ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

editor

ADVERTISEMENT

ನ್ಯಾಷನಲ್ ಹೆರಾಲ್ಡ್‌ ಮಾಜಿ ಪ್ರಧಾನ ಸಂಪಾದಕ ಜಾಫರ್ ಆಘಾ ನಿಧನ

ನವದೆಹಲಿ: ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಜಾಫರ್ ಆಘಾ (70) ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ದಕ್ಷಿಣ ದೆಹಲಿಯ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
Last Updated 22 ಮಾರ್ಚ್ 2024, 9:52 IST
ನ್ಯಾಷನಲ್ ಹೆರಾಲ್ಡ್‌ ಮಾಜಿ ಪ್ರಧಾನ ಸಂಪಾದಕ ಜಾಫರ್ ಆಘಾ ನಿಧನ

ಪತ್ರಕರ್ತೆಯರಿಗೆ ಟ್ರೋಲ್‌: ಸಂಪಾದಕರ ಕೂಟ ಕಳವಳ

ಪತ್ರಕರ್ತೆಯರನ್ನು ಆನ್‌ಲೈನ್‌ನಲ್ಲಿ ಟ್ರೋಲ್ ಮಾಡುವುದು ಗಂಭೀರ ಸಮಸ್ಯೆಯಾಗಿದೆ. ಉತ್ತಮವಾದ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ. ದೂರು ಸಲ್ಲಿಕೆ ಮತ್ತು ಪರಿಹಾರಕ್ಕೆ ಪ್ರಬಲವಾದ ವ್ಯವಸ್ಥೆಯೂ ಬೇಕು ಎಂದು ಭಾರತೀಯ ಸಂಪಾದಕರ ಕೂಟವು ಹೇಳಿದೆ.
Last Updated 28 ಅಕ್ಟೋಬರ್ 2022, 20:45 IST
ಪತ್ರಕರ್ತೆಯರಿಗೆ ಟ್ರೋಲ್‌: ಸಂಪಾದಕರ ಕೂಟ ಕಳವಳ

ಎಡಿಟರ್ಸ್‌ ಗಿಲ್ಡ್‌ ಅಧ್ಯಕ್ಷರಾಗಿ ರವಿ ಹೆಗಡೆ ಆಯ್ಕೆ

‘ಎಡಿಟರ್ಸ್‌ ಗಿಲ್ಡ್‌ ಆಫ್‌ ಬೆಂಗಳೂರು’ ಅಧ್ಯಕ್ಷರಾಗಿ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಆಯ್ಕೆಯಾಗಿದ್ದಾರೆ.
Last Updated 4 ಆಗಸ್ಟ್ 2022, 19:40 IST
ಎಡಿಟರ್ಸ್‌ ಗಿಲ್ಡ್‌ ಅಧ್ಯಕ್ಷರಾಗಿ ರವಿ ಹೆಗಡೆ ಆಯ್ಕೆ

ಸುರೇಶ್‌ ಅರಸ್‌ಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಅಮೆರಿಕದ ಡಲ್ಲಾಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರದ ಸಂಕಲನಕ್ಕಾಗಿ ಸುರೇಶ್‌ ಅರಸ್‌ ಅವರಿಗೆ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಲಭಿಸಿದೆ.
Last Updated 1 ಜೂನ್ 2022, 10:36 IST
ಸುರೇಶ್‌ ಅರಸ್‌ಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಸಂಪಾದಕೀಯ: ಶಾಲೆ ಪುನರಾರಂಭ– ಕಲಿಕೆಯೊಂದಿಗೆ ವಿದ್ಯಾರ್ಥಿಗಳ ಆರೋಗ್ಯದ ಕಾಳಜಿ ಅಗತ್ಯ

ಶಾಲೆಗಳಲ್ಲಿ ಮಕ್ಕಳಿಗೆ ಸುರಕ್ಷಿತ, ಉಲ್ಲಾಸದಾಯಕ ವಾತಾವರಣ ಹಾಗೂ ಶಿಕ್ಷಕರಿಗೆ ಉತ್ತೇಜಕ ಪರಿಸರವನ್ನು ಸರ್ಕಾರ ರೂಪಿಸಬೇಕು
Last Updated 12 ಮೇ 2022, 22:00 IST
ಸಂಪಾದಕೀಯ: ಶಾಲೆ ಪುನರಾರಂಭ– ಕಲಿಕೆಯೊಂದಿಗೆ ವಿದ್ಯಾರ್ಥಿಗಳ ಆರೋಗ್ಯದ ಕಾಳಜಿ ಅಗತ್ಯ

