ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

E book

ADVERTISEMENT

ಓದಲು ಪುಸ್ತಕವೇ ಬೇಕಿಲ್ಲ! ಕೊರತೆ ನೀಗಿಸುತ್ತಿವೆ ಇ–ರೀಡರ್‌ಗಳು

ಜಗತ್ತಿನಾದ್ಯಂತ ಹೆಚ್ಚಿನ ಜನರು ಬಳಸುವ ಹಾಗೂ ಬಹುಜನಪ್ರಿಯ ಇ–ಬುಕ್ ರೀಡರ್ ಎಂದರೆ ಕಿಂಡಲ್. ಭಾರತದ ಇತರ ಭಾಷೆಗಳ ಪುಸ್ತಕಗಳ ತನ್ನಲ್ಲಿ ಅಡಕಗೊಳಿಸಲು ಸರಿಯಾದ ಸಾಫ್ಟ್‌ವೇರ್ ಬೆಳೆಸಿದ ಅಮೆಜಾನ್ ಕಿಂಡಲ್ ಅದೇಕೋ ಕನ್ನಡದ ಬಗ್ಗೆ ಇನ್ನೂ ಒಲವು ತೋರಿಲ್ಲ.
Last Updated 23 ನವೆಂಬರ್ 2021, 19:30 IST
ಓದಲು ಪುಸ್ತಕವೇ ಬೇಕಿಲ್ಲ! ಕೊರತೆ ನೀಗಿಸುತ್ತಿವೆ ಇ–ರೀಡರ್‌ಗಳು

ಕುವೆಂಪು ಅವರ ಇ–ಪುಸ್ತಕಗಳ ಬಿಡುಗಡೆ

ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಅವರ 56 ಪುಸ್ತಕಗಳನ್ನು ಇ–ಪುಸ್ತಕಗಳ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆ್ಯಪ್‌ನಲ್ಲಿ ಮಂಗಳವಾರ ಬಿಡುಗಡೆಗೊಳಿಸಲಾಯಿತು.
Last Updated 29 ಡಿಸೆಂಬರ್ 2020, 20:48 IST
ಕುವೆಂಪು ಅವರ ಇ–ಪುಸ್ತಕಗಳ ಬಿಡುಗಡೆ

‘ಕೃತಿಗಳನ್ನು ಯುವಜನರಿಗೆ ತಲುಪಿಸಲು ಇ– ಪುಸ್ತಕ ಸಹಕಾರಿ’

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ಅಭಿಮತ
Last Updated 12 ಡಿಸೆಂಬರ್ 2020, 19:51 IST
‘ಕೃತಿಗಳನ್ನು ಯುವಜನರಿಗೆ ತಲುಪಿಸಲು ಇ– ಪುಸ್ತಕ ಸಹಕಾರಿ’

ಎಂಜಿನಿಯರಿಂಗ್‌ಗೆ ಸರಳ ಭಾಷೆಯಲ್ಲಿ ಕನ್ನಡ ಇ–ಪುಸ್ತಕ ರಚಿಸಿದ ಡಾ.ಸುದರ್ಶನ

ಕನ್ನಡ ಮಾಧ್ಯಮದಲ್ಲಿ ಕಲಿತು, ಎಂಜಿನಿಯರಿಂಗ್‌ಓದುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗಬಲ್ಲ ಇ–ಪುಸ್ತಕವೊಂದು ಸಿದ್ಧವಾಗಿದೆ.
Last Updated 7 ಅಕ್ಟೋಬರ್ 2020, 20:05 IST
ಎಂಜಿನಿಯರಿಂಗ್‌ಗೆ ಸರಳ ಭಾಷೆಯಲ್ಲಿ ಕನ್ನಡ ಇ–ಪುಸ್ತಕ ರಚಿಸಿದ ಡಾ.ಸುದರ್ಶನ

ಮಗ್ಗಲು ಬದಲಿಸುತ್ತಿರುವ ಪುಸ್ತಕ

ಕೊರೊನಾ ಕಾಲದಲ್ಲಿ ಕೋಗಿಲೆಗಳು ತುಸು ಹೆಚ್ಚಾಗಿಯೇ ಕೂಗಿದವು, ನವಿಲೂ ನಲಿಯಿತು, ಓದುಗ ಸ್ವಲ್ಪ ಜಾಸ್ತಿಯೇ ಓದಿದ, ಬರೆಯುವವನಿಗೂ ಸ್ಪೂರ್ತಿ ಉಕ್ಕಿತು. ಕೊರೊನಾ ಬದುಕನ್ನು ಹತ್ತಿಕ್ಕಿರಬಹುದು. ಆದರೆ ಮನುಷ್ಯನ ಓದುವ ಅಭ್ಯಾಸವನ್ನು ಹತ್ತಿಕ್ಕಲಾಗಲಿಲ್ಲ. ಪುಸ್ತಕ ಮೂಲೆಗುಂಪಾಗಿಲ್ಲ, ಮಗ್ಗಲು ಬದಲಾಗುತ್ತಿದೆಯಷ್ಟೇ. ‌
Last Updated 27 ಜೂನ್ 2020, 19:30 IST
ಮಗ್ಗಲು ಬದಲಿಸುತ್ತಿರುವ ಪುಸ್ತಕ

ಇ–ಓದು: ಅಂಗೈಯಲ್ಲೇ ವಾಚನಾಲಯ

ಓದುಗರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಧಾರವಾಡದ ಮನೋಹರ ಗ್ರಂಥಮಾಲಾ ಇ–ಓದನ್ನು ಮೂರು ತಿಂಗಳ ಅವಧಿಗೆ ಉಚಿತವಾಗಿ ಒದಗಿಸುತ್ತಿದೆ.
Last Updated 9 ಮೇ 2020, 5:46 IST
ಇ–ಓದು: ಅಂಗೈಯಲ್ಲೇ ವಾಚನಾಲಯ

ಇ–ಬುಕ್‌ಗೆ ಮಣೆ: ಪ್ರಕಾಶಕರ ವಿರೋಧ

ನಗರದ 5 ವಲಯ ಗ್ರಂಥಾಲಯಗಳ ಡಿಜಿಟಲೀಕರಣ, ಕನ್ನಡ ಪುಸ್ತಕೋದ್ಯಮಕ್ಕೆ ಮಾರಕ?
Last Updated 8 ಡಿಸೆಂಬರ್ 2019, 19:30 IST
ಇ–ಬುಕ್‌ಗೆ ಮಣೆ: ಪ್ರಕಾಶಕರ ವಿರೋಧ
ADVERTISEMENT
ADVERTISEMENT
ADVERTISEMENT
ADVERTISEMENT