ಪ್ಯಾರಿಸ್ ಐಫೆಲ್ ಟವರ್ ವೀಕ್ಷಿಸಲು ಇನ್ನುಮುಂದೆ ಭಾರತದ UPI ಮೂಲಕವೂ ಪಾವತಿಸಬಹುದು
ಮುಂಬೈ: ಪ್ಯಾರಿಸ್‌ನ ಐತಿಹಾಸಿಕ ಐಫೆಲ್ ಟವರ್ ವೀಕ್ಷಿಸಲಿಚ್ಛಿಸುವ ಪ್ರವಾಸಿಗರು ಇನ್ನುಮುಂದೆ ಭಾರತದ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (UPI) ಮೂಲಕವೂ ಪಾವತಿಸಬಹುದು ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಶುಕ್ರವಾರ ಹೇಳಿದೆ.Last Updated 2 ಫೆಬ್ರುವರಿ 2024, 14:45 IST