ಹಾಂಗ್‌ಕಾಂಗ್‌: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಐವರು ಸಂಪಾದಕರ ಬಂಧನ

ಹಾಂಗ್‌ಕಾಂಗ್‌: ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಪೊಲೀಸರು ಗುರುವಾರ ಐವರು ಸಂಪಾದಕರು ಮತ್ತು ಕಾರ್ಯ ನಿರ್ವಾಹಕರನ್ನು, ವಿದೇಶಿ ಶಕ್ತಿಗಳ ಜೊತೆಗೆ ಕೈಜೋಡಿಸಿದ ಆರೋಪದಡಿ ಇಲ್ಲಿ ಬಂಧಿಸಿದ್ದಾರೆ.
Last Updated 17 ಜೂನ್ 2021, 12:23 IST
ಹಾಂಗ್‌ಕಾಂಗ್‌: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಐವರು ಸಂಪಾದಕರ ಬಂಧನ

ಸಿದ್ದೀಕ್‌ ಕಾಪ್ಪನ್‌ಗೆ ಶೀಘ್ರ ಸೂಕ್ತ ಚಿಕಿತ್ಸೆ ನೀಡಿ: ಎಡಿಟರ್ಸ್‌ ಗಿಲ್ಡ್‌

ಕೋವಿಡ್‌ ಪೀಡಿತರಾಗಿರುವ ಬಂಧಿತ ಪತ್ರಕರ್ತ ಸಿದ್ದೀಕ್‌ ಕಾಪ್ಪನ್‌ ಅವರಿಗೆ ಶೀಘ್ರ ಸೂಕ್ತ ಮತ್ತು ಗೌರವಯುತವಾದ ಚಿಕಿತ್ಸೆ ಒದಗಿಸಬೇಕು ಎಂದು ಎಡಿಟರ್ಸ್‌ ಗಿಲ್ಡ್‌ ಆಗ್ರಹಿಸಿದೆ.
Last Updated 26 ಏಪ್ರಿಲ್ 2021, 15:32 IST
ಸಿದ್ದೀಕ್‌ ಕಾಪ್ಪನ್‌ಗೆ ಶೀಘ್ರ ಸೂಕ್ತ ಚಿಕಿತ್ಸೆ ನೀಡಿ: ಎಡಿಟರ್ಸ್‌ ಗಿಲ್ಡ್‌
ADVERTISEMENT

‘ದಿನಮಲರ್‌’ ಪತ್ರಿಕೆಯ ಮಾಜಿ ಸಂಪಾದಕ ನಿಧನ

ಇಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅವರು ಪಡೆದಿದ್ದರು. 1977 ರಲ್ಲಿ ಪತ್ರಿಕೆಯ ತಿರುಚಿರಾಪಳ್ಳಿ ಆವೃತ್ತಿಯಲ್ಲಿ ‘ಪೆರಿಯಾರ್’ ಲಿಪಿಯನ್ನು ಪರಿಚಯಿಸಿದರು.
Last Updated 4 ಮಾರ್ಚ್ 2021, 15:52 IST
fallback

ಸಂಪಾದಕರ ಒಕ್ಕೂಟದ ‘ವೆಬಿನಾರ್‌‘ ಮೇಲೆ ಅಪರಿಚಿತರ ದಾಳಿ

ಅಶ್ಲೀಲ ಫೋಟೊ, ಮೆಸೇಜ್‌ ಪೋಸ್ಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿ
Last Updated 13 ಫೆಬ್ರುವರಿ 2021, 11:18 IST
ಸಂಪಾದಕರ ಒಕ್ಕೂಟದ ‘ವೆಬಿನಾರ್‌‘ ಮೇಲೆ ಅಪರಿಚಿತರ ದಾಳಿ

ಶಾಲೆಗೆ ಕಾಯಕಲ್ಪವಾಗಲಿ

ಶಾಲೆ
Last Updated 17 ಜುಲೈ 2018, 19:36 IST
ಶಾಲೆಗೆ ಕಾಯಕಲ್ಪವಾಗಲಿ
ADVERTISEMENT
ADVERTISEMENT
ADVERTISEMENT