ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

election boycott

ADVERTISEMENT

LS polls: ಕಲ್ಲಿದ್ದಲು ಘಟಕ ನಿರ್ಮಾಣಕ್ಕೆ ವಿರೋಧ; ಮತದಾನ ಬಹಿಷ್ಕರಿಸಿದ 426 ಮಂದಿ

ಕಲ್ಲಿದ್ದಲು ಸಂಗ್ರಹ ಘಟಕ ನಿರ್ಮಾಣವನ್ನು ವಿರೋಧಿಸಿ ದುಮ್ಕಾ ಜಿಲ್ಲೆಯ ಹಳ್ಳಿಯೊಂದರಲ್ಲಿ 400ಕ್ಕೂ ಹೆಚ್ಚು ಜನರು ಇಂದು (ಶನಿವಾರ) ನಡೆದ ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನವನ್ನು ಬಹಿಷ್ಕರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 1 ಜೂನ್ 2024, 14:29 IST
LS polls: ಕಲ್ಲಿದ್ದಲು ಘಟಕ ನಿರ್ಮಾಣಕ್ಕೆ ವಿರೋಧ; ಮತದಾನ ಬಹಿಷ್ಕರಿಸಿದ 426 ಮಂದಿ

ವಯನಾಡ್ | ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಶಂಕಿತ ಮಾವೋವಾದಿಗಳು

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ನಾಲ್ವರು ಸದಸ್ಯರ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳ ಗುಂಪು, ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದೆ ಎಂದು ವರದಿಯಾಗಿದೆ.
Last Updated 24 ಏಪ್ರಿಲ್ 2024, 6:26 IST
ವಯನಾಡ್ | ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಶಂಕಿತ ಮಾವೋವಾದಿಗಳು

ರಸ್ತೆ ಅವ್ಯವಸ್ಥೆ: ಮತದಾನದಿಂದ ದೂರ ಉಳಿಯಲು ನಿರ್ಧಾರ

ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಗೊಂಡನಕೊಪ್ಪ ಗ್ರಾಮಸ್ಥರು ರಸ್ತೆ ಹದೆಗೆಟ್ಟಿರುವುದನ್ನು ಖಂಡಿಸಿ ಮಂಗಳವಾರ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ರಸ್ತೆ ಸರಿಪಡಿಸದಿದ್ದರೆ ಮತದಾನ ಬಹಿಷ್ಕಾರ ಮಾಡುವ ಬಗ್ಗೆಯೂ ಎಚ್ಚರಿಸಿದರು.
Last Updated 23 ಏಪ್ರಿಲ್ 2024, 14:48 IST
ರಸ್ತೆ ಅವ್ಯವಸ್ಥೆ: ಮತದಾನದಿಂದ ದೂರ ಉಳಿಯಲು ನಿರ್ಧಾರ

ಕಾರವಾರ: ಚುನಾವಣೆ ಹೊಸ್ತಿಲಲ್ಲಿ ಮತ ಬಹಿಷ್ಕಾರದ ಕೂಗು

ಬಂದರು ಯೋಜನೆಗೆ ವಿರೋಧ:ರಸ್ತೆ, ತೂಗುಸೇತುವೆಗೆ ಬೇಡಿಕೆ
Last Updated 22 ಏಪ್ರಿಲ್ 2024, 7:54 IST
ಕಾರವಾರ: ಚುನಾವಣೆ ಹೊಸ್ತಿಲಲ್ಲಿ ಮತ ಬಹಿಷ್ಕಾರದ ಕೂಗು

TN | ಪರಂದೂರು ವಿಮಾನ ನಿಲ್ದಾಣಕ್ಕೆ ವಿರೋಧ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

ತಮಿಳುನಾಡಿನ ಪರಂದೂರಿನಲ್ಲಿ ನಿರ್ಮಿಸಲಾಗುತ್ತಿರುವ ಚೆನ್ನೈ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಾಣವನ್ನು ವಿರೋಧಿಸಿ ಪದುಕ್ಕೋಟ್ಟೈ ಜಿಲ್ಲೆಯ ವೆಂಗೈವಾಯಲ್ ಗ್ರಾಮಸ್ಥರು ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿದ್ದಾರೆ.
Last Updated 19 ಏಪ್ರಿಲ್ 2024, 13:25 IST
TN | ಪರಂದೂರು ವಿಮಾನ ನಿಲ್ದಾಣಕ್ಕೆ ವಿರೋಧ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

