ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ECB

ADVERTISEMENT

ಜನಾಂಗೀಯ ನಿಂದನೆ ಆರೋಪ ತಳ್ಳಿ ಹಾಕಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್

ಯಾರ್ಕ್‌ಶೈರ್‌ ಕೌಂಟಿ ತಂಡದ ಮಾಜಿ ಆಟಗಾರ ಅಜೀಮ್ ರಫೀಕ್ ಮಾಡಿರುವ ಜನಾಂಗೀಯ ನಿಂದನೆ ಆರೋಪವನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ನಿರಾಕರಿಸಿದ್ದಾರೆ.
Last Updated 5 ನವೆಂಬರ್ 2021, 13:56 IST
ಜನಾಂಗೀಯ ನಿಂದನೆ ಆರೋಪ ತಳ್ಳಿ ಹಾಕಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್

ಜನಾಂಗೀಯ ನಿಂದನೆ ನಿಭಾಯಿಸುವಲ್ಲಿ ವಿಫಲ; ಯಾರ್ಕ್‌ಶೈರ್ ಮೇಲೆ ಇಸಿಬಿ ನಿರ್ಬಂಧ

ಮಾಜಿ ಕ್ರಿಕೆಟಿಗ ಅಜೀಮ್ ರಫೀಕ್ ಅವರ ಜನಾಂಗೀಯ ನಿಂದನೆ ಆರೋಪದ ಮೇಲೆ ಕ್ರಮ ಕೈಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸದಂತೆ ಯಾರ್ಕ್‌ಶೈರ್ ಕೌಂಟಿ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ನಿರ್ಬಂಧ ವಿಧಿಸಿದೆ.
Last Updated 5 ನವೆಂಬರ್ 2021, 11:12 IST
ಜನಾಂಗೀಯ ನಿಂದನೆ ನಿಭಾಯಿಸುವಲ್ಲಿ ವಿಫಲ; ಯಾರ್ಕ್‌ಶೈರ್ ಮೇಲೆ ಇಸಿಬಿ ನಿರ್ಬಂಧ

Cricket| ನ್ಯೂಜಿಲೆಂಡ್‌ ಆಯ್ತು, ಈಗ ಇಂಗ್ಲೆಂಡ್‌ನಿಂದಲೂ ಪಾಕ್‌ ಪ್ರವಾಸ ರದ್ದು

ಭದ್ರತಾ ಕಾರಣಗಳಿಗಾಗಿ ನ್ಯೂಜಿಲ್ಯಾಂಡ್ ತಂಡ ಪಾಕ್‌ ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇಂಗ್ಲೆಂಡ್‌ ಕೂಡ ಪಾಕ್‌ ಪ್ರವಾಸ ರದ್ದುಗೊಳಿಸಿದೆ.
Last Updated 20 ಸೆಪ್ಟೆಂಬರ್ 2021, 16:22 IST
Cricket| ನ್ಯೂಜಿಲೆಂಡ್‌ ಆಯ್ತು, ಈಗ ಇಂಗ್ಲೆಂಡ್‌ನಿಂದಲೂ ಪಾಕ್‌ ಪ್ರವಾಸ ರದ್ದು

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಫಲಿತಾಂಶವೇನು? ಐಸಿಸಿಗೆ ಪತ್ರ ಬರೆದ ಇಸಿಬಿ

ಭಾರತ ಹಾಗೂ ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಾಗಿದ್ದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಕೋವಿಡ್ ಆತಂಕದಿಂದಾಗಿ ರದ್ದುಗೊಳಿಸಲಾಗಿದೆ.
Last Updated 12 ಸೆಪ್ಟೆಂಬರ್ 2021, 8:12 IST
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಫಲಿತಾಂಶವೇನು? ಐಸಿಸಿಗೆ ಪತ್ರ ಬರೆದ ಇಸಿಬಿ

IND vs ENG: ಅಂತಿಮ ಟೆಸ್ಟ್ ಪಂದ್ಯ ಮರುನಿಗದಿಗೊಳಿಸಲು ಬಿಸಿಸಿಐ ಇಂಗಿತ

ಭಾರತ ಹಾಗೂ ಇಂಗ್ಲೆಂಡ್ ನಡುವೆ ಕೋವಿಡ್ ಭೀತಿಯಿಂದಾಗಿ ರದ್ದುಗೊಂಡಿರುವ ಅಂತಿಮ ಟೆಸ್ಟ್ ಪಂದ್ಯವನ್ನು ಮರುನಿಗದಿಗೊಳಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉತ್ಸುಕತೆ ತೋರಿದೆ.
Last Updated 10 ಸೆಪ್ಟೆಂಬರ್ 2021, 10:44 IST
IND vs ENG: ಅಂತಿಮ ಟೆಸ್ಟ್ ಪಂದ್ಯ ಮರುನಿಗದಿಗೊಳಿಸಲು ಬಿಸಿಸಿಐ ಇಂಗಿತ

