ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

E cigarettes

ADVERTISEMENT

ದೆಹಲಿ | ₹5 ಲಕ್ಷ ಮೌಲ್ಯದ ಇ–ಸಿಗರೇಟ್‌ ವಶ: ಐವರ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇ–ಸಿಗರೇಟ್‌ಗಳ ಸಂಗ್ರಹ-ಸಾಗಣೆ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 4 ಅಕ್ಟೋಬರ್ 2024, 11:02 IST
ದೆಹಲಿ | ₹5 ಲಕ್ಷ ಮೌಲ್ಯದ ಇ–ಸಿಗರೇಟ್‌ ವಶ: ಐವರ ಬಂಧನ

ಏಕಬಳಕೆಯ ಇ–ಸಿಗರೇಟ್‌ ನಿಷೇಧಕ್ಕೆ ಬ್ರಿಟನ್ ಚಿಂತನೆ 

ಮಕ್ಕಳು ನಿಕೋಟಿನ್‌ ವ್ಯಸನಿಗಳಾಗುವುದನ್ನು ತಪ್ಪಿಸಲು ಏಕಬಳಕೆಯ ಇ-ಸಿಗರೇಟ್ ಮತ್ತಿತರ ಸಾಧನಗಳನ್ನು ನಿಷೇಧಿಸಲು ಬ್ರಿಟನ್ ಮುಂದಾಗಿದೆ.
Last Updated 29 ಜನವರಿ 2024, 15:46 IST
ಏಕಬಳಕೆಯ ಇ–ಸಿಗರೇಟ್‌ ನಿಷೇಧಕ್ಕೆ ಬ್ರಿಟನ್ ಚಿಂತನೆ 

ಗಿಫ್ಟ್‌ ಸೆಂಟರ್‌ನಲ್ಲಿ ಇ–ಸಿಗರೇಟ್‌ ಮಾರಾಟ

₹26 ಲಕ್ಷ ಮೌಲ್ಯದ ಇ–ಸಿಗರೇಟ್‌ ಉತ್ಪನ್ನ, ವಿದೇಶಿ ಸಿಗರೇಟ್‌ ಜಪ್ತಿ
Last Updated 14 ಡಿಸೆಂಬರ್ 2023, 0:30 IST
ಗಿಫ್ಟ್‌ ಸೆಂಟರ್‌ನಲ್ಲಿ ಇ–ಸಿಗರೇಟ್‌ ಮಾರಾಟ

ಇ–ಸಿಗರೇಟ್‌ ನಿಷೇಧ ನಿಯಮ ಉಲ್ಲಂಘನೆ: ಕೇಂದ್ರದಿಂದ ಸಾರ್ವಜನಿಕ ಪ್ರಕಟಣೆ

ಇ–ಸಿಗರೇಟ್‌ ನಿಷೇಧ ನಿಯಮ ಉಲ್ಲಂಘನೆ: ಕೇಂದ್ರದಿಂದ ಸಾರ್ವಜನಿಕ ಪ್ರಕಟಣೆ
Last Updated 22 ಮೇ 2023, 14:23 IST
ಇ–ಸಿಗರೇಟ್‌ ನಿಷೇಧ ನಿಯಮ ಉಲ್ಲಂಘನೆ: ಕೇಂದ್ರದಿಂದ ಸಾರ್ವಜನಿಕ ಪ್ರಕಟಣೆ

₹ 1.25 ಕೋಟಿಯ ಇ–ಸಿಗರೇಟ್‌, ಲಿಕ್ವಿಡ್‌ ಜಪ್ತಿ

ಕೇಂದ್ರ ಸರ್ಕಾರವು ನಿಷೇಧಿಸಿದ್ದ ಇ–ಸಿಗರೇಟ್‌ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ದಾಳಿ ನಡೆಸಿ, ₹1.25 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
Last Updated 3 ಮೇ 2023, 20:40 IST
₹ 1.25 ಕೋಟಿಯ ಇ–ಸಿಗರೇಟ್‌, ಲಿಕ್ವಿಡ್‌ ಜಪ್ತಿ

ಏನಿದು e-ಸಿಗರೇಟ್? ಇದನ್ನು ಬಳಸುವ ಮುನ್ನ ಎಚ್ಚರವಹಿಸಿ..

ತಂಬಾಕು ಬಳಕೆಯಲ್ಲಿ ಅತ್ಯಂತ ಸಾಮಾನ್ಯವಾದ ವಸ್ತುವೆಂದರೆ ಅದು ಸಿಗರೇಟ್, ಬೀಡಿ, ಹುಕ್ಕಾಮುಂತಾದವುಗಳು. ಅವುಗಳು ಹೊಗೆಯನ್ನು ಹೊರಹಾಕಬಲ್ಲದಾಗಿದ್ದು ಅದರಲ್ಲಿನ 400 ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ಕಾರಕ ಎಂದು ದೃಢಪಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾರುಹೋಗಿರುವುದು e-ಸಿಗರೇಟ್‌ಗಳ ಹಿಂದೆ.
Last Updated 20 ಜೂನ್ 2022, 6:34 IST
ಏನಿದು e-ಸಿಗರೇಟ್? ಇದನ್ನು ಬಳಸುವ ಮುನ್ನ ಎಚ್ಚರವಹಿಸಿ..

ಚಾಕೊಲೇಟ್‌, ಇ–ಸಿಗರೇಟ್‌ನಲ್ಲಿ ಡ್ರಗ್ಸ್ !

ಅಂತರರಾಷ್ಟ್ರೀಯ ಜಾಲ ಭೇದಿಸಿದ ಸಿಸಿಬಿ * ₹ 1 ಕೋಟಿ ಮೌಲ್ಯದ ಹೈಡ್ರೊ ಗಾಂಜಾ ಜಪ್ತಿ
Last Updated 30 ನವೆಂಬರ್ 2019, 4:33 IST
ಚಾಕೊಲೇಟ್‌, ಇ–ಸಿಗರೇಟ್‌ನಲ್ಲಿ ಡ್ರಗ್ಸ್ !
ADVERTISEMENT

ಇ ಸಿಗರೇಟು ಮಾರಾಟ ಅಬಾಧಿತ

ಇ–ಸಿಗರೇಟ್ ಮಾರಾಟ ನಿಷೇಧಿಸಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದರೂ, ಆನ್‌ಲೈನ್ ಜಾಲತಾಣಗಳು ಮತ್ತು ಅಂಗಡಿಗಳಲ್ಲಿ ಇವುಗಳ ಮಾರಾಟ ಮುಂದುವರಿದಿದ್ದು, ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ
Last Updated 23 ಅಕ್ಟೋಬರ್ 2019, 19:31 IST
ಇ ಸಿಗರೇಟು ಮಾರಾಟ ಅಬಾಧಿತ
ADVERTISEMENT
ADVERTISEMENT
ADVERTISEMENT