ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

E-Learning

ADVERTISEMENT

ಭಾರತೀಯ ಪಿಟೀಲು ಕಲಿಕೆಗಾಗಿ ವಿದ್ವಾನ್ ಕುಮರೇಶ್ ಅವರಿಂದ ಇ-ಕಲಿಕೆ ವೇದಿಕೆ

ಫಿಡ್ಲಿಂಗ್ ಮಾಂಕ್ ಎಂದೇ ಕರೆಯಲ್ಪಡುವ ಪಿಟೀಲು ವಾದಕಕುಮಾರೇಶ್ ಆರಂಭಿಸಿರುವ ಭಾರತೀಯ ಪಿಟೀಲು ಕಲಿಕೆಗಾಗಿ ಡಿಜಿಟಲ್ ಕಲಿಕಾ ವೇದಿಕೆಯನ್ನು ಭಾರತೀಯ ತಬಲಾ ಕಲಾವಿದ ಉಸ್ತಾದ್ ಝಾಕಿರ್ ಹುಸೇನ್ ಯೂಟ್ಯೂಬ್ ಪ್ರೀಮಿಯರ್ ಮೂಲಕ ಚಾಲನೆ ನೀಡಿದರು.ಭಾರತದಲ್ಲಿ ಪಿಟೀಲು ಸಂವಾದಾತ್ಮಕ ಡಿಜಿಟಲ್ ಕಲಿಕೆಯ ಅನುಭವವನ್ನು ನೀಡುವಲ್ಲಿ ‘ಬೋವಿಂಗ್ ವಿಥ್ ಫಿಡ್ಲಿಂಗ್ ಮಾಂಕ್’ ಎಂಬ ಶೀರ್ಷಿಕೆಯ ವೇದಿಕೆ ಮೊದಲನೆಯದಾಗಿದ್ದು, ವಿಶೇಷವಾಗಿ ಸಂಯೋಜಿಸಲ್ಪಟ್ಟ ಮತ್ತು ಸಂಗ್ರಹಿಸಿದ ಮಧುರ ಸ್ವರಗಳೊಂದಿಗೆ ಪಿಟೀಲು ಕಲಿಯಲು ಸುಲಭ ಮಾರ್ಗಗಳನ್ನು ನೀಡುತ್ತದೆ.
Last Updated 12 ಜನವರಿ 2021, 12:49 IST
ಭಾರತೀಯ ಪಿಟೀಲು ಕಲಿಕೆಗಾಗಿ ವಿದ್ವಾನ್ ಕುಮರೇಶ್ ಅವರಿಂದ ಇ-ಕಲಿಕೆ ವೇದಿಕೆ

ಜ. 4ರಿಂದ 'ಸಂವೇದ ಪಾಠ' ಮರು ಪ್ರಸಾರ: ಸಚಿವ ಸುರೇಶ್ ಕುಮಾರ್

ಬೆಂಗಳೂರು: ‘ಕೋವಿಡ್ ಸೋಂಕು ಕಾರಣ ಶಾಲೆಗಳಲ್ಲಿ ತರಗತಿಗಳು ಆರಂಭ ಆಗದೇ ಇರುವುದರಿಂದ ದೂರದರ್ಶನ ಚಂದನಾ ವಾಹಿನಿಯಲ್ಲಿ 8, 9 ಮತ್ತು 10ನೇ ತರಗತಿಯ ಸಂವೇದ ಪಾಠಗಳನ್ನು ಜ. 4ರಿಂದ ಮರು ಪ್ರಸಾರ ಮಾಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ‘ಈ ತರಗತಿಗಳಿಗೆ ಚಂದನಾ ವಾಹಿನಿಯಲ್ಲಿ ಕಳೆದ ಜುಲೈ 20ರಿಂದ ಪ್ರಸಾರವಾದ ಪಾಠಗಳು 2021ರ ಜ. 1ಕ್ಕೆ ಪೂರ್ಣಗೊಳ್ಳಲಿವೆ.
Last Updated 30 ಡಿಸೆಂಬರ್ 2020, 13:07 IST
ಜ. 4ರಿಂದ 'ಸಂವೇದ ಪಾಠ' ಮರು ಪ್ರಸಾರ: ಸಚಿವ ಸುರೇಶ್ ಕುಮಾರ್

ಕನ್ನಡ ಧ್ವನಿ Podcast | ಹರಟೆ ಕಟ್ಟೆ: ಆನ್‌ಲೈನ್ ಶಿಕ್ಷಣ ವ್ಯವಸ್ಥೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 11 ಜುಲೈ 2020, 5:26 IST
ಕನ್ನಡ ಧ್ವನಿ Podcast | ಹರಟೆ ಕಟ್ಟೆ: ಆನ್‌ಲೈನ್ ಶಿಕ್ಷಣ ವ್ಯವಸ್ಥೆ

ಸರ್ಕಾರಿ ಶಾಲೆಗಳಲ್ಲಿ ಇ ಲರ್ನಿಂಗ್

21ನೇ ಶತಮಾನದ ಮಕ್ಕಳಿಗೆ ಸ್ಮಾರ್ಟ್‌ ಫೋನ್‌ಗಳು ಪರಿಚಿತವಾದರೂ, ಇ–ಪರದೆಯ ಮೇಲಿನ ಚಿತ್ರಸಹಿತ ಕಲಿಕೆ ಗ್ರಾಮೀಣ ಶಾಲೆಗಳ ಮಕ್ಕಳಿಗೆ ಅಪರಿಚಿತವೇ. ಆದರೆ, ಶಿರಸಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳು ಪಠ್ಯದಲ್ಲಿರುವ ಪಾಠಗಳನ್ನು ಗೋಡೆಯಲ್ಲಿ ಮೂಡುವ ಚಿತ್ರಗಳನ್ನು ನೋಡುತ್ತ ಪ್ರಾಯೋಗಿಕವಾಗಿ ಕಲಿಯುತ್ತಾರೆ.
Last Updated 14 ಅಕ್ಟೋಬರ್ 2018, 19:45 IST
ಸರ್ಕಾರಿ ಶಾಲೆಗಳಲ್ಲಿ ಇ ಲರ್ನಿಂಗ್
ADVERTISEMENT
ADVERTISEMENT
ADVERTISEMENT
ADVERTISEMENT