IND vs ENG: ಕೋವಿಡ್‌ ಭೀತಿ, ಅಂತಿಮ ಟೆಸ್ಟ್ ಪಂದ್ಯ ರದ್ದು

ಭಾರತ ಹಾಗೂ ಇಂಗ್ಲೆಂಡ್ ನಡುವೆ ಶುಕ್ರವಾರದಿಂದ ಆರಂಭವಾಗಬೇಕಾಗಿದ್ದ ಅಂತಿಮ ಟೆಸ್ಟ್ ಪಂದ್ಯವನ್ನು ಕೋವಿಡ್‌ ಭೀತಿಯಿಂದಾಗಿ ರದ್ದುಗೊಳಿಸಲಾಗಿದೆ.
Last Updated 10 ಸೆಪ್ಟೆಂಬರ್ 2021, 9:23 IST
IND vs ENG: ಕೋವಿಡ್‌ ಭೀತಿ, ಅಂತಿಮ ಟೆಸ್ಟ್ ಪಂದ್ಯ ರದ್ದು

ಹಳೆಯ ಟ್ವೀಟ್ ಎಡವಟ್ಟು; ರಾಬಿನ್ಸನ್ ಬಳಿಕ ಮಾರ್ಗನ್, ಬಟ್ಲರ್‌ಗೂ ತಟ್ಟಿದ ಬಿಸಿ

ಜನಾಂಗೀಯ ನಿಂದನೆ ಹಾಗೂ ಲಿಂಗತಾರತಮ್ಯ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ತೋರಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ), ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು ಅಮಾನತುಗೊಳಿಸಿದೆ.
Last Updated 9 ಜೂನ್ 2021, 7:07 IST
ಹಳೆಯ ಟ್ವೀಟ್ ಎಡವಟ್ಟು; ರಾಬಿನ್ಸನ್ ಬಳಿಕ ಮಾರ್ಗನ್, ಬಟ್ಲರ್‌ಗೂ ತಟ್ಟಿದ ಬಿಸಿ
ADVERTISEMENT

IPL 2021: ರಾಜಸ್ಥಾನ್ ಗಾಯದ ಮೇಲೆ ಬರೆ; ಐಪಿಎಲ್‌ನಿಂದ ಆರ್ಚರ್ ಔಟ್

ಗಾಯದ ಸಮಸ್ಯೆ, ಕಳಪೆ ಫಾರ್ಮ್ ಹಾಗೂ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್‌ಗೆ ಮಗದೊಂದು ಆಘಾತ ಎದುರಾಗಿದ್ದು, ಸ್ಟಾರ್ ಬೌಲರ್ ಜೋಫ್ರಾ ಆರ್ಚರ್ ಸಂಪೂರ್ಣ ಟೂರ್ನಿಗೆ ಅಲಭ್ಯವಾಗಲಿದ್ದಾರೆ.
Last Updated 23 ಏಪ್ರಿಲ್ 2021, 14:17 IST
IPL 2021: ರಾಜಸ್ಥಾನ್ ಗಾಯದ ಮೇಲೆ ಬರೆ; ಐಪಿಎಲ್‌ನಿಂದ ಆರ್ಚರ್ ಔಟ್

ದೇಶದಲ್ಲಿ ವ್ಯವಸ್ಥಿತ ಜನಾಂಗೀಯ ಭೇದ, ಬದಲಾವಣೆಗೆ ಬದ್ಧ: ಇಸಿಬಿ

ಬದಲಾವಣೆಗೆ ಬದ್ಧ: ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ
Last Updated 13 ಜೂನ್ 2020, 9:13 IST
ದೇಶದಲ್ಲಿ ವ್ಯವಸ್ಥಿತ ಜನಾಂಗೀಯ ಭೇದ, ಬದಲಾವಣೆಗೆ ಬದ್ಧ: ಇಸಿಬಿ

ಮಹಿಳಾ ಕ್ರಿಕೆಟ್‌ ಸರಣಿ ಆಯೋಜನೆಗೆ ಇಸಿಬಿ ಚಿಂತನೆ

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ಈ ವರ್ಷದ ಕೊನೆಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳನ್ನು ಒಳಗೊಂಡ ತ್ರಿಕೋನ ಸರಣಿ ಆಯೋಜಿಸಲು ಆ ದೇಶಗಳ ಮಂಡಳಿಗಳೊಂದಿಗೆ ಮಾತುಕತೆ ನಡೆಸಿದೆ.
Last Updated 10 ಜೂನ್ 2020, 21:13 IST
ಮಹಿಳಾ ಕ್ರಿಕೆಟ್‌ ಸರಣಿ ಆಯೋಜನೆಗೆ ಇಸಿಬಿ ಚಿಂತನೆ
ADVERTISEMENT
ADVERTISEMENT
ADVERTISEMENT