ಇ–ವಾಲೆಟ್:ಮೊಬೈಲ್ ರೀಚಾರ್ಜ್ಗೆ ಗರಿಷ್ಠ ಬಳಕೆ
ಗ್ರಾಹಕರು ಬಳಸುವ ಇ–ವಾಲೆಟ್ಗಳಲ್ಲಿನ ಬಹುತೇಕ ವಹಿವಾಟು ಮೊಬೈಲ್ ರೀಚಾರ್ಜ್ ಮತ್ತು ಗ್ರಾಹಕ ಸೇವೆಗಳ ಬಿಲ್ ಪಾವತಿಗೆ ಬಳಕೆಯಾಗುತ್ತಿರುವುದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ವೆಲೊಸಿಟಿ ಎಂಆರ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.Last Updated 8 ನವೆಂಬರ್ 2018, 20:16 IST