ಪ್ಯಾರಿಸ್ : ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಮುಚ್ಚಲ್ಪಟ್ಟಿದ್ದ ಇಲ್ಲಿನ ವಿಶ್ವವಿಖ್ಯಾತ ಐಫೆಲ್ ಟವರ್ 104 ದಿನಗಳ ನಂತರ ಮತ್ತೆ ಪ್ರವಾಸಿಗರ ವೀಕ್ಷಣೆಗೆ ಗುರುವಾರ ಮುಕ್ತವಾಗಿದೆ.

324 ಮೀಟರ್ (1,063 ಅಡಿ) ಎತ್ತರದ ಈ ಟಾವರ್‌ನ ಲಿಫ್ಟ್‌ಗಳು ಬಂದ್ ಆಗಿರುವುದರಿಂದ ಸದ್ಯಕ್ಕೆ ಜನರು ಮೆಟ್ಟಿಲುಗಳನ್ನೇ ಬಳಸಬೇಕು. ಪ್ರವಾಸಿಗರು ಹಾಗೂ ಸ್ಥಳೀಯರು ಟವರ್‌ಗೆ ಭೇಟಿ ನೀಡಿ ಸಂತಸಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.