ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Electricity Cut

ADVERTISEMENT

ತುರ್ತು ನಿರ್ವಹಣಾ ಕಾರ್ಯ: ಬೆಂಗಳೂರಿನಲ್ಲಿ ಇಂದು ವಿದ್ಯುತ್ ವ್ಯತ್ಯಯ

ಬೆಂಗಳೂರು ನಗರದ 66/11ಕೆ.ವಿ ಎಚ್.ಬಿ.ಆರ್ ಉಪವಿಭಾಗದಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಗುರುವಾರ(ಆ.22)ದಂದು ಈ ಉಪವಿಭಾಗದ ವ್ಯಾ‍ಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
Last Updated 21 ಆಗಸ್ಟ್ 2024, 23:30 IST
ತುರ್ತು ನಿರ್ವಹಣಾ ಕಾರ್ಯ: ಬೆಂಗಳೂರಿನಲ್ಲಿ ಇಂದು ವಿದ್ಯುತ್ ವ್ಯತ್ಯಯ

ಉತ್ತರ ಕನ್ನಡ | ಹಳ್ಳಿಗಳಲ್ಲಿ ಹೆಚ್ಚಿದ ‘ಪವರ್ ಕಟ್’ ಕಿರಿಕಿರಿ

ಮಳೆಗಾಲದಲ್ಲಿ ಬೆಳಕು ಕಾಣುವುದೇ ಅಪರೂಪ ಎಂಬ ಆರೋಪ
Last Updated 8 ಜುಲೈ 2024, 4:58 IST
ಉತ್ತರ ಕನ್ನಡ | ಹಳ್ಳಿಗಳಲ್ಲಿ ಹೆಚ್ಚಿದ ‘ಪವರ್ ಕಟ್’ ಕಿರಿಕಿರಿ

ಕಲಬುರಗಿ | ವಿದ್ಯುತ್ ಕಣ್ಣಾಮುಚ್ಚಾಲೆ; ‘ಕತ್ತಲೆ ಭಾಗ್ಯ’: ಅಧಿಕಾರಿಗಳಿಗೆ ಹಿಡಿಶಾಪ

ದುರಸ್ತಿ ನೆಪದಲ್ಲಿ ಅನಿಯಮಿತ ವಿದ್ಯುತ್ ಕಡಿತ
Last Updated 7 ಜೂನ್ 2024, 6:09 IST
ಕಲಬುರಗಿ | ವಿದ್ಯುತ್ ಕಣ್ಣಾಮುಚ್ಚಾಲೆ; ‘ಕತ್ತಲೆ ಭಾಗ್ಯ’: ಅಧಿಕಾರಿಗಳಿಗೆ ಹಿಡಿಶಾಪ

ಬೆಂಗಳೂರು: ಡಿ.16, 17ಕ್ಕೆ ಹಲವೆಡೆ ವಿದ್ಯುತ್ ವ್ಯತ್ಯಯ

ವಿದ್ಯುತ್‌ ಕೇಂದ್ರದಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ನಗರದ ಹಲವೆಡೆ ಎರಡು ದಿನಗಳ ಕಾಲ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.
Last Updated 15 ಡಿಸೆಂಬರ್ 2023, 16:22 IST
ಬೆಂಗಳೂರು: ಡಿ.16, 17ಕ್ಕೆ ಹಲವೆಡೆ ವಿದ್ಯುತ್ ವ್ಯತ್ಯಯ

ಕಾರವಾರ | ಕೃಷಿ ಭೂಮಿ ಒಣಗಿಸಿದ ‘ಅನಿಯಮಿತ ವಿದ್ಯುತ್’!

ಒಂದೆಡೆ ಬರದ ಛಾಯೆ ಆವರಿಸಿದೆ. ನಿರೀಕ್ಷೆಯಷ್ಟು ಅಲ್ಲದಿದ್ದರೂ ಅಲ್ಪಸ್ವಲ್ಪ ಬಿದ್ದ ಮಳೆಗೆ ಹಸಿರಾಗಿದ್ದ ಭೂಮಿ ಈಗ ಒಣಗುತ್ತಿದೆ. ಫಸಲು ಕೈಸೇರಲು ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲಿ ಬೆಳೆ ಉಳಿಸಿಕೊಳ್ಳಬೇಕು ಎಂಬ ರೈತರ ಆಸೆಗೆ ‘ಅನಿಯಮಿತ ವಿದ್ಯುತ್’ ತಣ್ಣೀರು ಎರಚುತ್ತಿದೆ.
Last Updated 6 ನವೆಂಬರ್ 2023, 4:43 IST
ಕಾರವಾರ | ಕೃಷಿ ಭೂಮಿ ಒಣಗಿಸಿದ ‘ಅನಿಯಮಿತ ವಿದ್ಯುತ್’!

