ಜೆ.ಸಿ.ರಸ್ತೆ: ಮಿನರ್ವ ಟು ಹಡ್ಸನ್ ವೃತ್ತದವರೆಗೆ ಎಲಿವೇಟೆಡ್ ಕಾರಿಡಾರ್
ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಲ್ಲಿ ಬಿಬಿಎಂಪಿಗೆ ₹6 ಸಾವಿರ ಕೋಟಿ ಲಭ್ಯವಾಗುತ್ತಿದೆ. ಇದರಲ್ಲಿ ಹತ್ತಾರು ಬೃಹತ್ ಯೋಜನೆಗಳೂ ಸೇರಿದಂತೆ ವಾರ್ಡ್ವಾರು ಕಾಮಗಾರಿಗಳೂ ಸೇರಿವೆ.Last Updated 6 ಅಕ್ಟೋಬರ್ 2022, 12:30 IST