ಸಾಸ್ವೇಹಳ್ಳಿ ಏತ ನೀರಾವರಿ ಪೂರ್ಣಗೊಳಿಸಲು ಗಡುವು: ಚುನಾವಣಾ ಬಹಿಷ್ಕಾರ ಎಚ್ಚರಿಕೆ

ಸಾಸ್ವೇಹಳ್ಳಿ ಏತ ನೀರಾವರಿ ಪೂರ್ಣಗೊಳಿಸಲು 3 ತಿಂಗಳ ಗಡುವು-ಚುನಾವಣಾ ಬಹಿಷ್ಕಾರ- ಖಡ್ಗ ಸಂಸ್ಥೆ ಎಚ್ಚರಿಕೆ
Last Updated 11 ಫೆಬ್ರುವರಿ 2024, 14:24 IST
fallback

ಬಹಿಷ್ಕಾರ ನಿರ್ಧಾರ ಹಿಂದಕ್ಕಿಲ್ಲ; ಕೂಡ್ಲಿಗಿಯಲ್ಲಿ ಬಂಜಾರರ ಪ್ರತಿಭಟನೆ

ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ ಸಮುದಾಯದವರು ಕೂಡ್ಲಿಗಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 3 ಏಪ್ರಿಲ್ 2023, 12:26 IST
ಬಹಿಷ್ಕಾರ ನಿರ್ಧಾರ ಹಿಂದಕ್ಕಿಲ್ಲ; ಕೂಡ್ಲಿಗಿಯಲ್ಲಿ ಬಂಜಾರರ ಪ್ರತಿಭಟನೆ
ADVERTISEMENT

ಹೂವಿನಹಡಗಲಿ: ಒಳ ಮೀಸಲಾತಿ ಜಾರಿಗೆ ವಿರೋಧ, ಚುನಾವಣೆ ಬಹಿಷ್ಕಾರ

ಒಳ ಮೀಸಲಾತಿ ಜಾರಿ ನಿರ್ಣಯ ವಿರುದ್ಧ ಪ್ರತಿಭಟನೆ ಸಾರಿರುವ ತಾಲ್ಲೂಕಿನ ಬಂಜಾರ ಸಮುದಾಯದವರು ವಿವಿಧ ತಾಂಡಾಗಳಲ್ಲಿ ಚುನಾವಣಾ ಬಹಿಷ್ಕಾರದ ಫ್ಲೆಕ್ಸ್‌ ಅಳವಡಿಸಿದ್ದಾರೆ.
Last Updated 1 ಏಪ್ರಿಲ್ 2023, 14:36 IST
ಹೂವಿನಹಡಗಲಿ: ಒಳ ಮೀಸಲಾತಿ ಜಾರಿಗೆ ವಿರೋಧ, ಚುನಾವಣೆ ಬಹಿಷ್ಕಾರ

ಶಿರಾ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ವಿರೋಧ, ಚುನಾವಣೆ ಬಹಿಷ್ಕಾರ

ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಯನ್ನು ವಿರೋಧಿಸಿ ತಾಲ್ಲೂಕಿನ ಕಿಲಾರದಹಳ್ಳಿ ತಾಂಡದಲ್ಲಿ ಲಂಬಾಣಿ ಸಮುದಾಯದವರು ಶನಿವಾರ ಪ್ರತಿಭಟನೆ ನಡೆಸಿ ವಿಧಾನಸಭೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
Last Updated 1 ಏಪ್ರಿಲ್ 2023, 13:03 IST
ಶಿರಾ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೆ ವಿರೋಧ, ಚುನಾವಣೆ ಬಹಿಷ್ಕಾರ

ಕಾವೇರಿ ನೀರು ಪೂರೈಕೆಗೆ ವಿಳಂಬ | ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಐದು ವರ್ಷದ ಹಿಂದೆ ಕೊಳವೆ ಮಾರ್ಗ ನಿರ್ಮಿಸಿದ್ದರೂ ನಿಯ ಮಿತವಾಗಿ ಕಾವೇರಿ ನೀರು ಪೂರೈಸದೇ ಇರುವುದನ್ನು ಖಂಡಿಸಿ ಮುಂಬರುವ ವಿಧಾನಸಭೆ ಚುನಾವ ಣೆಯನ್ನು ಬಹಿಷ್ಕರಿಸಲು ನಗರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಪಿಗೆಹಳ್ಳಿಯ ಬಾಲಾಜಿ ಕೃಪಾ ಬಡಾ ವಣೆ ನಿವಾಸಿಗಳು ತೀರ್ಮಾನಿಸಿದ್ದಾರೆ.
Last Updated 1 ಮಾರ್ಚ್ 2023, 20:39 IST
ಕಾವೇರಿ ನೀರು ಪೂರೈಕೆಗೆ ವಿಳಂಬ | ಮತದಾನ ಬಹಿಷ್ಕಾರಕ್ಕೆ ನಿರ್ಧಾರ
ADVERTISEMENT
ADVERTISEMENT
ADVERTISEMENT