಅಜಿತ್‌ ಕುಮಾರ್ ಸಾಹು (ಐಎಎಸ್‌) ನೇತೃತ್ವದ ತಂಡದ ಮೂವರು ಅಧಿಕಾರಿಗಳು ಇದೇ 7ರಂದು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
Last Updated 4 ಅಕ್ಟೋಬರ್ 2023, 14:33 IST
ಬರ ಅಧ್ಯಯನ | ಅ. 7ಕ್ಕೆ ವಿಜಯನಗರ, ಬಳ್ಳಾರಿಗೆ ಕೇಂದ್ರ ತಂಡ

ಕೆರೆ ತುಂಬಿಸಿ; ನೀರಾವರಿ ಕಲ್ಪಿಸಿ

ಬರ ಅಧ್ಯಯನ ವೇಳೆ ಯಡಿಯೂರಪ್ಪಗೆ ಮುಷ್ಠಿಗೇರಿ ಗ್ರಾಮಸ್ಥರ ಮನವಿ
Last Updated 7 ಜೂನ್ 2019, 15:20 IST
ಕೆರೆ ತುಂಬಿಸಿ; ನೀರಾವರಿ ಕಲ್ಪಿಸಿ
ADVERTISEMENT

‘ಬರ ಪರಿಸ್ಥಿತಿ ಪರಿಣಾಮಕಾರಿಯಾಗಿ ನಿರ್ವಹಿಸಿ’

ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ
Last Updated 5 ಡಿಸೆಂಬರ್ 2018, 13:52 IST
‘ಬರ ಪರಿಸ್ಥಿತಿ ಪರಿಣಾಮಕಾರಿಯಾಗಿ ನಿರ್ವಹಿಸಿ’

ಮೊದಲು ರೈತರ ನೆರವಿಗೆ ಬನ್ನಿ: ಸರ್ಕಾರಕ್ಕೆ ಕೆ.ಎಸ್.ಈಶ್ವರಪ್ಪ ಕಿವಿಮಾತು

‘ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ಮೊದಲು ತನ್ನ ಬೊಕ್ಕಸದಿಂದ ಹಣ ಕೊಟ್ಟು ನೆರವಾಗಲಿ. ನಂತರ ಕೇಂದ್ರದಿಂದ ಬರುವ ಅನುದಾನವನ್ನು ಅವರ ಲೆಕ್ಕಕ್ಕೆ ಜಮಾ ಮಾಡಿಕೊಳ್ಳಲಿ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು. ಬಿಜೆಪಿ ಬರ ಅಧ್ಯಯನ ತಂಡದ ನೇತೃತ್ವ ವಹಿಸಿ ಬುಧವಾರ ತಾಲ್ಲೂಕಿನ ಸಂಗಾಪುರ, ಭಗವತಿ, ರಾಂಪುರದದಲ್ಲಿ ಒಣಗಿದ ಬೆಳೆಗಳ ವೀಕ್ಷಣೆ ಮಾಡಿ ರೈತರಿಂದ ಹಾನಿ ಪ್ರಮಾಣದ ಮಾಹಿತಿ ಪಡೆದ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Last Updated 5 ಡಿಸೆಂಬರ್ 2018, 13:44 IST
ಮೊದಲು ರೈತರ ನೆರವಿಗೆ ಬನ್ನಿ: ಸರ್ಕಾರಕ್ಕೆ ಕೆ.ಎಸ್.ಈಶ್ವರಪ್ಪ ಕಿವಿಮಾತು
ADVERTISEMENT
ADVERTISEMENT
ADVERTISEMENT