ಕುಣಿಗಲ್: 80 ಮನೆಗಳ ವಿದ್ಯುತ್ ಉಪಕರಣ ನಾಶ

ಹುಲಿಯೂರುದುರ್ಗ ಹೋಬಳಿ ಉಜ್ಜನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆಕಡಕಲು ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ವಿದ್ಯುತ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯ ದಿಂದಾಗಿ ಗ್ರಾಮದ 80ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಉಪಕರಣ ನಾಶವಾಗಿವೆ. ಎಮ್ಮೆಯೊಂದು ಮೃತಪಟ್ಟಿದೆ.
Last Updated 31 ಜುಲೈ 2023, 7:26 IST
ಕುಣಿಗಲ್: 80 ಮನೆಗಳ ವಿದ್ಯುತ್ ಉಪಕರಣ ನಾಶ

ಕೊಡಗು | ವಿದ್ಯುತ್ ವ್ಯತ್ಯಯ; ಸೆಸ್ಕ್ ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು

ಕಳೆದೊಂದು ವರ್ಷದಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದಕ್ಕೆ ಸೆಸ್ಕ್‌ನ ಅಧಿಕಾರಿಗಳ ಕರ್ತವ್ಯಲೋಪ ಕಾರಣ ಎಂದು ಮುತ್ತಾರ್ಮುಡಿ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 5 ಜುಲೈ 2023, 5:28 IST
ಕೊಡಗು | ವಿದ್ಯುತ್ ವ್ಯತ್ಯಯ; ಸೆಸ್ಕ್ ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು
ADVERTISEMENT

ಬೆಂಗಳೂರು: ನಗರದ ಕೆಲವೆಡೆ ನ.15ರಂದು ವಿದ್ಯುತ್ ವ್ಯತ್ಯಯ

ಬೆಂಗಳೂರು: ಬೆಸ್ಕಾಂ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ನಗರದ ವಿವಿಧೆಡೆ ನ.15ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ. ವ್ಯತ್ಯಯವಾಗುವ ಸ್ಥಳಗಳು: ಉತ್ತರಹಳ್ಳಿ ರಸ್ತೆ, ದೊಡ್ಡಬಸ್ತಿ, ಭವಾನಿ ನಗರ, ದುಬಾಸಿಪಾಳ್ಯ, ವಿಜಯನಗರ, ಮಾರೇನಹಳ್ಳಿ, ಗೋವಿಂದರಾಜ ನಗರ, ವಿಜಯನಗರ, ಚಂದ್ರಾ ಬಡಾವಣೆ, ಕಾಮಾಕ್ಷಿಪಾಳ್ಯ, ಹೆಗ್ಗನಹಳ್ಳಿ, ಸುಂಕದಕಟ್ಟೆ, ಮೂಡಲಪಾಳ್ಯ, ಅನ್ನಪೂರ್ಣೇಶ್ವರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
Last Updated 12 ನವೆಂಬರ್ 2021, 18:52 IST
 ಬೆಂಗಳೂರು: ನಗರದ ಕೆಲವೆಡೆ ನ.15ರಂದು ವಿದ್ಯುತ್ ವ್ಯತ್ಯಯ

ಯಾದಗಿರಿ: ನಾಡ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ, ಜನರ ಪರದಾಟ

ವಿವಿಧ ಪ್ರಮಾಣ ಪತ್ರ ಪಡೆಯಲು ತೀವ್ರ ಹಿನ್ನಡೆ
Last Updated 15 ಸೆಪ್ಟೆಂಬರ್ 2021, 3:51 IST
ಯಾದಗಿರಿ: ನಾಡ ಕಚೇರಿಯಲ್ಲಿ ವಿದ್ಯುತ್ ಸಮಸ್ಯೆ, ಜನರ ಪರದಾಟ

ಬೆಂಗಳೂರು: ನಗರದ ಹಲವೆಡೆ ಆ.26ರಿಂದ 4 ದಿನ ವಿದ್ಯುತ್‌ ವ್ಯತ್ಯಯ, ಇಲ್ಲಿದೆ ಪಟ್ಟಿ

ನಗರದಲ್ಲಿ ಭೂಗತ ಕೇಬಲ್‌ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 26ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5.30ರ ತನಕ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
Last Updated 25 ಆಗಸ್ಟ್ 2021, 17:03 IST
ಬೆಂಗಳೂರು: ನಗರದ ಹಲವೆಡೆ ಆ.26ರಿಂದ 4 ದಿನ ವಿದ್ಯುತ್‌ ವ್ಯತ್ಯಯ, ಇಲ್ಲಿದೆ ಪಟ್ಟಿ
ADVERTISEMENT
ADVERTISEMENT
ADVERTISEMENT