ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

DYSP

ADVERTISEMENT

ರಾಜ್ಯದ ವಿವಿಧ ಭಾಗಗಳ ಏಳು ಡಿವೈಎಸ್‌ಪಿ, 55 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ರಾಜ್ಯದ ವಿವಿಧ ಭಾಗಗಳ ಏಳು ಡಿವೈಎಸ್‌ಪಿ ಹಾಗೂ 55 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.
Last Updated 18 ಅಕ್ಟೋಬರ್ 2024, 16:40 IST
ರಾಜ್ಯದ ವಿವಿಧ ಭಾಗಗಳ ಏಳು ಡಿವೈಎಸ್‌ಪಿ, 55 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ರಾಜ್ಯದ ಹಲವು ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ಸೋಮವಾರ (ಜನವರಿ 29) ನಡೆದ ಪೊಲೀಸ್‌ ಸಿಬ್ಬಂದಿ ಮಂಡಳಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ರಾಜ್ಯದ ಹಲವು ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಡಿಜಿ ಮತ್ತು ಐಜಿಪಿ ಕಚೇರಿ ಆದೇಶ ಹೊರಡಿಸಿದೆ.
Last Updated 31 ಜನವರಿ 2024, 9:30 IST
ರಾಜ್ಯದ ಹಲವು ಡಿವೈಎಸ್ಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

30 ಡಿವೈಎಸ್ಪಿಗಳ ಹುದ್ದೆ ಮೇಲ್ದರ್ಜೆಗೆ: ಎಎಸ್‌ಪಿ ಅಧಿಕಾರ

ರಾಜ್ಯದಲ್ಲಿರುವ 30 ಡಿವೈಎಸ್‌ಪಿ ಹುದ್ದೆಗಳನ್ನು ‘ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ’ (ಎಎಸ್‌ಪಿ) ಹುದ್ದೆಗಳಿಗೆ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 26 ಅಕ್ಟೋಬರ್ 2023, 15:24 IST
30 ಡಿವೈಎಸ್ಪಿಗಳ ಹುದ್ದೆ ಮೇಲ್ದರ್ಜೆಗೆ: ಎಎಸ್‌ಪಿ ಅಧಿಕಾರ

ತುಮಕೂರು | ಡಿವೈಎಸ್‌ಪಿ ಪ್ರಕರಣ: ಇನ್ನೂ ಕ್ರಮ ಇಲ್ಲ

ತುಮಕೂರು: ನಗರ ಡಿವೈಎಸ್‌ಪಿ ಶ್ರೀನಿವಾಸ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ನೀಡಿ ಒಂದು ವಾರಕ್ಕೆ ಕಾಲಿಟ್ಟಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
Last Updated 13 ಸೆಪ್ಟೆಂಬರ್ 2023, 7:01 IST
ತುಮಕೂರು | ಡಿವೈಎಸ್‌ಪಿ ಪ್ರಕರಣ: ಇನ್ನೂ ಕ್ರಮ ಇಲ್ಲ

ಡಿವೈಎಸ್ಪಿ/ಎಸಿಪಿ, ಇನ್‌ಸ್ಪೆಕ್ಟರ್ ವರ್ಗಾವಣೆ

ರಾಜ್ಯದ 23 ಡಿವೈಎಸ್ಪಿ/ಎಸಿಪಿ ಹಾಗೂ 103 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಬುಧವಾರ ಆದೇಶ ಹೊರಡಿಸಿದೆ. ಬೆಂಗಳೂರು ಕಮಿಷನರೇಟ್ ವ್ಯಾಪ್ತಿ ಯಲ್ಲಿ ವರ್ಗಾವಣೆಯಾದ ಡಿವೈಎಸ್ಪಿ/ಎಸಿಪಿ: ಟಿ. ಮಹದೇವ್; ಕೆ.ಜಿ. ಹಳ್ಳಿ ಉಪವಿಭಾಗ, ಎಂ.ಜೆ. ಪೃಥ್ವಿ; ಸಂಚಾರ ಉ. ಉಪ ವಿಭಾಗ, ಟಿ.ಆರ್. ಪುಟ್ಟಸ್ವಾಮಿಗೌಡ; ಸಿಸಿಬಿ, ಎನ್.ಟಿ. ಶ್ರೀನಿವಾಸ್ ರೆಡ್ಡಿ; ಎಚ್‌ಎಸ್‌ಆರ್‌ ಲೇಔಟ್ ಉಪ ವಿಭಾಗ.
Last Updated 25 ಜನವರಿ 2023, 19:51 IST
ಡಿವೈಎಸ್ಪಿ/ಎಸಿಪಿ, ಇನ್‌ಸ್ಪೆಕ್ಟರ್ ವರ್ಗಾವಣೆ

ಹರಿಯಾಣ ಡಿವೈಎಸ್‌ಪಿ ಸುರೇಂದ್ರ ಸಿಂಗ್ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶ

ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿ ಹತ್ಯೆಗೀಡಾದ ಡಿವೈಎಸ್‌ಪಿ ಸುರೇಂದ್ರ ಸಿಂಗ್‌ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಲುಹರಿಯಾಣ ಸರ್ಕಾರ ಆದೇಶಿಸಿದೆ.
Last Updated 21 ಜುಲೈ 2022, 6:19 IST
ಹರಿಯಾಣ ಡಿವೈಎಸ್‌ಪಿ ಸುರೇಂದ್ರ ಸಿಂಗ್ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶ

ಪಿಎಸ್‌ಐ ನೇಮಕಾತಿ ಅಕ್ರಮ: ಹೆದರಿಸಿ ₹10 ಲಕ್ಷ ವಸೂಲಿ ಮಾಡಿದ್ದ ಡಿವೈಎಸ್ಪಿ!

ಆರ್‌.ಡಿ. ಪಾಟೀಲ ಸಲಹೆ ಆಧರಿಸಿ ಮೇಳಕುಂದಿ, ಕಾಶಿನಾಥಗೆ ಕರೆ ಮಾಡಿದ್ದ ಸಾಲಿ
Last Updated 10 ಜುಲೈ 2022, 18:45 IST
ಪಿಎಸ್‌ಐ ನೇಮಕಾತಿ ಅಕ್ರಮ: ಹೆದರಿಸಿ ₹10 ಲಕ್ಷ ವಸೂಲಿ ಮಾಡಿದ್ದ ಡಿವೈಎಸ್ಪಿ!
ADVERTISEMENT

ಪಿಎಸ್‌ಐ ಅಕ್ರಮ: ಡಿವೈಎಸ್ಪಿ ಶಾಂತಕುಮಾರ್ 12 ದಿನ ಸಿಐಡಿ ಕಸ್ಟಡಿಗೆ

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಡಿವೈಎಸ್ಪಿ ಶಾಂತಕುಮಾರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ 12 ದಿನಗಳವರೆಗೆ ಸಿಐಡಿ ಅಧಿಕಾರಿಗಳ ಕಸ್ಟಡಿಗೆ ನೀಡಲಾಗಿದೆ.
Last Updated 14 ಮೇ 2022, 2:16 IST
ಪಿಎಸ್‌ಐ ಅಕ್ರಮ: ಡಿವೈಎಸ್ಪಿ ಶಾಂತಕುಮಾರ್ 12 ದಿನ ಸಿಐಡಿ ಕಸ್ಟಡಿಗೆ

ಪಥಸಂಚಲನದಲ್ಲಿ ಭಾಗವಹಿಸಿ ತೆರಳಿದ ಬೆನ್ನಲ್ಲೇ ಡಿವೈಎಸ್ಪಿ ವಶಕ್ಕೆ

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಪಡೆಯ ಕಲಬುರಗಿ ವಿಭಾಗದ ಡಿವೈಎಸ್ಪಿ ವೈಜನಾಥ ಕಲ್ಯಾಣಿ ರೇವೂರ ಅವರನ್ನು ಶುಕ್ರವಾರ ‌ಸಂಜೆ ವಶಕ್ಕೆ ‌ಪಡೆದರು.
Last Updated 6 ಮೇ 2022, 20:06 IST
ಪಥಸಂಚಲನದಲ್ಲಿ ಭಾಗವಹಿಸಿ ತೆರಳಿದ ಬೆನ್ನಲ್ಲೇ ಡಿವೈಎಸ್ಪಿ ವಶಕ್ಕೆ

ಪಿಎಸ್ಐ ಹಗರಣ: ಕೆಎಸ್‌ಆರ್‌ಪಿ ಡಿವೈಎಸ್ಪಿ ವೈಜನಾಥ ಸಿಐಡಿ ವಶಕ್ಕೆ 

ಪಿಎಸ್‌ಐಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ)ಕಲಬುರಗಿ ವಿಭಾಗದ ಡಿವೈಎಸ್ಪಿ ವೈಜನಾಥ ಅವರನ್ನು ಶುಕ್ರವಾರ ‌ಸಂಜೆ ವಶಕ್ಕೆ ‌ಪಡೆದರು.
Last Updated 6 ಮೇ 2022, 14:19 IST
ಪಿಎಸ್ಐ ಹಗರಣ: ಕೆಎಸ್‌ಆರ್‌ಪಿ ಡಿವೈಎಸ್ಪಿ ವೈಜನಾಥ ಸಿಐಡಿ ವಶಕ್ಕೆ 
ADVERTISEMENT
ADVERTISEMENT
ADVERTISEMENT